ಟೆಲಿವಿಷನ್ ಕ್ವೀನ್ ಹೀನಾ ಖಾನ್, ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ ಮತ್ತು ಬಿಗ್ ಬಾಸ್ 11, ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 8 ನಲ್ಲಿ ಫ್ಯಾನ್ಸ್ ಮನಸು ಗೆದ್ದಿದ್ದಾರೆ.
ತನ್ನ ಬ್ಯುಸಿ ಶೆಡ್ಯೂಲ್ ಮಧ್ಯೆ ಸ್ವಲ್ಪ ಸಮಯ ತೆಗೆದುಕೊಂಡು ಮಾಲ್ಡೀವ್ಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸದ್ಯ ಸುಂದರವಾದ ಪೂಲ್‌ಗಳಲ್ಲಿ ಹಾಟ್ ಬಿಕಿನಿ ಮತ್ತು ಈಜುಡುಗೆಯ ಫೋಟೋಗಳನ್ನು ಶೇರ್ ಮಾಡ್ತಿದ್ದಾರೆ.
ಹೀನಾ ಖಾನ್ ಸೊಗಸಾದ ತಿಳಿ ನೀಲಿ ಬಣ್ಣದ ಈಜುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಐಷಾರಾಮಿ ದ್ವೀಪವಾದ ಮಾಲ್ಡೀವ್ಸ್‌ನಲ್ಲಿ ತನ್ನ ಗೆಳೆಯ ರಾಕಿ ಜೈಸ್ವಾಲ್ ಜೊತೆ ವೆಕೇಷನ್‌ನಲ್ಲಿದ್ದಾರೆ.
ಹೀನಾ ಅವರ ಹಾಟ್ ಫೋಟೋಗಳಿಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿವೆ.
ಹೀನಾ ಖಾನ್ ಅವರ ಮಾಲ್ಡೀವಿಯನ್ ವಾಸ್ತವ್ಯವು ಐಷಾರಾಮಿ ರೆಸಾರ್ಟ್ ‘ಕುರಮತಿ ಮಾಲ್ಡೀವ್ಸ್’ ನಲ್ಲಿದೆ.