ತಮ್ಮ ಅಬ್ರಾಂ ಅಂದ್ರೆ ಭಾರೀ ಪ್ರೀತಿ ಆರ್ಯನ್‌ಗೆ: ಖಾನ್ ಸಹೋದರರಿವರು

First Published | Oct 9, 2021, 10:34 AM IST
  • ಶಾರೂಖ್ ಖಾನ್ ಮಗನಿಗೆ ತಮ್ಮನೆಂದರೆ ಇಷ್ಟ
  • ಅಬ್ರಾಂ ಅಂದ್ರೆ ಭಾರೀ ಇಷ್ಟ ಆರ್ಯನ್‌ಗೆ

ಬಾಲಿವುಡ್ ನಟ ಶಾರೂಖ್ ಖಾನ್‌ಗೆ ಆರ್ಯನ್ ಹಾಗೂ ಅಬ್ರಾಂ ಖಾನ್ ಇಬ್ಬರು ಗಂಡು ಮಕ್ಕಳು. ಮಗಳು ಸುಹಾನಾ ಫಾರಿನ್‌ನಲ್ಲಿ ಕಲಿಯುತ್ತಿದ್ದರೆ ಖಾನ್ ಸಹೋದರರು ಇಬ್ಬರೂ ಮುಂಬೈನಲ್ಲಿದ್ದಾರೆ.(Mumbai)

ಅಬ್ರಾಂ ಖಾನ್ ಹಾಗೂ ಆರ್ಯನ್ ಖಾನ್(Aryan Khan) ಗೇಮಿಂಗ್ ಟೀಂ ಬಾಂಡ್ ಇತ್ತೀಚೆಗೆ ಸುದ್ದಿಯಾಗಿತ್ತು. ಇಬ್ಬರ ನಡುವೆ ಹೆಚ್ಚಿನ ವಯಸ್ಸಿನ ಅಂತರ ಇದ್ದ ಕಾರಣ ಆರ್ಯನ್ ತಮ್ಮನಿಗಾಗಿ ಹೆಚ್ಚು ಕಾಳಜಿ ವಹಿಸೋದನ್ನು ಕಾಣಬಹುದು

Tap to resize

ಹಾಗೆಯೇ ಇಬ್ಬರೂ ಮಸ್ತಿ ಫನ್‌ನಲ್ಲಿಯೂ ಏನೂ ಹಿಂದೆ ಬಿದ್ದಿಲ್ಲ. ಆರ್ಯನ್‌ ಖಾನ್ ತಮ್ಮನ ಕಾಲು ಹಿಡಿದು ತಲೆ ಕಳೆಗಾಗಿ ನೇಲಿಸೋ ಫೋಟೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಿಂದೆ ಹಂಚಿಕೊಂಡಿದ್ದರು

ಶಾರುಖ್ ಮಗ ಅಬ್ರಾಮ್‌ಗೆ ಕಾಜೋಲ್‌ ಇಷ್ಟ ಇಲ್ಲವಂತೆ!

ಖಾನ್ ಸಿಬ್ಲಿಂಗ್ ಲವ್ ಕೂಡಾ ಕಮ್ಮಿ ಇಲ್ಲ. ಸಖತ್ ಬಾಂಡಿಗ್‌ನಲ್ಲಿದ್ದಾರೆ ಈ ಮೂವರು ಖಾನ್ ಮಕ್ಕಳು. ಅಬ್ರಾಂ(AbRam) ಅಂತೂ ಅಕ್ಕ ಅಣ್ಣನ ಜೊತೆ ಲಿಟಲ್ ಲವ್ಲೀ ಬ್ರದರ್ ಆಗಿ ಚಿಲ್ ಮಾಡುತತ್ತಿರುತ್ತಾರೆ

ಈ ಹಿಂದೆ ಶಾರೂಖ್ ಖಾನ್ ಮೂರನೇ ಮಗ ಅಬ್ರಾಂ ಖಾನ್ ಹಾಗೂ ಆರ್ಯನ್ ಖಾನ್ ಕುರಿತು ಒಂದು ಗಾಸಿಪ್ ಆಗಿತ್ತು. ಆರ್ಯನ್ ಖಾನ್ ಅಬ್ರಾಂ ಖಾನ್ ತಂದೆ ಎಂದು ಭಾರೀ ಸುದ್ದಿಯಾಗಿತ್ತು

ಕಿಂಗ್ ಖಾನ್ ಮಗನಿಗೆ ಮದುವೆ ಪ್ರಪೋಸಲ್: ಹೀಗಿತ್ತು ಶಾರೂಖ್ ರಿಯಾಕ್ಷನ್

ತಮ್ಮನಿಗೆ ತಾನೇ ತಂದೆ ಎನ್ನುವ ವಿಚಿತ್ರ ಗಾಸಿಪ್ ಕೇಳಿ, ಟ್ರೋಲ್‌ಗಳನ್ನು ನೋಡಿ ಸುಸ್ತುಬಿದ್ದಿದ್ದರಂತೆ ಆರ್ಯನ್ ಖಾನ್. ಇದನ್ನು ಸ್ವತಃ ಶಾರೂಖ್ ಖಾನ್ ಹೇಳಿದ್ದರು.

1997 ನವೆಂಬರ್ 13ರಂದು ಜನಸಿದ ಆರ್ಯನ್ ಖಾನ್ ಹಾಗೂ 27 ಮೇ 2013ರಂದು ಜನಸಿದ ಅಬ್ರಾಂ ಖಾನ್‌ಗೆ 16 ವರ್ಷದ ವಯಸ್ಸಿನ ಅಂತವಿದೆ. ಹಾಗಾಗಿಯೇ ಇಬರ ಸಂಬಂಧ ಕೇರಿಂಗ್ ಆಗಿದೆ.

ಶಾರೂಖ್ ಪುತ್ರ ಎಷ್ಟು ಹ್ಯಾಂಡ್ಸಂ ಇದ್ದಾರೆ ನೋಡಿ, ತಮ್ಮ ಅಂದ್ರೆ ಭಾರೀ ಪ್ರೀತಿ

ಹೊರಗಡೆ ಕಾಣಿಸಿಕೊಂಡಾಗ ಪುಟ್ಟ ತಮ್ಮನನ್ನು ಎತ್ತಿಕೊಂಡು ಸಂಭಾಳಿಸುವ ಪರಿ ಕ್ಯೂಟ್ ಆಗಿರುತ್ತದೆ. ಸುಹಾನಾ ಕೂಡಾ ಚಿಕ್ಕ ತಮ್ಮನನ್ನು ಅಮ್ಮನಂತೆಯೇ ಕೇರ್ ಮಾಡುತ್ತಾರೆ

ಇವರ ಬಾಂಡಿಂಗ್ ಬಾಲಿವುಡ್‌ನ ಕ್ಯೂಟ್ ಸಿಬ್ಲಿಂಗ್ ಗೋಲ್ಸ್ ತೋರಿಸುತ್ತದೆ. ತಮ್ಮನ ಜೊತೆ ಹೆಚ್ಚು ಕನೆಕ್ಟ್ ಆಗಿರುವ ಆರ್ಯನ್ ಖಾನ್ ಇದೀಗ ತಮ್ಮ ಪುಟ್ಟ ಸಹೋದರನಿಂದ ದೂರವಾಗಿ ಡ್ರಗ್ಸ್ ಕೇಸ್‌ನಲ್ಲಿ(Drugs Case) ಜೈಲಿನಲ್ಲಿ ಕಳೆಯುತ್ತಿರುವುದು ದುರದೃಷ್ಟಕರ

Latest Videos

click me!