ಕಮಲ್ ಹಾಸನ್ ಭಾರತೀಯ ಚಿತ್ರರಂಗದ ಚಿರಪರಿಚಿತ ಹೆಸರು. ನಟ, ನರ್ತಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತ ರಚನೆಕಾರ ಮತ್ತು ರಾಜಕಾರಣಿ. ಹೀಗೆ ಹಲವು ಟ್ಯಾಲೆಂಟ್‌ಗಳ ಸಂಗ್ರಹವೇ ಸೂಪರ್ ಸ್ಟಾರ್ ಕಮಲ್ ಹಾಸನ್. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುವ ಕಮಲ್ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಕಮಲ್‌ರ ಹೊಸ ಲುಕ್ ಸಖತ್ ವೈರಲ್ ಆಗಿದೆ. ನಿಮಗೂ ಇಷ್ಟವಾಗಬಹುದು, ನೋಡಿ...