ಸಿನಿ ತಾರೆಯರ ತ್ವಚೆ ಹೊಳೆಯಲು ಕಾರಣವೇ ಚರ್ಮರೋಗ ವೈದ್ಯ ರಶ್ಮಿ ಶೆಟ್ಟಿ!

Suvarna News   | Asianet News
Published : Aug 20, 2020, 04:25 PM ISTUpdated : Aug 20, 2020, 04:39 PM IST

 ಸಿನಿಮಾ ನಟ-ನಟಿಯರು ಹಾಗೂ ಕ್ರಿಡಾ ಪಟುಗಳು ತಮ್ಮ ತ್ವಚೆ ಆರೈಕೆ ಬ್ಗಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅವರ ಬ್ಯುಸಿ ಶೆಡ್ಯೂಲ್‌, ಮೇಕಪ್‌ ಬಳಕೆಯಿಂದ ಬಹು ಬೇಗ ಸ್ಕಿನ್ ಬ್ರೆಕೇಜ್ ಆಗುತ್ತದೆ. ಆದರೂ ಅವರಿಗೆ ಯಾವ ಸಮಸ್ಯೆಯೂ ಎದುರಾಗದಂತೆ ನೋಡಿಕೊಳ್ಳುವುದು ಚರ್ಮರೋಗ ವೈದ್ಯೆ ಡಾ.ರಶ್ಮಿ ಶೆಟ್ಟಿ. ಅವರ ಪರಿಚಯ ಇಲ್ಲಿದೆ ನೋಡಿ....   

PREV
110
ಸಿನಿ ತಾರೆಯರ ತ್ವಚೆ ಹೊಳೆಯಲು ಕಾರಣವೇ ಚರ್ಮರೋಗ ವೈದ್ಯ ರಶ್ಮಿ ಶೆಟ್ಟಿ!

ಚರ್ಮರೋಗ ವೈದ್ಯೆ ಹಾಗೂ ಸೌಂದರ್ಯವರ್ಧಕ ತಜ್ಞೆ ಡಾ.ರಶ್ಮಿ ಶೆಟ್ಟಿ.

210

ಮೂಲತಃ ಮಂಗಳೂರಿನವರಾಗಿದ್ದು 'International advisory board of the Anti-Ageing World Congress' ಮಂಡಳಿ ಸದಸ್ಯೆ.

310

ಆದಿಚುಂಚನಗಿರಿ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದು ಮುಂಬೈನ ವಿಶ್ವವಿದ್ಯಾಲಯದಲ್ಲಿ ಡರ್ಮಾಟಾಲಜಿ ಹಾಗೂ ವೆಂಟರ್ನೋಲಜಿ (Dermatology & Venereology) ಸ್ಪೆಷಲೈಸೇಷನ್‌ ಮಾಡಿದ್ದಾರೆ.

410

2012 ಹಾಗೂ 2013ರಲ್ಲಿ ಎರಡು ಬಾರಿ 'ಭಾರತದ ಪ್ರಾಮಿಸಿಂಗ್ ನಾನ್ ಸರ್ಜಿಕಲ್ ಸೌಂದರ್ಯವರ್ಧಕ ಮೆಡಿಸನ್ ಅವಾರ್ಡ್‌'  ಪಡೆದುಕೊಂಡಿದ್ದಾರೆ.

510

'ಡಾ ರಶ್ಮಿ ಶೆಟ್ಟಿ ಒಬ್ಬ ಅದ್ಭುತ ವ್ಯಕ್ತಿ, ನನ್ನ ಚರ್ಮ ಸಮಸ್ಯೆಯನ್ನು ಹೆಚ್ಚಿನ ಕೆಮಿಕಲ್‌ ಬಳಸದೇ ಸರಿ ಮಾಡಿದ್ದಾರೆ,' ಎನ್ನುತ್ತಾರೆ ನಟಿ ಶೃತಿ ಹಾಸನ್. 

610

'ಏನೇ ಸಮಸ್ಯೆ ಇದ್ದರೂ ರಶ್ಮಿ ಬಗೆಹರಿಸುತ್ತಾರೆ. ನಾನು ನನ್ನ ಚರ್ಮದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ,' ಎನ್ನುವುದು ಸಮಂತಾ ಅಂಬೋಣ.

710

 'ಇಷ್ಟು ದಿನ ಸೀಕ್ರೆಟ್ ಆಗಿತ್ತು ಆದರೀಗ ರಿವೀಲ್ ಮಾಡುತ್ತಿರುವೆ. ಡಾ ರಶ್ಮಿ ನನ್ನ ಸ್ಕಿನ್ ಆರೋಗ್ಯ ನೋಡಿಕೊಳ್ಳುವುದು. ಆಕೆ ನೀಡುವ ವಿಟಮಿನ್ ಹಾಗೂ ಸಪ್ಲಿಮೆಂಟ್ಸ್‌ ಹೊರತು ಪಡಿಸಿ ನಾನೂ ಏನನ್ನೂ ಬಳಸುವುದಿಲ್ಲ' ಎಂದು ನಟಿ ಅದಿತಿರಾಯ್‌ ಹೈದರಿ ಹೇಳಿದ್ದಾರೆ.

810

ಲಾಕ್‌ಡೌನ್‌ ದಿನಗಳಲ್ಲಿ ರಶ್ಮಿ ಇನ್‌ಸ್ಟಾಗ್ರಾಂ ವಿಡಿಯೋಗಳ ಮೂಲಕ ಜನರಿಗೆ ಚರ್ಮದ ಕಾಳಜಿ ಬಗ್ಗೆ ಟಿಪ್ಸ್‌ ನೀಡುತ್ತಿದ್ದರು.

910

ನೆಟ್ಟಿಗರು ಕೇಳುವ ಪ್ರಶ್ನಗಳನ್ನು ಬರೆದಿಟ್ಟುಕೊಂಡು ವಿಡಿಯೋ ಮೂಲಕ ನಟಿಯರು ಉತ್ತರಿಸಿದ್ದಾರೆ.

1010

98.2 ಫಾಲೋವರ್ಸ್‌ ಇರುವ ಇನ್‌ಸ್ಟಾಗ್ರಾಂ ಖಾತೆ ಹಾಗೂ ಅವರ ವೆಬ್‌ಸೈಟ್‌ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

click me!

Recommended Stories