Payal Rajput; 'ಕಳೆದುಕೊಂಡಿದ್ದನ್ನು ಹುಡುಕಿ' ನಟಿಯ ಟಾಪ್ ಒಳಗೆ ಬಾಯ್ ಫ್ರೆಂಡ್ ಕೈ!

Published : Nov 20, 2021, 07:17 PM IST

ಹೈದರಾಬಾದ್(ನ. 20)  ಬೋಲ್ಡ್ ಅವತಾರಗಳಿಗೆ ಬಲು ಫೆಮಸ್ ಈ  ಪಾಯಲ್ ರಜಪೂತ್(Payal Rajput). ಈ ಬಾರಿ ಸುಂದರಿ ಹಾಕಿರುವ ಪೋಟೋಕ್ಕೆ (Social Media) ಕಮೆಂಟ್ ಗಳ ಸುರಿಮಳೆಯೇ ಬಂದಿದೆ. ಗೆಳೆಯನೊಂದಿಗೆ (Boy friend)ಕುಳಿತು ಆಕೆ ಕಾಣಿಸಿಕೊಂಡ ರೀತಿ ಎಲ್ಲ ಕಟ್ಟುಪಾಡುಗಳನ್ನು ಮೀರಿದಂತಿದೆ. 

PREV
19
Payal Rajput; 'ಕಳೆದುಕೊಂಡಿದ್ದನ್ನು ಹುಡುಕಿ' ನಟಿಯ ಟಾಪ್ ಒಳಗೆ ಬಾಯ್ ಫ್ರೆಂಡ್ ಕೈ!

RX 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದ ನಟಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು.  ನಂತರ  ಆರ್​ಡಿಎಕ್ಸ್​ ಲವ್​ ಸಿನಿಮಾದಲ್ಲಿ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡು  ಅಭಿಮಾನಿ ವರ್ಗವನ್ನೇ ಸಂಪಾದಿಸಿಕೊಂಡಿದ್ದರು.

29

ಈ ಬಾರಿ ಸೌಂದರ್ಯ ಅನಾವರಣ ಮಾಡುಲು ಹೋಗಿ ಕೊಂಚ ಎಡವಟ್ಟು ಮಾಡಿಕೊಂಡಿದ್ದಾರೆ. ಬಾಯ್ ಫ್ರೆಂಡ್ ಜತೆ ಪೋಸ್ ಕೊಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ.

39

ಪಂಜಾಬಿ ಸಿನಿಮಾಗಳ ಮೂಲಕ ಹೆಸರು ಸಂಪಾದನೆ ಮಾಡಿಕೊಂಡ ಪಾಯಲ್ ನಂತರ ದಕ್ಷಿಣ ಭಾರತದ ಕಡೆ ಹೆಜ್ಜೆ ಇಟ್ಟು ಹುಡುಗರ ನೆಚ್ಚಿನ ನಟಿಯಾದರು. 

49

ಕೆಲವೇ ಗಂಟೆಗಳ ಹಿಂದೆ ಪಾಯಲ್ ತಮ್ಮ ಗೆಳೆಯ ಸೌರಭ್ ಧಿಂಗ್ರಾ (Saurabh Dhingra) ಜೊತೆ ಕಾಣಿಸಿಕೊಂಡಿರುವ ಪೋಟೋ ಈಗ ವೈರಲ್(Viral Photo)  ಐಟಮ್ ಆಗಿದೆ. ಅಷ್ಟಕ್ಕೂ ಆ ಪೋಟೋದಲ್ಲಿ ಅಂತಾದ್ದೇನಿದೆ?

59

ಗೆಳೆಯ  ಸೌರಭ್ ಪಾಯಲ್ ಅವರ ಎದೆ ಮೇಲೆಯೇ ಕೈ ಇಟ್ಟಿದ್ದಾರೆ.  ಚಳಿಗಾಲದಲ್ಲಿಯೂ ಬಿಸಿ ಏರಿಸುವಂತೆ ಇದೆ ಈ ಪೋಟೋ. ನಟಿಯ ಟಾಪ್ ಒಳಗೆ ಕೈ ಹಾಕಿರುವ ಗೆಳೆಯನ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ.

69

ಕಳೆದುಕೊಂಡ ವಸ್ತುಗಳನ್ನು ಹುಡುಕಿ ಎಂಬ ಅರ್ಥದಲ್ಲಿಯೇ  ಈ ಪೋಟೋಕ್ಕೆ ಶೀರ್ಷಿಕೆ ಕೊಟ್ಟಿರುವ ನಟಿ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.

79

ತ್ರೀ ರೋಸಸ್ ಸಿನಿಮಾದಲ್ಲಿ ಗೆಳಯನ ಜತೆಯೇ ಆಪೋಸಿಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಗೆಳೆಯನ ಜತೆ ಇಂಟಿಮೇಟ್ ಸೀನ್ ಲ್ಲಿಯೂ ಕಾಣಿಸಿಕೊಂಡಿರುವ ಬಗ್ಗೆ ಸಂದರ್ಶನದಲ್ಲಿಯೂ ಹೇಳಿಕೊಂಡಿದ್ದರು.

89

ಈ ವರ್ಷದ ಆರಂಭದಲ್ಲಿ ನಟಿ ಗೆಳೆಯನ ತಾಯಿ ಕೊರೋನಾಕ್ಕೆ ಬಲಿಯಾಗಿದ್ದರು.  ಇದಾದ ಮೇಲೆ ಇಬ್ಬರ ನಡುವಿನ ಬಾಂಧ್ವ್ಯ ಮತ್ತಷ್ಟು ಹತ್ತಿರವಾಗಿದ್ದಯು ಗೆಳೆಯನ ಕಷ್ಟ ಕಾಲದಲ್ಲಿ ಜತೆ ನಿಂತಿದ್ದರು 

Viral Video; ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್

99
Payal Rajput

 ಬೋಲ್ಡ್ ಅವತಾರಗಳಿಗೆ ಬಲು ಫೆಮಸ್ ಈ  ಪಾಯಲ್ ರಜಪೂತ್(Payal Rajput). ಈ ಬಾರಿ ಸುಂದರಿ ಹಾಕಿರುವ ಪೋಟೋಕ್ಕೆ (Social Media) ಕಮೆಂಟ್ ಗಳ ಸುರಿಮಳೆಯೇ ಬಂದಿದೆ. ಗೆಳೆಯನೊಂದಿಗೆ (Boy friend)ಕುಳಿತು ಆಕೆ ಕಾಣಿಸಿಕೊಂಡ ರೀತಿ ಎಲ್ಲ ಕಟ್ಟುಪಾಡುಗಳನ್ನು ಮೀರಿದಂತಿದೆ. 

Read more Photos on
click me!

Recommended Stories