ಸೆಕ್ಸ್‌ಗೋಸ್ಕರ ಮದ್ವೆಯಾಗೋಲ್ಲ ಎಂದಿದ್ದ ಕಿರಾತಕ ನಟಿ ಸಲಿಂಗಕಾಮಿಯೇ?

Published : Feb 25, 2024, 03:48 PM IST

ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕೆಂದು ಹೇಳಿದ್ದಲ್ಲದೇ, ಮದುವೆಯಾಗಿ ನಂಗೆ ಒಬ್ಬನಿಗೆ ಕಮಿಟ್ ಆಗಿರಲು ಇಷ್ಟವಿಲ್ಲ. ಲೈಂಗಿಕ ತೃಷೆ ತೀರಿಸಿಕೊಳ್ಳಲು ಹಲವು ದಾರಿಗಳಿವೆ ಎನ್ನುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟ ಹೇಳಿಕೆ ನೀಡಿದ ಕಿರಾತಕ ನಟಿ ಒವಿಯಾ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

PREV
18
ಸೆಕ್ಸ್‌ಗೋಸ್ಕರ ಮದ್ವೆಯಾಗೋಲ್ಲ ಎಂದಿದ್ದ ಕಿರಾತಕ ನಟಿ ಸಲಿಂಗಕಾಮಿಯೇ?

ಮೂಲತಃ ಕೇರಳ ಮೂಲದವರಾದ ಒವಿಯಾ ಕನ್ನಡ ಕಿರಾತಕ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿಯೂ ತಮ್ಮ ಛಾಪು ಮೂಡಿಸಿದವರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಸಿನಿಮಾ ಮಾಡಿದ್ದಾರೆ.

28

ವಿವಾದಾತ್ಮಕ ಚಿತ್ರ 90ಎಂಎಲ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡ ಓವಿಯಾ ಆರ್ಮಿ, ಕಲಾವಾಣಿ ಚಿತ್ರದಲ್ಲಿಯೂ ನಟಿಸಿ ಸೈ ಎನಿಸಿಕೊಂಡವರು.

38

ಈ ಚಿತ್ರಗಳು ಪ್ರಚಾರ ಕಾರ್ಯಕ್ರಮದ ವೇಲೆ ಗಲಾಟಾ.ಕಾಮ್‌ಗೆ ಸಂದರ್ಶನ ನೀಡಿದ ಓವಿಯಾ ಹತ್ತು ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. 

48

ಈ ಚಿತ್ರಗಳು ಪ್ರಚಾರ ಕಾರ್ಯಕ್ರಮದ ವೇಲೆ ಗಲಾಟಾ.ಕಾಮ್‌ಗೆ ಸಂದರ್ಶನ ನೀಡಿದ ಓವಿಯಾ ಹತ್ತು ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. 

58

ಸೆಕ್ಸ್‌ಗೋಸ್ಕರ ಯಾರನ್ನೋ ಒಬ್ಬನನ್ನು ವರಿಸಿ, ಅವನ ಸೇವೆ ಮಾಡಿಕೊಂಡಿರು ನನ್ನ ಮನಸ್ಸು ಓಪ್ಪೋಲ್ಲ, ಎಂದಿದ್ದ ಒವಿಯಾ ಲೈಂಗಿಕ ಶಿಣ ಪ್ರಾಕ್ಟಿಕಲ್ ಆಗರಲು ಅವಕಾಶ ಬೇಕು. 

68

ಸುಖಾಸುಮ್ಮನೆ ಲೈಂಗಿಕ ಶಿಕ್ಷಣದಿಂದ ಪ್ರಯೋಜನವಿಲ್ಲ. ಎಲ್ಲರೂ ತಮ್ಮ ಆಸೆಗಳನ್ನು ಅದುಮಿಟ್ಟುಕೊಂಡೇ ಬದುಕುತ್ತಿರುತ್ತಾರೆ. ಲೈಂಗಿಕ ಬಯಕೆಗೆ ಸಂಬಂಧಿಸಿದ ಹಾರ್ಮೋನ್ಸ್ ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ, ಎಂದಿದ್ದರು.

78

ಮದವೆ ಬಗ್ಗೆ ಕಿರಾತಕ ನಟಿ ನೀಡಿದ ಉತ್ತರಕ್ಕೆ ಬೆಪ್ಪಾದ ಅಭಿಮಾನಿಗಳು, ನೀವೇನು ಸಲಿಂಗಕಾಮಿಯೇ ಎಂದು ಪ್ರಶ್ನಿಸಿದ್ದರು. ಆದರೆ, ಅಲ್ಲವೆಂದು ಸ್ಪಷ್ಟವಾಗಿ ಉತ್ತರಿಸಿದ ನಟಿ, ಮುಂದೆ ಕಾಲ ಕೂಡಿ ಬಂದರೆ ಮಾತ್ರ ಮದ್ವೆ ಬಗ್ಗೆ ಯೋಚಿಸುತ್ತೇನೆ ಎಂದಿದ್ದರು. 

88

ಲಕ್ಷಾಂತರ ಮಂದಿ ಸೋಷಿಯಲ್ ಮೀಡಿಯಾದಲ್ಲಿ ಓವಿಯಾಳನ್ನು ಫಾಲೋ ಮಾಡುತ್ತಿದ್ದು, ಇಂಥ ನಟಿ ನೀಡಿದ ಹೇಳಿಕೆಯಿಂದ ಚಿತ್ರರಂಗವೇ ಬೆಚ್ಚಿ ಬಿದ್ದಂತಾಗಿತ್ತು. 

Read more Photos on
click me!

Recommended Stories