ಸೋನಮ್ ಕಪೂರ್ - ಮೊಹನ್ ಲಾಲ್: ಬಾಹುಬಲಿ ಸಿನಿಮಾ ರಿಜೆಕ್ಟ್‌ ಮಾಡಿದ್ರು ಈ ಟಾಪ್ ಸ್ಟಾರ್ಸ್

Published : Jul 01, 2021, 09:07 AM ISTUpdated : Jul 02, 2021, 05:32 PM IST

ರಾಜಮೌಳಿ ಅವರ ಬಾಹುಬಲಿ ಭಾರತದ ಸೂಪರ್‌ ಹಿಟ್‌ ಹಾಗೂ ಫೇಮಸ್‌  ಸಿನಿಮಾಗಳಲ್ಲಿ ಒಂದಾಗಿದೆ. ಹಲವು ರೆಕಾರ್ಡ್‌ಗಳನ್ನು ಬ್ರೇಕ್‌ ಮಾಡಿರುವ ಬ್ಲಾಕ್‌ಬಸ್ಟರ್‌ ಸಿನಿಮಾ ಇದು. ಅನುಷ್ಕಾ ಶೆಟ್ಟಿ, ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ  ನಟಿಸಿರುವ ಈ  ಸಿನಿಮಾಕ್ಕೆ  ಸ್ಎಸ್ ರಾಜಮೌಳಿ ಮೊದಲು  ಬೇರೆ ಸ್ಟಾರ್‌ಗಳನ್ನು ಆಯ್ಕೆಮಾಡಿದ್ದರು.  ಆದರೆ ಅವರು ಪಾತ್ರವನ್ನು ಒಪ್ಪಲಿಲ್ಲ. ಬಾಹುಬಲಿ ಸಿನಿಮಾವನ್ನು ತಿರಸ್ಕರಿಸಿದ ಕೆಲವು ನಟರು ಇಲ್ಲಿದ್ದಾರೆ. 

PREV
18
ಸೋನಮ್ ಕಪೂರ್ - ಮೊಹನ್ ಲಾಲ್:  ಬಾಹುಬಲಿ ಸಿನಿಮಾ ರಿಜೆಕ್ಟ್‌ ಮಾಡಿದ್ರು ಈ ಟಾಪ್ ಸ್ಟಾರ್ಸ್

ಪ್ರಭಾಸ್, ಅನುಷ್ಕಾ ಶೆಟ್ಟಿ, ಮತ್ತು ರಾಣಾ ದಗ್ಗುಬಾಟಿ ನಟಿಸಿದ ಸಿನಿಮಾ ಬಾಹುಬಲಿ ಇಂಡಿಯನ್‌ ಫಿಲ್ಮ್‌ ಇತಿಹಾಸದಲ್ಲಿ ಹಿಂದೆಂದೂ ಮಾಡಿದ ದೊಡ್ಡ ಸಾಧನೆ ಮಾಡಿದೆ ಪ್ರಮುಖ ಚಲನಚಿತ್ರಗಳಲ್ಲಿ ಒಂದಾಗಿದೆ.

28

ಆದರೆ  ಪ್ರಭಾಸ್ ಮತ್ತು ರಾಣಾ ಈ ಸಿನಿಮಾಕ್ಕೆ ಮೊದಲ ಆಯ್ಕೆಯಾಗಿರಲಿಲ್ಲವಂತೆ. ಆರಂಭದಲ್ಲಿ ಬಾಹುಬಲಿ ಸಿನಿಮಾದ ಪಾತ್ರಗಳಿಗಾಗಿ ಹಲವು ಸ್ಟಾರ್ಸ್‌ಗೆ ಆಫರ್‌ ನೀಡಲಾಗಿತ್ತು.

38

ಇಲ್ಲಿದ್ದಾರೆ ನೋಡಿ ಬಾಹುಬಲಿ ಸಿನಿಮಾದ ಪಾತ್ರಗಳನ್ನು ರಿಜೆಕ್ಟ್‌ ಮಾಡಿದ ನಟ ನಟಿಯರು.

48

ಚಾಟ್  ವಿತ್‌  ನೆಹಾ ಧುಪಿಯಾ ಶೋನಲ್ಲಿ ಸೋನಮ್ ಕಪೂರ್‌ಗೆ ಬಾಹುಬಲಿಯಲ್ಲಿ ಪಾತ್ರವನ್ನು ನೀಡಿದ್ದರು ಎಂದು ಬಹಿರಂಗಪಡಿಸಿದರು. ಆದರೆ ಯಾವ ಪಾತ್ರ ಎಂಬ ಮಾಹಿತಿಯನ್ನು ಸೋನಮ್‌ ಹೇಳಲಿಲ್ಲ.

58

ಆರಂಭದಲ್ಲಿ ರಾಜ್‌ಮೌಳಿ ಅವರು ಮೋಹನ್ ಲಾಲ್‌ಗೆ ಕಟ್ಟಪ್ಪ ಪಾತ್ರವನ್ನು ನೀಡಿದ್ದರು ಎಂದು ವದಂತಿಗಳು ಹೇಳುತ್ತವೆ. ಆದರೆ ನಂತರ  ಆ ಪಾತ್ರ ತ್ಯಾರಾಜ್‌ ಪಾಲಾಯಿತು. 

68

ಕೆಲವು ವರದಿಗಳ ಪ್ರಕಾರ, ಹೃತಿಕ್ ರೋಷನ್‌ಗೆ ಬಾಹುಬಲಿ ಪಾತ್ರವನ್ನು ನೀಡಲಾಗುತ್ತಿತಂತೆ. ಆದರೆ ಅವರು ಜೋಧಾ ಅಕ್ಬರ್‌ ನಂತರ ಯಾವುದೇ ಐತಿಹಾಸಿಕ ಪಾತ್ರ ಮಾಡಲು ಬಯಸಲಿಲ್ಲ.

78

ಆರಂಭದಲ್ಲಿ ಶಿವಗಾಮಿ ಪಾತ್ರವನ್ನು ಸೂಪರ್‌ ಸ್ಟಾರ್‌  ಶ್ರೀದೇವಿಗೆ ಅಫರ್‌ ಮಾಡಲಾಗಿತ್ತು. ಅವರು ಪಾತ್ರಕ್ಕೆ 10 ಕೋಟಿ ಸಂಭಾವನೆ ಡಿಮ್ಯಾಂಡ್‌ ಮಾಡಿದ್ದಾರೆ ಎಂಬ ರೂಮರ್‌ ಸಹ ಹರಿದಾಡಿತ್ತು. ಆದರೆ ಶ್ರೀದೇವಿ ವದಂತಿಯನ್ನು ನಿರಾಕರಿಸಿದ್ದರು. 

88

ನಿರ್ಮಾಪಕ ಎಸ್ಎಸ್ ರಾಜ್‌ಮೌಳಿ ಬಾಲಿವುಡ್ ಸ್ಟಾರ್‌ಗಳೊಂದಿಗೆ ಬಾಹುಬಲಿಯನ್ನು ಹಿಂದಿಯಲ್ಲಿ  ಫಿಲ್ಮ್ ಮಾಡಲು ಬಯಸಿದ್ದರು ಎಂದು ವರದಿಗಳು ಹೇಳುತ್ತವೆ.  ಭಲ್ಲಾಲ್‌ದೇವ್ ಪಾತ್ರವನ್ನು ಜಾನ್ ಅಬ್ರಹಾಂಗೆ ನೀಡಿದರು  ಮತ್ತು ಅವರು ನಿರಾಕರಿಸದ್ದರು ಎಂದು ಅರೋಪಿಸಲಾಗಿದೆ.

click me!

Recommended Stories