ಮಾಜಿ ನಟಿ ಝೈರಾ ವಾಸಿಂ ಸೋಷಿಯಲ್ ಮೀಡಿಯಾದಿಂದ ತಮ್ಮ ಫೊಟೋ ರಿಮೂವ್ ಮಾಡುವಂತೆ ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ.
undefined
ತನ್ನ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದು, ನನ್ನ ಫೋಟೋ ಶೇರ್ ಮಾಡಬೇಡಿ ಎಂದಿದ್ದಾರೆ ನಟಿ.
undefined
ದ ಸ್ಕೈ ಈಸ್ ಪಿಂಕ್ ಸಿನಿಮಾದಲ್ಲಿ
undefined
ನ್ಯಾಷನಲ್ ಅವಾರ್ಡ್ ವಿನ್ನರ್ ನಟಿ 2019ರಲ್ಲಿ ನಟನೆಗೆ ಬಾಯ್ ಬಾಯ್ ಹೇಳಿದ್ದರು.
undefined
ಇಂಟರ್‌ನೆಟ್‌ನಿಂದ ನನ್ನ ಫೋಟೋಗಳನ್ನು ತೆಗೆಯುವುದು ಸಾಧ್ಯವಿಲ್ಲ ಎಂದಿದ್ದಾರೆ.
undefined
ಆದರೆ ಫ್ಯಾನ್ಸ್ ಪೇಜ್‌ನಿಂದ ನನ್ನ ಫೋಟೋಸ್ ರಿಮೂವ್ ಮಾಡಿ ಎಂದು ಕೇಳಿದ್ದಾರೆ
undefined
ನೀವು ಈ ರೀತಿ ಮಾಡುವುದರಿಂದ ನನಗೆ ತುಂಬಾ ಪ್ರಯೋಜನವಾಗಲಿದೆ ಎಂದಿದ್ದಾರೆ ಮಾಜಿ ನಟಿ
undefined
ಆಕೆಯ ನಂಬಿಕೆ ಮತ್ತು ಧರ್ಮದ ಮಧ್ಯೆ ಬರುವುದರಿಂದ ನಟನೆ ತೊರೆದ ನಟಿ ಸಿನಿಮಾ ಕ್ಷೇತ್ರಕ್ಕೆ ವಿದಾಯ ಹೇಳಿದ್ದರು.
undefined
ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಝೈರಾ, ಸ್ಕೈ ಈಸ್ ಪಿಂಕ್ ಮೂಲಕ ಹಿಟ್ ಆಗಿದ್ದರು.
undefined
ಚಿಕ್ಕ ವಯಸ್ಸಿನಲ್ಲಿಯೇ ನಟನೆ ಆರಂಭಿಸಿದ ನಟಿಗೆ ಬಹಳಷ್ಟು ಜನ ಫ್ಯಾನ್ಸ್ ಇದ್ದಾರೆ
undefined