ದೀಪಿಕಾ ಪಡುಕೋಣೆ ತಮ್ಮ ಲೇಟೆಸ್ಟ್ ಮೆನಿಕ್ಯೂರ್ ಫೋಟೋ ಶೇರ್ ಮಾಡಿದ್ದಾರೆ.
Deepika
ವಿಡಿಯೋ ಸ್ಟೋರಿ ಹಾಕಿದ ನಟಿ ಜಸ್ಟ್ ಫಾರ್ ಫನ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಬೂಮ್‌ರಂಗ್ ವಿಡಿಯೋದಲ್ಲಿ ನಟಿ ಬ್ಲಾಕ್ ನೇಲ್ ಪಾಲಿಶ್ ಹಚ್ಚಿದ್ದನ್ನು ಕಾಣಬಹುದು.
ಅಷ್ಟಾಗಿ ಸೆಲ್ಫೀ ವಿಡಿಯೋ, ಫೋಟೋ ಶೇರ್ ಮಾಡದ ನಟಿಯ ಅಪರೂಪದ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ
Suvarna News