ರಣಬೀರ್‌ ಕಪೂರ್‌ ಬಗ್ಗೆ ನಿಮಗೆ ತಿಳಿದಿಲ್ಲದ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌!

Published : Sep 28, 2020, 04:36 PM IST

ಶೋಮ್ಯಾನ್ ರಾಜ್ ಕಪೂರ್  ಮೊಮ್ಮಗ ಮತ್ತು ರಿಷಿ ಕಪೂರ್   ಪುತ್ರ ರಣಬೀರ್ ಕಪೂರ್   38 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೆಪ್ಟೆಂಬರ್ 28, 1982 ರಂದು ಮುಂಬೈನಲ್ಲಿ ಜನಿಸಿದ ರಣಬೀರ್  ಪ್ರೋಫೆಷನಲ್‌ ‌ ಮತ್ತು ವೈಯಕ್ತಿಕ ಜೀವನ ಚರ್ಚೆಯಲ್ಲಿರುತ್ತದೆ. 'ರಾಕ್‌ಸ್ಟಾರ್', 'ಯೆ ಜವಾನಿ ಹೈ ದಿವಾನಿ', 'ಬರ್ಫಿ' ಮುಂತಾದ ಸೂಪರ್‌ಹಿಟ್ ಚಿತ್ರಗಳನ್ನು  ನೀಡಿದ ರಣಬೀರ್‌ ಹೆಸರು  ದೀಪಿಕಾ ಪಡುಕೋಣೆಯಿಂದ ಕತ್ರಿನಾ ಕೈಫ್ ವರೆಗೆ  ಹಲವು ನಟಿಯರ ಜೊತೆ ಕೇಳಿಬಂದಿದೆ. ತಂದೆ ರಿಷಿ ಇವರಿಗೆ ಒಮ್ಮೆ ಕೆನ್ನೆಗೆ ಹೊಡೆದ ಘಟನೆಯನ್ನು ಇಂಟರ್‌ವ್ಯೂವ್‌ನಲ್ಲಿ ಹೇಳಿಕೊಂಡಿದ್ದಾರೆ. 

PREV
112
ರಣಬೀರ್‌ ಕಪೂರ್‌ ಬಗ್ಗೆ ನಿಮಗೆ ತಿಳಿದಿಲ್ಲದ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌!

ಸೆಪ್ಟೆಂಬರ್ 28, 1982ರಂದು ಮುಂಬೈ ಅಲ್ಲಿ ಹುಟ್ಟಿದ ನಟ ರಣಬೀರ್‌ ಕಪೂರ್‌ಗೆ 38ರ ಸಂಭ್ರಮ.

212

ಬಾಲಿವುಡ್‌ ಫೇಮಸ್‌ ನಟ ರಿಷಿ ಕಪೂರ್‌ ಹಾಗೂ ನೀತೂ ಸಿಂಗ್‌ ಪುತ್ರ ಇವರು.

312

ರಣಬೀರ್ ತಂದೆ ರಿಷಿ ಕಪೂರ್‌ ಈ ಜಗತ್ತಿನಲ್ಲಿ ಇಲ್ಲ. ಆದರೆ ಅವರು ತಮ್ಮ ತಂದೆಗೆ ಸಾಕಷ್ಟು ಹೆದರುತ್ತಿದ್ದ ಸಮಯವಿತ್ತು. ದೀರ್ಘಕಾಲದವರೆಗೆ, ಇಬ್ಬರ ನಡುವಿನ ಸಂಬಂಧವೂ ಉತ್ತಮವಾಗಿರಲಿಲ್ಲ. 

412

'ನಾನು ಯಾವಾಗಲೂ ನನ್ನ ತಂದೆಯ ಫ್ಯಾನ್‌ ಆಗಿದ್ದೇನೆ, ಅವರ ವಿಭಿನ್ನ ಪಾತ್ರಗಳನ್ನು ನೋಡಲು ನಾನು ಇಷ್ಟಪಡುತ್ತೇನೆ. ನನ್ನ ತಂದೆ ಎಂದಿಗೂ ನನ್ನ ಮೇಲೆ ಕೂಗಲಿಲ್ಲ, ಆದರೆ ಬಾಲ್ಯದಲ್ಲಿ ಒಮ್ಮೆ  ನು ತುಂಬಾ ಜೋರಾಗಿ ಕಪಾಳಮೋಕ್ಷ ಮಾಡಿದ್ದರು, ಏಕೆಂದರೆ ಸುಮಾರು 12 ವರ್ಷದವನಿದ್ದಾಗ, ನಾನು ದೇವರ ಮನೆಗೆ ಶೂಗಳನ್ನು ಧರಿಸಿ ಹೋಗಿದ್ದೆ' ಎಂದು ಸಂದರ್ಶನವೊಂದರಲ್ಲಿ ರಣಬೀರ್ ಹೇಳಿದ್ದರು.

512

ರಿಷಿ ಕಪೂರ್ ಮಗನ ಚಲನಚಿತ್ರಗಳನ್ನು ಬಹಳ ಉತ್ಸಾಹದಿಂದ ನೋಡುತ್ತಿದ್ದರೆ, ಮಮ್ಮಿ ನೀತು ಕಪೂರ್ ಅವುಗಳನ್ನು ಚಿತ್ರದಲ್ಲಿ ನೋಡಲು ಹಿಂಜರಿಯುತ್ತಾರಂತೆ.

612

ರಣಬೀರ್ ಒಮ್ಮೆ ಆಕಸ್ಮಿಕವಾಗಿ ಆಫ್ಟರ್‌ ಶೇವ್‌ ಲೋಷನ್ ಕುಡಿದಿದ್ದರು. ನಂತರ ತಕ್ಷಣ ಹೊಟ್ಟೆಯಿಂದ ತೆಗೆಯಲಾಯಿತು.  

712

ಪತ್ರಿಕೆಯೊಂದರ ವರದಿಯ ಪ್ರಕಾರ, ವಾಸ್ತವವಾಗಿ, ಬಾಲ್ಯದಲ್ಲಿ,   ಬಾತ್ರೂಮ್‌ನಲ್ಲಿ ಜಾರಿಬಿದ್ದಾಗ ಆದ ಗಾಯದ ಕಲೆ ರಣಬೀರ್ ಬಲ ಕೆನ್ನೆ ಮೇಲಿರುವ ಕಟ್ ಮಾರ್ಕ್.    

812

ರಣಬೀರ್‌ಗೆ   nasal deviate septum ಎಂಬ ಕಾಯಿಲೆ ಇದೆ, ಈ ಕಾರಣದಿಂದಾಗಿ ತುಂಬಾ ವೇಗವಾಗಿ ಮಾತನಾಡುತ್ತಾರೆ ಮತ್ತು ತಿನ್ನುತ್ತಾರೆ.

912

ರಣಬೀರ್ ತನ್ನ ತಾಯಿ ನೀತು ಕಪೂರ್‌ಯಿಂದ  ಇನ್ನೂ 1500 ರೂಪಾಯಿ ಪಾಕೆಟ್ ಮನಿಯನ್ನು ತೆಗೆದುಕೊಳ್ಳುತ್ತಾನೆ ಎಂದು ತಿಳಿದರೆ   ಆಶ್ಚರ್ಯವಾಗುತ್ತದೆ.  ದೊಡ್ಡ ಸ್ಟಾರ್‌ ಆದರೂ  ತನ್ನ ತಾಯಿಯಿಂದ ಪಾಕೆಟ್ ಮನಿಯನ್ನು  ತೆಗೆದುಕೊಳ್ಳುವುದನ್ನು ನಿಲ್ಲಿಸಲಿಲ್ಲ.

1012

ರಣಬೀರ್ 7 ನೇ ತರಗತಿಯಲ್ಲಿದ್ದಾಗ ಫಸ್ಟ್‌ ಗರ್ಲ್‌ಫ್ರೆಂಡ್‌ ಹೊಂದಿದ್ದರು.  ಬ್ರೇಕಪ್‌ ನಂತರ,  ಮತ್ತೆ ಪ್ರೀತಿಯಲ್ಲಿ ಬೀಳುವುದಿಲ್ಲ ಎಂದು ರಣಬೀರ್ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಇಲ್ಲಿಯವರೆಗಿನ ರಣಬೀರ್‌ ಆಪೇರ್‌ಗಳ ಬಗ್ಗೆ ಎಲ್ಲರಿಗೀ ತಿಳಿದೇ ಇದೆ. ಸದ್ಯಕ್ಕೆ ,  ಆಲಿಯಾ ಭಟ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

1112

ರಣಬೀರ್ ಗರ್ಲ್‌ಫ್ರೆಂಡ್‌ಗಳಲ್ಲಿ ಫೇಮಸ್‌ ಹೆಸರು ದೀಪಿಕಾ ಪಡುಕೋಣೆ. ಬಚ್ನಾ ಎ ಹಸೀನೋ, ತಮಾಶಾ, ಯೆ ಜವಾನಿ ಹೈ ದಿವಾನಿ ಮುಂತಾದ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ರಣಬೀರ್ ಹೆಸರಿನ ಟ್ಯಾಟೂ  ಸಹ ಹಾಕಿಸಿಕೊಂಡಿದ್ದರು ದೀಪಿಕಾ. ಆದರೆ, ಸ್ವಲ್ಪ ಸಮಯದ ನಂತರ ಇಬ್ಬರೂ ಬೇರ್ಪಟ್ಟರು. 

1212

ದೀಪಿಕಾರ ಜೊತೆ ಬ್ರೇಕಪ್‌  ನಂತರ ರಣಬೀರ್ ಹಾಗೂ ಕತ್ರಿನಾ ಕೈಫ್ ರಿಲೆಷನ್‌ಶಿಪ್‌ನಲ್ಲಿದ್ದು ಸುದ್ದಿ ಮಾಡಿದ್ದರು.

click me!

Recommended Stories