ಗಂಡ ಅಳ್ತಿದ್ದಾನೆ, ಕೇಸ್ ವಾಪಾಸ್ ತಗೋತೀನಿ ಎಂದ ಪೂನಂ

Suvarna News   | Asianet News
Published : Sep 27, 2020, 03:39 PM ISTUpdated : Sep 27, 2020, 07:08 PM IST

ಗಂಡ ತನಗೆ ಹೊಡೆದು ದೌರ್ಜನ್ಯ ಮಾಡಿದ ಬಗ್ಗೆ ಮತ್ತು ಪ್ಯಾಚ್ ಅಪ್ ಆಗಿರೋ ಬಗ್ಗೆ ಹಾಟ್ ನಟಿ ಪೂನಂ ಏನಂದಿದ್ದಾರೆ..? ಇಲ್ಲಿ ನೋಡಿ 

PREV
110
ಗಂಡ ಅಳ್ತಿದ್ದಾನೆ, ಕೇಸ್ ವಾಪಾಸ್ ತಗೋತೀನಿ ಎಂದ ಪೂನಂ

ಸೆಪ್ಟೆಂಬರ್ 1ರಂದು ನಿರ್ಮಾಪಕ ಸ್ಯಾಮ್ ಬಾಂಬೆಯನ್ನು ವಿವಾಹವಾದ ನಟಿ ಪೂನಂ ಪಾಂಡೆ ಪತಿ ದೌರ್ಜನ್ಯ ಮಾಡಿದ್ದಕ್ಕಾಗಿ ಕೇಸ್ ದಾಖಲಿಸಿದ್ದರು.

210

ನಂತರ ಗೋವಾದಲ್ಲಿದ್ದ ಸ್ಯಾಮ್‌ನನ್ನು ಪೊಲೀಸರು ಬಂಧಿಸಿ, ನಂತರ ಬೇಲ್ ಪಡೆದು ಹೊರಗೆ ಕೂಡಾ ಬಂದಾಯಿತು.

310

ನಾನು ಚೆನ್ನಾಗಿಲ್ಲ, ನನ್ನ ಬದುಕಲ್ಲೇನಾಗುತ್ತಿದೆ, ನಾನೆಷ್ಟು ನೋವಿನಲ್ಲಿದ್ದೇನೆಂದು ಯಾರಿಗೂ ಬೇಡ, ಕೆಟ್ಟದಾಗಿ ಬರೆಯುತ್ತಾ ಹೋಗುತ್ತಾರೆ ಎಂದಿದ್ದಾರೆ.

410

ನಮ್ಮದೊಂದತರಾ ರಿಲೇಷನ್. ಮದ್ವೆಯಾದ್ರೆ ಸರಿ ಹೋಗ್ಬೋದಂದುಕೊಂಡಿದ್ದೆ. ಆದರೆ ಆಗಲಿಲ್ಲ. ಬದುಕು ಹಾಳಾಯ್ತು, ಆದ್ರೆ ನಾನು ಚೆನ್ನಾಗಿದ್ದೇನೆಂದೇ ತೋರಿಸಿಕೊಳ್ಳುತ್ತೇನೆ ಎಂದಿದ್ದಾರೆ.

510

ಸ್ಯಾಮ್ ನನಗೆ ಹೊಡೆದ. ಜೋರಾಗಿ ಕೆಟ್ಟದಾಗಿ ಹೊಡೆದ ಎಂದಿದ್ದಾರೆ ಪೂನಂ

610

ನನಗೆ ಪೊಲೀಸ್ ಕೇಸ್ ಕೊಡೋ ಉದ್ದೇಶ ಇರಲಿಲ್ಲ. ನಾವು ತಂಗಿದ್ದ ಹೋಟೆಲ್ ಸಿಬ್ಬಂದಿ ಪೊಲೀಸರನ್ನು ಕರೆದರು ಎಂದಿದ್ದಾರೆ.

710

ಪೊಲೀಸರು ರೂಮಿಗೆ ಬಂದಾಗ ನನ್ನ ಮೇಲಿದ್ದ ಗಾಯ ನೋಡಿದರು. ಆಗ ನಾನು ಸಿಟ್ಟಿನಲ್ಲಿದ್ದೆ, ಹಾಗಾಗಿ ಕೇಸು ದಾಖಲಿಸಿದೆ ಎಂದಿದ್ದಾರೆ.

810

ಸ್ಯಾಮ್ ನನ್ನ ಎಲ್ಲಾ ಫೋಟೋ ಸೋಷಿಯಲ್ ಮೀಡಿಯಾದಿಂದ ಅಳಿಸಿದ್ದ. ಎಲ್ಲಾ ಸರಿಯಾಗಬಹುದೆಂದು ನಾನು ಹಾಗೆ ಮಾಡಿರಲಿಲ್ಲ ಎಂದಿದ್ದಾರೆ.

910

ಎಲ್ಲರೂ ನಾನು ಅವನನ್ನು ಬಳಸಿ ಹಣ ಮಾಡ್ತಿದ್ದೇನೆ ಅಂತಿದ್ದಾರೆ, ಆದರೆ ಅವನೇ ನನ್ನ ವಿಡಿಯೋ ಮಾರಿ ಹಣ ಮಾಡ್ತಿದ್ದಾನೆ ಎಂದಿದ್ದಾರೆ ಪೂನಂ

1010

ನಾವೀಗ ಗೋವಾದಲ್ಲಿದ್ದೇವೆ. ನಾನು ಕೇಸು ವಾಪಸ್ ತೆಗೆದಿದ್ದೇನೆ. ಪ್ರತಿ ಸಲ ಹೊಡೆದು ನಂತರ ಅಳುತ್ತಾನೆ. ಮತ್ತೊಮ್ಮೆ ಆವರ್ತಿಸುವುದಿಲ್ಲ ಎಂದು ಮತ್ತದನ್ನೇ ಮಾಡ್ತಾನೆ ಎಂದಿದ್ದಾರೆ.

click me!

Recommended Stories