ಮಗು ನೋಡಲು ಬೇಬೋ ಮನೆಗೆ ಬಂದ ನಾದಿನಿ ಸೋಹಾ ಕುನಾಲ್ ದಂಪತಿ
First Published | Feb 24, 2021, 6:29 PM ISTಬಾಲಿವುಡ್ ದಿವಾ ಕರೀನಾ ಕಪೂರ್ ಇದೇ ತಿಂಗಳು 21ರಂದು ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೂರು ದಿನಗಳ ನಂತರ ಕರೀನಾ ಹಾಗೂ ಮಗು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇದೇ ಸಮಯದಲ್ಲಿ ನಟಿಯ ನಾದಿನಿ ಸೈಫ್ ಆಲಿ ಖಾನ್ ತಂಗಿ ಸೋಹಾ ಮತ್ತು ಅವರ ಪತಿ ಕುನಾಲ್ ಖೇಮು ಮಗುವನ್ನು ನೋಡಲು ಬಂದರು. ಕರೀನಾರ ಮನೆಯ ಹೊರಗೆ ಕಾಣಿಸಿಕೊಂಡ ಈ ದಂಪತಿಗಳು ಫೋಟೋಗ್ರಾಫರ್ಸ್‌ಗೆ ಫೋಸ್ ನೀಡಿದರು. ಕರೀನಾ ಮತ್ತು ಸೈಫ್ ದಂಪತಿಗಳು ಇನ್ನೂ ತಮ್ಮ ಎರಡನೇಯ ಮಗುವಿನ ಹೆಸರನ್ನು ಬಹಿರಂಗಗೊಳಿಸಿಲ್ಲ.