ಇನ್ನು ಶೋಭನ್ ಬಾಬು, ಶಾರದಾ ಕಾಂಬಿನೇಷನ್‌ನಲ್ಲಿ `ಬಲಿಪೀಠಂ`, `ದೇವರು ಚೇಸಿನ ಪೆಳ್ಳಿ`, `ಶಾರದಾ`, `ಸಂಸಾರಂ`, `ಎವಂಡಿ ಆವಿಡ ವಚ್ಚಿಂದಿ`, `ಮಿಸ್ಟರ್ ಭರತ್, `ಮನುಷುಲು ಮಾರಾಲಿ`, `ಮಾನವುಡು ದಾನವುಡು`, `ಪಸಿಡಿ ಮನುಸುಲು` ರೀತಿಯ ಚಿತ್ರಗಳನ್ನು ಮಾಡಿದ್ದಾರೆ. ಸುಮಾರು ಎಲ್ಲಾ ಸೂಪರ್ ಹಿಟ್ ಚಿತ್ರಗಳೇ ಆಗಿರುವುದು ವಿಶೇಷ.
ಅದಕ್ಕೆ ಆಗ ಈ ಜೋಡಿಗೆ ತುಂಬಾ ಕ್ರೇಜ್ ಇತ್ತು. ಇವರ ಮಧ್ಯೆ ಕೆಮಿಸ್ಟ್ರಿ ಕೂಡ ಅದೇ ಲೆವೆಲ್‌ನಲ್ಲಿ ಇತ್ತು ಅಂತಾರೆ. ಶೋಭನ್ ಬಾಬು 2008ರಲ್ಲಿ ಮರಣ ಹೊಂದಿದರು, ಶಾರದಾ ಈಗಲೂ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ: ಸೂಪರ್ ಸ್ಟಾರ್ ಕೃಷ್ಣ ಪ್ಲಾಫ್ ಸಿನಿಮಾ ಬಗ್ಗೆ ಅಕ್ಕಿನೇನಿ ನಾಗಾರ್ಜುನ್ ವ್ಯಂಗ್ಯ!