ಮದ್ವೆಯಾಗಿ 14 ವರ್ಷವಾದ್ರೂ ಪತಿ ಸೂರ್ಯಗೆ ಒಂದ್ ಕಪ್ ಕಾಫೀನೂ ಮಾಡ್ಕೊಕೊಟ್ಟಿಲ್ಲ ಜ್ಯೋತಿಕಾ

Published : Aug 26, 2020, 11:35 AM ISTUpdated : Aug 26, 2020, 12:52 PM IST

ತಮಿಳು ಸಿನಿಮಾದ ನಟಿ ಜ್ಯೋತಿಕಾ ಮತ್ತು ಸಿಂಗಂ ಸೂರ್ಯ ಜೋಡಿ ಫೇಮಸ್ ಕಪಲ್.  ಇಬ್ಬರದು ಲವ್ ಕಂ ಎರೇಂಜ್ಡ್ ಮ್ಯಾರೇಜ್. ಪ್ರೀತಿಸಿ ಮದುವೆಯಾದ್ರೂ ಪತಿ ಸೂರ್ಯಗೆ ಜ್ಯೋತಿಕಾ ಒಂದು ಕಪ್ ಕಾಫಿ ಮಾಡ್ಕೊಟ್ಟಿಲ್ಲಾಂದ್ರೆ ನಂಬ್ತೀರಾ..?

PREV
111
ಮದ್ವೆಯಾಗಿ 14 ವರ್ಷವಾದ್ರೂ ಪತಿ ಸೂರ್ಯಗೆ ಒಂದ್ ಕಪ್ ಕಾಫೀನೂ ಮಾಡ್ಕೊಕೊಟ್ಟಿಲ್ಲ ಜ್ಯೋತಿಕಾ

ತಮಿಳು ಸಿನಿಮಾದ ನಟಿ ಜ್ಯೋತಿಕಾ ಮತ್ತು ಸಿಂಗಂ ಸೂರ್ಯ ಜೋಡಿ ಫೇಮಸ್ ಕಪಲ್.  ಇಬ್ಬರದು ಲವ್ ಕಂ ಎರೇಂಜ್ಡ್ ಮ್ಯಾರೇಜ್. ಪ್ರೀತಿಸಿ ಮದುವೆಯಾದ್ರೂ ಪತಿ ಸೂರ್ಯಗೆ ಜ್ಯೋತಿಕಾ ಒಂದು ಕಪ್ ಕಾಫಿ ಮಾಡ್ಕೊಟ್ಟಿಲ್ಲಾಂದ್ರೆ ನಂಬ್ತೀರಾ..?

ತಮಿಳು ಸಿನಿಮಾದ ನಟಿ ಜ್ಯೋತಿಕಾ ಮತ್ತು ಸಿಂಗಂ ಸೂರ್ಯ ಜೋಡಿ ಫೇಮಸ್ ಕಪಲ್.  ಇಬ್ಬರದು ಲವ್ ಕಂ ಎರೇಂಜ್ಡ್ ಮ್ಯಾರೇಜ್. ಪ್ರೀತಿಸಿ ಮದುವೆಯಾದ್ರೂ ಪತಿ ಸೂರ್ಯಗೆ ಜ್ಯೋತಿಕಾ ಒಂದು ಕಪ್ ಕಾಫಿ ಮಾಡ್ಕೊಟ್ಟಿಲ್ಲಾಂದ್ರೆ ನಂಬ್ತೀರಾ..?

211

ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿ ಬಹಳ ವರ್ಷ ಜೊತೆಯಾಗಿ ಬಾಳುವುದು ಕಡಿಮೆ. ಆದರ್ಶ ದಂಪತಿಗಳಾಗಿದ್ದು ಬಹಳ ಕಮ್ಮಿ. ಆದರೆ ಜ್ಯೋತಿಕಾ ಮತ್ತು ಸೂರ್ಯ ಹ್ಯಾಪಿ ಕಪಲ್.

311

ಸೂರ್ಯ-ಜ್ಯೋತಿಕಾ ವಿವಾಹ ಫೋಟೋ, ಜ್ಯೋತಿಹಾ ಮುಂಬೈನಲ್ಲಿ ಹುಟ್ಟಿ ಬೆಳೆದವರು

411

ಇವರನ್ನು ಮಾದರಿ ದಂಪತಿ ಎಂದೂ ಕರೆಯಬಹುದು. ನಟಿ ಜ್ಯೋತಿಕಾ ರಜನೀಕಾಂತ್, ಕಮಲ್ ಹಾಸನ್‌ನಂತಹ ನಟರೊಂದಿಗೆ ನಟಿಸಿ ಮಿಂಚಿದವರು.

511

ಆಮೇಲಿನ ಜನರೇಷನ್‌ನ ಪ್ರಮುಖ ಹೀರೋಗಳಾದ ಸಿಂಬು, ಧನುಷ್ ಜೊತೆಗೂ ನಟಿಸಿದ್ದಾರೆ. ಆದರೆ ತೆರೆ ಮೇಲೆ ಜಾಸ್ತಿ ರೊಮ್ಯಾನ್ಸ್ ಮಾಡಿದ್ದು ಸಿಂಗಂ ನಟನ ಜೊತೆ.

611

ಸ್ನೇಹದಿಂದ ಆರಂಭವಾದ ಸಂಬಂಧ ನಂತರ ಪ್ರೀತಿಯಾಗಿ ತಿರುಗಿ ಮದುವೆಯ ತನಕ ತಲುಪಿತ್ತು. ಇವರಿಗೆ ದಿಯಾ ಹಾಗೂ ದೇವ್ ಎಂಬ ಮಕ್ಕಳಿದ್ದಾರೆ.

711

ಹಲವಾರು ವರ್ಷದ ನಂತರ ಜ್ಯೋತಿಕಾ 36 ವಯದಿನಿಲೆ ಸಿನಿಮಾ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ.

811

ಸೂರ್ಯನಂತೆ ಒಳ್ಳೆಯ ಗುಣ ಹೊಂದಿರುವ ಕೆಲವೇ ಕೆಲವು ಗಂಡಸರಿದ್ದಾರೆ ಎಂದು ಜ್ಯೋತಿಕಾ ಇಂಟರ್‌ವ್ಯೂ ಒಂದರಲ್ಲಿ ಹೇಳಿದ್ದರು.

911

ಇದುವರೆಗೂ ನಾನು ಸೂರ್ಯಗೆ ಒಂದು ಕಪ್ ಕಾಫಿಯನ್ನೂ ಮಾಡಿಕೊಟ್ಟಿಲ್ಲ, ಅಥವಾ ನಾನ್ಯಾವುದೇ ಕೆಲಸ ಮಾಡಬೇಕೆಂದು ಸೂರ್ಯ ಎಂದು ಬಯಸಲಿಲ್ಲ ಎಂದಿದ್ದಾರೆ.

1011

ಸೂರ್ಯನಿಗಿರುವ ಗುಣದ ಅರ್ಧದಷ್ಟು ಗುಣ ಮಗ ದೇವ್‌ನಿಗೆ ಬಂದರೂ ಸಾಕೆನ್ನುತ್ತಾರೆ ಜ್ಯೋತಿಕಾ.

1111

ಹಲವಾರು ಕಾರ್ಯಕ್ರಮಗಳಲ್ಲಿ ಸೂರ್ಯ ಪತ್ನಿ ಜ್ಯೋತಿಕಾರನ್ನು ಮುಕ್ತವಾಗಿ ಹೊಗಳಿದ್ದಾರೆ. ಜ್ಯೋತಿಕಾರನ್ನು ಪಡೆಯೋಕೆ ತಾವು ಲಕ್ಕಿ ಎಂದು ಹಲವು ಬಾರಿ ಹೇಳಿದ್ದಾರೆ.

click me!

Recommended Stories