ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿದ ನಟಿ ಶ್ರುತಿ ಹಾಸನ್..!

Suvarna News   | Asianet News
Published : Aug 15, 2020, 05:26 PM ISTUpdated : Aug 15, 2020, 05:29 PM IST

ನಟಿ ಶ್ರುತಿ ಹಾಸನ್ ಟಾಲಿವುಡ್ ನಟ  ಮಹೇಶ್ ಬಾಬು ನೀಡಿದ ಗ್ರೀನ್ ಇಂಡಿಯಾ ಸವಾಲನ್ನು ಸ್ವೀಕರಿಸಿದ್ದಾರೆ. ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಚಾಲೆಂಜ್ ವೈರಲ್ ಆಗುತ್ತಿದೆ.

PREV
19
ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿದ ನಟಿ ಶ್ರುತಿ ಹಾಸನ್..!

ನಟಿ ಶ್ರುತಿ ಹಾಸನ್ ಟಾಲಿವುಡ್ ನಟ  ಮಹೇಶ್ ಬಾಬು ನೀಡಿದ ಗ್ರೀನ್ ಇಂಡಿಯಾ ಸವಾಲನ್ನು ಸ್ವೀಕರಿಸಿದ್ದಾರೆ.

29

ಟಾಲಿವುಡ್ ನಟ ತಮ್ಮ ಹುಟ್ಟಿದ ಹಬ್ಬದ ದಿನ ಗಿಡ ನೆಟ್ಟು ಈ ಚಾಲೆಂಜ್ ಶ್ರುತಿ ಹಾಸನ್, ನಟ ವಿಜಯ್‌ಗೆ ನೀಡಿದ್ದರು.

39

ನಟ ವಿಜಯ್ ಈಗಾಗಲೇ ತಮ್ಮ ಗಾರ್ಡನ್‌ನಲ್ಲಿ ಸಸಿ ನೆಟ್ಟು ಚಾಲೆಂಜ್ ಸ್ವೀಕರಿಸಿದ್ದು, ಇದೀಗ ಶ್ರುತಿ ಹಾಸನ್ ಅವರೂ ಗಿಡ ನೆಟ್ಟು ಸವಾಲು ಸ್ವೀಕರಿಸಿದ್ದಾರೆ.

49

ಈಗಾಗಲೇ ವಿಜಯ್ ಗಿಡ ನೆಡುತ್ತಿರುವ ಫೋಟೋಸ್ ವೈರಲ್ ಆಗಿತ್ತು. ಇದೀಗ ಶ್ರುತಿ ಸರದಿ. ಕಮಲ್ ಹಾಸನ್ ಪುತ್ರಿ ಗಿಡ ನೆಡೋ ಫೋಟೋ ವೈರಲ್ ಆಗಿದೆ.

59

ಮಹೇಶ್ ಬಾಬುಗೆ ಥ್ಯಾಂಕ್ಸ್ ಹೇಳಿದ ಶ್ರುತಿ ಹಾಸನ್, ತನ್ನನ್ನು ಆರಿಸಿದ್ದಕ್ಕಾಗಿ ದೇವಿ ಶ್ರೀ ಪ್ರಸಾದ್‌ಗೂ ಧ್ಯಾಂಕ್ಸ್ ಅಂದಿದ್ದಾರೆ.

69

ಹೈದರಾಬಾದ್‌ನಲ್ಲಿ ತನ್ನ ಮನೆಯ ಆವರಣದಲ್ಲಿ ಗಿಡ ನೆಟ್ಟಿದ್ದು, ಚಾಲೆಂಜ್‌ನ್ನು ಬಾಲಿವುಡ್ ನಟ ಹೃತಿಕ್ ರೋಷನ್, ತಮ್ಮನ್ನಾ ಹಾಗೂ ರಾಣಾ ದಗ್ಗುಬಾಟಿಗೆ ಸವಾಲು ನೀಡಿದ್ದಾರೆ.

79

ಶ್ರುತಿ ಹಾಸನ್ ನಡೆಯನ್ನು ಅಭಿನಂದಿಸಿದ ಮಹೇಶ್ ಬಾಬು ಚಾಲೆಂಜ್ ಮುಂದೆ ಸಾಗುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

89

ಶ್ರುತಿ ಹಾಸನ್ ಪೋಸ್ಟ್ ಶೇರ್ ಮಾಡಿದದ ದೇವಿ ಶ್ರೀ ಪ್ರಸಾದ್ ಆಸಂ ಶ್ರುತಿ ಎಂದು ಪ್ರತಿಕ್ರಿಯಿಸಿದ್ದಾರೆ.

99

ಮಹೇಶ್ ಬಾಬು 45ನೇ ಬರ್ತ್‌ಡೇ ಸಂದರ್ಭ ಚಾಲೆಂಜ್ ಆರಂಭಿಸಲಾಗಿತ್ತು.  ಹೈದರಾಬಾದ್‌ನ ತಮ್ಮ ಮನೆಯಲ್ಲಿ ಗಿಡ ನೆಟ್ಟ ನಟ ಇತರ ನಟ ನಟಿಯರಿಗೆ ಚಾಲೆಂಜ್ ಪಾಸ್ ಮಾಡಿದ್ದರು.

click me!

Recommended Stories