ಬ್ಯುಸಿ ಶೂಟಿಂಗ್ ಶೆಡ್ಯೂಲ್ ಇದ್ದರೂ, ಮಕ್ಕಳಿಗೂಸ್ಕರ ಸಮಯ ಮಾಡಿಕೊಳ್ಳುತ್ತಿದ್ದರು ಸೂರ್ಯ ಹಾಗೂ ಜೋತಿಕಾ.

510
ಸೂರ್ಯ ಮತ್ತು ಜೋತಿಕಾ ತಪ್ಪದೇ ಮಕ್ಕಳ ಪ್ರತಿ ಪೇರೆಟ್ಸ್-ಟೀಚರ್ ಮೀಟಿಂಗ್‌ನಲ್ಲಿಯೂ ಭಾಗಿಯಾಗುತ್ತಿದ್ದರಂತೆ.

610
ಸೂರ್ಯ ಮತ್ತು ಜೋತಿಕಾ 2006ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

710
ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪರೂಪಕ್ಕೊಮ್ಮೆ ಶೇರ್ ಮಾಡಿಕೊಳ್ಳುತ್ತಾರೆ.

810
ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗಿಯಾಗುವಂತೆ ಸೂರ್ಯ ಪ್ರೋತ್ಸಾಹಿಸುತ್ತಾರೆ.

910
ಈ ಫೋಟೋಗಳನ್ನು ಸೂರ್ಯ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

1010
ಈ ಹಿಂದೆ ಸಂದರ್ಶನವೊಂದರಲ್ಲಿ ಸೂರ್ಯ 'ನನ್ನ ಮಗಳು ನನ್ನ ಬೆಸ್ಟ್ ಫ್ರೆಂಡ್' ಎಂದು ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.