ಮಲೈಕಾ ಯೋಗ ಕಂಡು ಮನೆಯೊಳಗಿನ ಸ್ನೇಹಿತ ದಿಗ್ಭ್ರಾಂತ!

Published : Aug 15, 2020, 05:00 PM ISTUpdated : Aug 15, 2020, 05:07 PM IST

ಮುಂಬೈ(ಆ. 15) ಬಾಲಿವುಡ್ ಸದಾಚೆಲುವೆ ಮಲೈಕಾ ಅರೋರಾ ಸೋಶಿಯಲ್ ಮೀಡಿಯಾದಲ್ಲಿ ತನ್ನ ಸ್ನೇಹಿತರೊಂದಿಗೆ ಯೋಗ ಮಾಡುತ್ತಲೇ ಹಾಜರಾಗಿದ್ದಾರೆ. ಏನಿದು ಕತೆ ಅಂತೀರಾ?

PREV
18
ಮಲೈಕಾ ಯೋಗ ಕಂಡು ಮನೆಯೊಳಗಿನ ಸ್ನೇಹಿತ ದಿಗ್ಭ್ರಾಂತ!

ಸೋಶಿಯಲ್ ಮೀಡಿಯಾದಲ್ಲಿ ಮಲೈಕಾಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾರೆ.

28

ಮಲೈಕಾ  ಪುತ್ರ ಅರಾನ್ ಮತ್ತು ಪ್ರೀತಿಯ ಶ್ವಾನ ಕಾಸ್ಪರ್ ಜತೆ ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ.

38

ಕೊರೋನಾ ಕಾರಣಕ್ಕೆ ಸಕಲ ಮುಂಜಾಗೃತಾ ಕ್ರಮ ತೆಗೆದುಕೊಂಡಿದ್ದಾರೆ.

48

ಮಲೈಕಾ ಯೋಗ ಮಾಡುತ್ತಿರುವ ಸಂದರ್ಭವೊಂದನ್ನು ಅಭಿಮಾನಿಗಳೊಂದಿಗೆ  ಹಂಚಿಕೊಂಡಿದ್ದಾರೆ.

58

ಮನೆಯಲ್ಲಿ ಮಲೈಕಾ ಯೋಗ ಮಾಡುತ್ತಿದ್ದರೆ ಮುದ್ದು ಶ್ವಾನ ಕಾಸ್ಪರ್  ಕತ್ತು ತಿರುಗಿಸಿ ನೋಡುತ್ತಿದೆ.

68

ಮಲೈಕಾ ಈ ಕ್ಷಣಕ್ಕೆ ಒಂದು ಟೈಟಲ್ ಕೊಟ್ಟು ಹಂಚಿಕೊಂಡಿದ್ದಾರೆ.

78

 ಕಾಸ್ಪರ್ ನನ್ನ ನೋಡಿ ಹೇಳುತ್ತೆ,..  ಹೇಯ್.. ಯೋಗ ರಿಲಾಕ್ಸ್ ನೀಡುತ್ತದೆ ಎಂದು ಹೇಳಿದ್ದೆ ಆದರೆ ಹೀಗೇಕೆ ಮಾಡಿದ್ದೀಯಾ? ಎಂದು ನನ್ನ ನೋಡಿ ಪ್ರಶ್ನೆ ಮಾಡುತ್ತಿದೆ ಎಂದಿದ್ದಾರೆ.

88

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ನಲ್ಲಿ ಇದ್ದರು ಎಂಬ ಗಾಸಿಪ್ ಹರಿದಾಡುತ್ತಲೆ ಇದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories