ಪತಿ ರಾಜ್‌ ಕುಂದ್ರಾ ಅರೆಸ್ಟ್ ನಂತರ ಶಿಲ್ಪಾ ಶೆಟ್ಟಿ ಮೊದಲ ಪೋಸ್ಟ್

Published : Jul 23, 2021, 09:55 AM ISTUpdated : Jul 23, 2021, 10:16 AM IST

ಉದ್ಯಮಿ ರಾಜ್ ಕುಂದ್ರಾ ಬಂಧನ ಪತಿಯ ಅರೆಸ್ಟ್ ನಂತರ ಮೊದಲ ಪೋಸ್ಟ್ ಹಾಕಿದ ಶಿಲ್ಪಾ ಶೆಟ್ಟಿ

PREV
110
ಪತಿ ರಾಜ್‌ ಕುಂದ್ರಾ ಅರೆಸ್ಟ್ ನಂತರ ಶಿಲ್ಪಾ ಶೆಟ್ಟಿ ಮೊದಲ ಪೋಸ್ಟ್

ನಟಿ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಾರೆ. ಇದು ಲೇಖಕ ಜೇಮ್ಸ್ ಥರ್ಬರ್ ಅವರ ಪುಸ್ತಕಗಳ ಒಂದು ಪುಟವಾಗಿದೆ.

210

ಅಶ್ಲೀಲ ಚಿತ್ರನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ ಕೆಲ ದಿನಗಳ ನಂತರ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ.

310

ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶಿಲ್ಪಾ ಶೆಟ್ಟಿ ಅವರು ಲೇಖನದ ಭಾಗವನ್ನು ಹೈಲೈಟ್ ಮಾಡಿದ್ದಾರೆ. ನಾವು ಇರಬೇಕಾದ ಸ್ಥಳವು ಇದೀಗ ಇಲ್ಲಿಯೇ ಇದೆ. ಏನಾಗಿದೆ ಅಥವಾ ಏನಾಗಿರಬಹುದು ಎಂಬುದರ ಬಗ್ಗೆ ಆತಂಕದಿಂದ ನೋಡುತ್ತಿಲ್ಲ. ಆದರೆ ಏನಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಅದರಲ್ಲಿ ಬರೆಯಲಾಗಿದೆ.

410

ಶಿಲ್ಪಾ ಶೆಟ್ಟಿಯವರ ಇನ್ಸ್ಟಾಗ್ರಾಮ್ ಸ್ಟೋರಿ ಸವಾಲುಗಳನ್ನು ಎದುರಿಸುವ ಬಗ್ಗೆಯೂ ತಿಳಿಸಿದೆ. ನಾನು ಜೀವಂತವಾಗಿರಲು ಅದೃಷ್ಟಶಾಲಿ ಎಂದು ತಿಳಿದುಕೊಂಡು ನಾನು ಆಳವಾದ ಉಸಿರನ್ನು ತೆಗೆದುಕೊಳ್ಳುತ್ತೇನೆ. ನಾನು ಈ ಹಿಂದೆ ಸವಾಲುಗಳಿಂದ ಬದುಕುಳಿದಿದ್ದೇನೆ ಮತ್ತು ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸುತ್ತೇನೆ. ಇದು ಜೀವನ ಎಂದು ಅದರಲ್ಲಿ ಬರೆಯಲಾಗಿದೆ.

510

ಸೋಮವಾರ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅವರು ಅಶ್ಲೀಲ ಚಲನಚಿತ್ರ ತಯಾರಿಕೆ ಮತ್ತು ಅವುಗಳನ್ನು ಅಪ್ಲಿಕೇಶನ್‌ಗಳಲ್ಲಿ ಪ್ರಕಟಿಸುವ ಪ್ರಕರಣದಲ್ಲಿ  ಸಿಲುಕಿ ಹಾಕಿಕೊಂಡಿದ್ದಾರೆ.

610

ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಲ್ಪಾ ಶೆಟ್ಟಿಯ ಯಾವುದೇ ಸಕ್ರಿಯ ಪಾತ್ರವನ್ನು ತನಿಖೆಯಿಂದ ಬಹಿರಂಗಪಡಿಸಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

710

ಅಶ್ಲೀಲ ಚಿತ್ರಗಳ ಕುರಿತ ಪೊಲೀಸ್ ಪ್ರಕರಣದಲ್ಲಿ ಕಂಟೆಂಟ್ ಅಶ್ಲೀಲ ಎಂದು ವರ್ಗೀಕರಿಸುವ ಬಗ್ಗೆ ರಾಜ್ ಕುಂದ್ರಾ ಅವರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

810

ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರು ಜಾಮೀನು ಕೋರಿದ್ದರು. ಪ್ರಕರಣ ಸಂಬಂಧಿಸಿ ರಾಜ್ ಅವರನ್ನು ಶುಕ್ರವಾರ ತನಕ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ 11 ಜನರನ್ನು ಬಂಧಿಸಲಾಗಿದೆ. ಕುಂದ್ರಾ ಅವರ ಆಪ್ತ ಸಹಾಯಕ ರಿಯಾನ್ ಥಾರ್ಪ್ ಅವರ ಕಂಪನಿಯ ಐಟಿ ನೋಡಿಕೊಳ್ಳುತ್ತಿದ್ದರು.

910

2009 ರಲ್ಲಿ ವಿವಾಹವಾದ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾಗೆ ಇಬ್ಬರು ಮಕ್ಕಳಿದ್ದಾರೆ. ಪ್ರಮುಖ ಫಿಟ್‌ನೆಸ್ ಫ್ರೀಕ್ ಎಂದೇ ಹೆಸರುವಾಸಿಯಾದ ಶಿಲ್ಪಾ ಶೆಟ್ಟಿ ಆಗಾಗ ಅವರ ವರ್ಕೌಟದ ವೀಡಿಯೊ ಶೇರ್ ಮಾಡುತ್ತಾರೆ.

1010

ನಟಿ ಯೋಗಕ್ಕೆ ಮೀಸಲಾಗಿರುವ ತನ್ನದೇ ಆದ ಫಿಟ್‌ನೆಸ್ ಅಪ್ಲಿಕೇಶನ್ ಅನ್ನು ಸಹ ಹೊಂದಿದ್ದಾರೆ. ಕೆಲಸದ ವಿಷಯದಲ್ಲಿ, ಟಿವಿ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ ಸೀಸನ್ 3 ರಲ್ಲಿ ಶಿಲ್ಪಾ ಶೆಟ್ಟಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

click me!

Recommended Stories