ರಣವೀರ್ - ಶಾರುಖ್ ಖಾನ್: ಕ್ಯಾಮೆರಾ ಮುಂದೆ ಬೆತ್ತಲೆಯಾಗಿರುವ ಬಾಲಿವುಡ್‌ ಹೀರೊಗಳು

Suvarna News   | Asianet News
Published : Sep 07, 2020, 05:28 PM IST

ನಟಿಯರು ಸಿನಿಮಾದಲ್ಲಿ ಎಕ್ಸ್‌ಪೋಸ್‌ ಮಾಡಿದರೆ ಭಾರಿ ಸುದ್ದಿಯಾಗುವುದು ಕಾಮನ್‌. ತೆರೆಯ ಮೇಲೆ ನಗ್ನವಾಗಿ ಕಾಣಿಸಿಕೊಂಡ ಹೀರೊಯಿನ್‌  ನೆನಪಿನಲ್ಲಿಟ್ಟು ಕೊಂಡಿರುತ್ತಾರೆ ಕೂಡ. ಅದರಂತೆ ಹಲವು ನಟರು ಸಹ ತೆರೆಯ ಮೇಲೆ ನಗ್ನವಾಗಿ ಪೋಸ್‌ ನೀಡಿದ್ದಾರೆ. ಕಿಂಗ್‌ ಖಾನ್‌ ಶಾರುಖ್‌ನಿಂದ ಹಿಡಿದು ರಣವೀರ್‌ ಸಿಂಗ್‌ ವರೆಗೆ ಹಲವರು ಇದಕ್ಕೆ ಉದಾಹರಣೆ. ಅದರೆ ಇವರು ಹೆಚ್ಚು ಸುದ್ದಿಯಾಗಿಲ್ಲ ಅಥವಾ ಜನರು ಬೇಗ ಮರೆತು ಬಿಟ್ಟಿದ್ದಾರೆ ಎನ್ನುವುದು ನಿಜ. ಇಲ್ಲಿದೆ ನೋಡಿ  ಕ್ಯಾಮೆರಾ  ಮುಂದೆ ಬೆತ್ತಲೆಯಾಗಿರುವ ಬಾಲಿವುಡ್‌ ಹೀರೊಗಳು ಯಾರಾರು ಅನ್ನುವುದು.

PREV
18
ರಣವೀರ್ - ಶಾರುಖ್ ಖಾನ್: ಕ್ಯಾಮೆರಾ  ಮುಂದೆ ಬೆತ್ತಲೆಯಾಗಿರುವ ಬಾಲಿವುಡ್‌ ಹೀರೊಗಳು

ಬಾಲಿವುಡ್‌ನ ಮೇಲ್‌ ಸೆಲೆಬ್ರೆಟಿಗಳು ಕೂಡ  ಸಿನಿಮಾಕ್ಕಾಗಿ ತೆರೆ ಮೇಲೆ  ನಗ್ನವಾಗಿ ಕಾಣಿಸಿಕೊಂಡಿಸಿದ್ದಾರೆ. ಕ್ಯಾಮೆರಾ ಮುಂದೆ ನ್ಯೂಡ್ ಸೀನ್‌ಯಾಗಿ ಬೆತ್ತಲೆಯಾದ ಫೇಮಸ್‌  ನಟರು  ಇಲ್ಲಿದ್ದಾರೆ.

28

ರಾಜ್‌ಕುಮಾರ್‌ ರಾವ್ (ಶಾಹಿದ್) -
ಬಾಲಿವುಡ್‌ನ ಪ್ರತಿಭಾವಂತ ನಟರಲ್ಲಿ ರಾಜ್‌ಕುಮಾರ್ ರಾವ್ ಒಬ್ಬರು. ಚಾಲೆಂಜಿಂಗ್‌  ಪಾತ್ರಗಳನ್ನು ನಿರ್ವಹಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ ಇವರು ಲವ್ ಸೆಕ್ಸ್ ಔರ್ ಧೋಖಾದಿಂದ ಜಡ್ಜ್‌ಮೆಂಟಲ್ ಹೈ ಕ್ಯಾ ವರೆಗೆ, ನಟ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.   2012 ರಲ್ಲಿ, ಶಾಹಿದ್ ಚಿತ್ರಕ್ಕಾಗಿ, ನಟ ಕ್ಯಾಮರಾ ಮುಂದೆ ನಗ್ನರಾಗಿ ಇತರ ನಟರಿಗಿಂತ ಡಿಫ್ರೆಂಟ್‌ ಎಂದು ಮತ್ತೆ ಸಾಬೀತುಪಡಿಸಿದನು.

38

ರಣವೀರ್ ಸಿಂಗ್ -
ರಣವೀರ್ ಸಿಂಗ್ ವಿಭಿನ್ನ ರೀತಿಯ ಪಾತ್ರಗಳನ್ನು ಪ್ರಯೋಗಿಸಲು ಹೆಸರುವಾಸಿಯಾಗಿದ್ದಾರೆ. 'ಬೆಫಿಕ್ರೆ' ಚಿತ್ರದಲ್ಲಿ, 'ಬಾಜಿರಾವ್ ಮಸ್ತಾನಿ' ನಟ ತನ್ನ ಎಲ್ಲ ಪ್ರತಿಬಂಧಗಳನ್ನು ಮೀರಿ ನಟಿಸಿದ್ದಾರೆ.

48

ರಣಬೀರ್ ಕಪೂರ್ (ಸಾವರಿಯಾ)
ತಮ್ಮ ಚೊಚ್ಚಲದಲ್ಲೇ ನ್ಯೂಡ್‌ ಸೀನ್‌ ಶೂಟ್‌ ಮಾಡಿ ರಣಬೀರ್ ಕಪೂರ್  ಬಾಲಿವುಡ್‌ನಲ್ಲಿ ಎಲ್ಲರನ್ನೂ ಬೌಲ್ ಮಾಡಿದರು.  ಸಾವರಿಯಾ ದಲ್ಲಿ ರಣಬೀರ್ ಕಪೂರ್   ಒಂದು ಹಾಡಿಗೆ  ಬೆತ್ತಲೆಯಾಗಿದ್ದರು.
 
58

ಶಾರುಖ್ ಖಾನ್ (ಮಾಯಾ ಮೆಮ್ಸಾಬ್)-
ಬಾಲಿವುಡ್‌ನ ಬಾದ್‌ಶಾ  ಶಾರುಖ್ ಖಾನ್ ಕೂಡ ಇಂತಹ ಪಾತ್ರಗಳನ್ನು ಚಿತ್ರಿಸಿದ್ದಾರೆ. ಅವರ ಸಿನಿಮಾ ಕೆರಿಯರ್‌ನ ಆರಂಭದ ದಿನಗಳಲ್ಲಿ, 1993 ರಲ್ಲಿ,  ನಗ್ನವಾಗಿ   ಮಾದಕ ದೃಶ್ಯಗಳನ್ನು ನೀಡಿದರು. ಹೌದು, 'ಮಾಯಾ ಮೆಮ್ಸಾಬ್' ಚಿತ್ರದಲ್ಲಿ ಶಾರುಖ್ ದೀಪಾ ಸಾಹಿ ಅವರೊಂದಿಗೆ ಕೆಲವು  ಬೋಲ್ಡ್‌ ದೃಶ್ಯಗಳನ್ನು ತೆರೆಯ ಮೇಲೆ ಪ್ರದರ್ಶಿಸಿದರು.

68

ನೀಲ್ ನಿತಿನ್ ಮುಖೇಶ್ (ಜೈಲ್‌)-
ನೀಲ್ ನಿತಿನ್ ಮುಖೇಶ್  'ಜೈಲ್‌'(2009) ಸಿನಿಮಾದಲ್ಲಿ  ನಗ್ನ ದೃಶ್ಯವನ್ನೂ ನೀಡಿದರು.  ಮಾಧುರ್ ಭಂಡಾರ್ಕರ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ  ತಮ್ಮ ಕಂಫರ್ಟ್‌ ಜೋನ್‌ ಬಿಟ್ಟು   ನಗ್ನ ದೃಶ್ಯವನ್ನು ಪ್ರದರ್ಶಿಸಿದ  ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ್ದರು.
 
78

ಜಾನ್ ಅಬ್ರಹಾಂ (ನ್ಯೂಯಾರ್ಕ್)-
ಜಾನ್ ಅಬ್ರಹಾಂ ನ್ಯೂಯಾರ್ಕ್ ಚಿತ್ರಕ್ಕಾಗಿ  ನ್ಯೂಡ್‌ ಸೀನ್‌ ಶೂಟ್‌ ಮಾಡಿ  ಅಭಿಮಾನಿಗಳನ್ನು ಬೆರಗುಗೊಳಿಸಿದ್ದರು.

88

ಅಮೀರ್ ಖಾನ್ (ಪಿಕೆ) -
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್‌ ಖಾನ್  ವರ್ಷಕ್ಕೆ ಒಂದು ಸಿನಿಮಾ ಮಾತ್ರ ಬಿಡುಗಡೆ ಮಾಡುತ್ತಾರೆ. ಸಿನಿಮಾಕ್ಕಾಗಿ ಫುಲ್‌ ಹೋಮ್‌ವರ್ಕ್‌ ಮಾಡುವ ನಟ  ತನ್ನ ಲುಕ್‌ ಮತ್ತು ಚಲನಚಿತ್ರಗಳ ಮೇಲೆ ಪ್ರಯೋಗ ಮಾಡುತ್ತಾರೆ. ತನ್ನ 2014 ರ ಬಿಡುಗಡೆಯಾದ 'ಪಿಕೆ' ಸಿನಿಮಾದಲ್ಲಿ  ಆಮೀರ್‌ ರೇಡಿಯೊವನ್ನು ಮಾತ್ರ ಹಿಡಿದುಕೊಂಡು  ನಗ್ನವಾಗಿರುವ ಸೀನ್‌ ಇದೆ.   

click me!

Recommended Stories