ಈ ಭಯದಿಂದ ಅಜಯ್ ದೇವಗನ್ ಜೊತೆ ಲಿಪ್‌ಲಾಕ್‌ಗೆ ನೋ ಎಂದ ಕರೀನಾ 7 ವರ್ಷಗಳ ನಂತರ ರೀವಿಲ್‌ ಆದ ರಹಸ್ಯ

Suvarna News   | Asianet News
Published : Sep 07, 2020, 05:25 PM IST

ಈ ದಿನಗಳಲ್ಲಿ ಬಾಲಿವುಡ್‌ನಲ್ಲಿ ಹಲವು ವಿವಾದ, ಚರ್ಚೆ, ಪರಸ್ಪರ ಆರೋಪಗಳು ನೆಡಯುತ್ತಿವೆ,  ಇಂತಹ ಪರಿಸ್ಥಿತಿಯಲ್ಲಿ  ಕರೀನಾ ಕಪೂರ್ ಮತ್ತು ಅಜಯ್ ದೇವಗನ್ ಅವರ ಬಗ್ಗೆ ಹಳೆಯ ಕಥೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಇಬ್ಬರ ನಡುವೆಯ ಕಿಸಿಂಗ್‌ ಸೀನ್‌ಗೆ ಸಂಬಂಧಿಸಿದ್ದಾಗಿದೆ. ಏನದು?

PREV
111
ಈ ಭಯದಿಂದ ಅಜಯ್ ದೇವಗನ್ ಜೊತೆ ಲಿಪ್‌ಲಾಕ್‌ಗೆ ನೋ ಎಂದ ಕರೀನಾ  7 ವರ್ಷಗಳ ನಂತರ ರೀವಿಲ್‌ ಆದ ರಹಸ್ಯ

ಪತಿ ಸೈಫ್‌ ಕಾರಣದಿಂದ ಅಜಯ್‌ ಜೊತೆ ಲಿಪ್‌ಲಾಕ್‌ ಸೀನ್‌ಗೆ ನೋ ಎಂದಿದ್ದರು ಕರೀನಾ.

211

ಅಜಯ್ ದೇವಗನ್ ಮತ್ತು ಕರೀನಾ ಕಪೂರ್ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇದರಲ್ಲಿ  ಓಂಕಾರ, ಸತ್ಯಾಗ್ರಹ, ಗೋಲ್ಮಾಲ್ ಸಿರೀಸ್‌ನಂತಹ ಅನೇಕ ಹಿಟ್ ಚಲನಚಿತ್ರಗಳನ್ನು ಒಳಗೊಂಡಿದೆ. ಇವರ ಎಲ್ಲಾ ಚಿತ್ರಗಳಲ್ಲೂ ಸೂಪರ್ ಹಿಟ್ ಆಗಿದ್ದವು. ಜನರು ಸಹ  ಈ ಜೋಡಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ.
 
311

ಈ ದಿನಗಳಲ್ಲಿ 7 ವರ್ಷದ ಹಿಂದಿನ ಈ ಕಪಲ್‌ಗೆ ಸಂಬಂಧಿಸಿದ ಸಿನಿಮಾದ ಬಗ್ಗೆ  ಚರ್ಚೆಯಾಗುತ್ತಿದೆ.  2013 ರಲ್ಲಿ ಕರೀನಾ ಮತ್ತು ಅಜಯ್ ಪ್ರಕಾಶ್‌ ಜಾ ಅವರ 'ಸತ್ಯಾಗ್ರಹ' ಚಿತ್ರದಲ್ಲಿ ಕೆಲಸ ಮಾಡಿದರು. ಈ ಸಿನಿಮಾದಲ್ಲಿ ಇಬ್ಬರ ನಡುವೆ ಲಿಪ್ ಲಾಕ್ ದೃಶ್ಯವನ್ನು ಚಿತ್ರೀಕರಿಸಬೇಕಿತ್ತು ಆದರೆ ಕರೀನಾ ಅಜಯ್ ಅವರನ್ನು ಚುಂಬಿಸಲು ನಿರಾಕರಿಸಿದರು.

411

ಇದರ ಹಿಂದಿನ ಕಾರಣ  7 ವರ್ಷಗಳ ನಂತರ ಬಹಿರಂಗವಾಯಿತು. ನಿಯತಕಾಲಿಕೆಯ ವರದಿಯ ಪ್ರಕಾರ, ಕರೀನಾ 2012 ರಲ್ಲಿ ಸೈಫ್ ಅಲಿ ಖಾನ್‌ರನ್ನು ವಿವಾಹವಾದರು. ಮದುವೆಯ ಸಮಯದಲ್ಲಿ ಅವರು ಪ್ರಕಾಶ್ ಜಾ ಅವರ ಸಿನಿಮಾದ ಶೂಟಿಂಗ್‌ನಲ್ಲಿದ್ದರು. ಮದುವೆಯ ಸಂದರ್ಭದಲ್ಲಿ ಹೀರೋ ಜೊತೆ  ಅಂತಹ ದೃಶ್ಯಗಳನ್ನು ಮಾಡಲು ಕರೀನಾ ಬಯಸಲಿಲ್ಲ ಮತ್ತು ಭಯದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡರು ಬೇಬೊ.

511

ಸೈಫ್ ಕಾರಣ ಅಜಯ್‌ ಜೊತೆ ಲಿಪ್‌ಲಾಕ್‌ ಸೀನ್‌ ಮಾಡದಿರಲು   ಕರೀನಾ ನಿರ್ಧರಿಸಿದ್ದರು. ನಟಿ ಮದುವೆಗೆ ಮೊದಲು ಅನೇಕ ಚಿತ್ರಗಳಲ್ಲಿ ಲಿಪ್‌ಲಾಕ್ ದೃಶ್ಯವನ್ನು ನೀಡಿದರು. ಇದರಲ್ಲಿ, 'ಜಬ್ ವಿ ಮೆಟ್' ನ ಒಂದು. ಈ ಸಿನಿಮಾದ ಸೀನ್‌  ಸಖತ್‌ ಸುದ್ದಿಯಾಗಿತ್ತು.

611

ಈ ಚಿತ್ರದಲ್ಲಿ ಕರೀನಾ ಶಾಹಿದ್ ಕಪೂರ್ ಜೊತೆ ಲಿಪ್‌ಲಾಕ್‌ ಸೀನ್‌   ಹೊಂದಿದ್ದರು. 'ಕಂಬಖ್ತ್ ಇಷ್ಕ್' ನಲ್ಲಿ ಕರೀನಾ 10 ಬಾರಿ ಅಕ್ಷಯ್ ಕುಮಾರ್  ಜೊತೆ ಈ ಸೀನ್‌ ಮಾಡಿದ್ದಾರೆ. ಅದೇ ಸಮಯದಲ್ಲಿ, 'ಕಿ ಔರ್ ಕಾ' ದಲ್ಲೂ ಸಹ ಅರ್ಜುನ್ ಕಪೂರ್ ಜೊತೆ ಕಿಸಿಂಗ್‌ ಸೀನ್‌ ಇದೆ.
 
711

ম্যাগাজিন সূত্রে জানা গেছে, ২০১২ সালে সইফ আলি খানকে বিয়ে করেছিলেন করিনা। সেই সময়েই এই ছবি শুটিং চলছিল। করিনা চাননি, বিয়ের সময়ে তিনি কোনও নায়কের সঙ্গে ঘনিষ্ঠ দৃশ্যে অভিনয় করবেন। এই ভয়ের কারণেই তিনি লিপ-লকের দৃশ্যে নাকচ করেছিলেন।

811

'ಶಾಟ್ ಸಮಯದಲ್ಲಿ, ಅವರು ಹೊಗೆ ಬಿಡುತ್ತಿದ್ದರು. ಅವರೊಂದಿಗೆ ಕೋಣೆಯಲ್ಲಿ ನಿಲ್ಲುವುದು ಕಷ್ಟವಾಗಿತ್ತು. ಅನೇಕ ಬಾರಿ ನಾವು ಊಟ ಮಾಡುವಾಗ, ಅಜಯ್ ಸಿಗರೇಟ್ ಸೇದಲು ಪ್ರಾರಂಭಿಸಿದ್ದರು' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಕರೀನಾ ಕಪೂರ್‌ ಖಾನ್‌.

911

ಎರಡನೇ ಬಾರಿಗೆ ತಾಯಿಯಾಗಲಿರುವ  ಕರೀನಾ  ಈ ದಿನಗಳಲ್ಲಿ ಪ್ರೆಗ್ನೆಂಸಿ ಸಮಯವನ್ನು ಎಂಜಾಯ್‌ ಮಾಡುತ್ತಿದ್ದಾರೆ.  ಸುದ್ದಿಯ ಪ್ರಕಾರ,  ಹೊಸ ವರ್ಷದಲ್ಲಿ ಮಗುವಿಗೆ ಜನ್ಮ ನೀಡಲ್ಲಿದ್ದಾರೆ.

1011

 ಕರೀನಾ ಆಮೀರ್ ಖಾನ್ ಜೊತೆ ಲಾಲ್‌ ಸಿಂಗ್ ಚಾಡ್ಡಾ ಚಿತ್ರದ ಶೂಟಿಂಗ್ ಪ್ರಾರಂಭಿಸಬೇಕಾಗಿದೆ. ವರದಿಗಳ ಪ್ರಕಾರ, ಕರೀನಾ ಇನ್ನೂ 100 ದಿನಗಳ ಶೂಟಿಂಗ್‌ ಮುಗಿಸಬೇಕಾಗಿದೆ. ಆದರೆ ಪ್ರೆಗ್ನೆಂಸಿ ಕಾರಣದಿಂದ  ಚಿತ್ರೀಕರಿಸುವುದು ಮೇಕರ್ಸ್‌ಗೆ ಕಷ್ಟವಾಗಲಿದೆ. ಈಗಾಗಲೇ ನಟಿಯ ಬೇಬಿ ಬಂಪ್ ಕಾಣಿಸುತ್ತದೆ.

1111

ಈಗ ಫಿಲ್ಮ್‌ ಮೇಕರ್ಸ್‌ ಹೊಸ ಪ್ಲಾನ್‌ ಮಾಡಿದ್ದಾರಂತೆ. ಇಟಿಮ್ಸ್ ವರದಿಯ ಪ್ರಕಾರ, ನಟಿಯ ಬೇಬಿ ಬಂಪ್  ಮರೆಮಾಡಲು ಕಂಪ್ಯೂಟರ್ ಗ್ರಾಫಿಕ್ಸ್ ಬಳಸುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ಚಿತ್ರವನ್ನು ಈ ವರ್ಷದ ಕ್ರಿಸ್‌ಮಸ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಈಗ  ಮುಂದಿನ ವರ್ಷ ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿದೆ.

click me!

Recommended Stories