Ex-ಗರ್ಲ್‌ಫ್ರೆಂಡ್‌ ಕರೀನಾಳನ್ನು ಎಮ್ಮೆಗೆ ಹೋಲಿಸಿದ ಶಾಹಿದ್‌ ಕಪೂರ್‌

Published : May 22, 2020, 05:30 PM IST

ಬಾಲಿವುಡ್‌ನ ಅದೂರಿ ಪ್ರೇಮ್‌ ಕಹಾನಿಗಳ ಪಟ್ಟಿಯಲ್ಲಿ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್‌ರ ಹೆಸರು ಇದೆ. ಶಾಹಿದ್‌ ಮತ್ತು ಕರೀನಾ ಪ್ರೀತಿಸುತ್ತಿದ್ದ ವಿಷಯ ಜಗಜ್ಜಾಹೀರವಾಗಿತ್ತು. ಆದರೆ ಜಬ್ ವಿ ಮೆಟ್ ಚಿತ್ರದ ಶೂಟಿಂಗ್ ಸಮಯದಲ್ಲಿ, ಈ ಜೋಡಿ ಬೇರೆಯಾಯಿತು. ಇವರಿಬ್ಬರ ಕುಟುಂಬದ ಸದಸ್ಯರ ಕಾರಣದಿಂದಾಗಿ ದೂರವಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಶಾಹಿದ್ ಹಳೆ ಇಂಟರ್‌ವ್ಯೂವ್‌ನಲ್ಲಿ ಕರೀನಾಳನ್ನು ಎಮ್ಮೆಗೆ ಹೋಲಿಸಿ ಕೇವಲವಾಗಿ ಮಾತಾನಾಡಿದ್ದು,ಇದೀಗ ಮತ್ತೆ ಸುದ್ದಿಯಾಗಿದೆ. 

PREV
110
Ex-ಗರ್ಲ್‌ಫ್ರೆಂಡ್‌ ಕರೀನಾಳನ್ನು ಎಮ್ಮೆಗೆ ಹೋಲಿಸಿದ ಶಾಹಿದ್‌ ಕಪೂರ್‌

ಒಂದು ಕಾಲದಲ್ಲಿ ಬಿ ಟೌನ್‌ನ  ಫೇಮಸ್‌ ಜೋಡಿಯಾಗಿದ್ದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್‌.

210

ಫ್ಯಾಮಿಲಿ ಕಾರಣದಿಂದ ಇಬ್ಬರೂ ದೂರವಾದರಂತೆ.

ಫ್ಯಾಮಿಲಿ ಕಾರಣದಿಂದ ಇಬ್ಬರೂ ದೂರವಾದರಂತೆ.

310

ವಾಸ್ತವವಾಗಿ, ಅವರಿಬ್ಬರೂ ಪರಸ್ಪರರ ಮೇಲೆ ಎಷ್ಟು ಪ್ರಭಾವ ಬೀರಿದರೆಂದರೆ, ಕರೀನಾ ಮಾಂಸಾಹಾರಿ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ ಸಸ್ಯಾಹಾರಿ ಆಗಿದ್ದರಂತೆ. ಆಧ್ಯಾತ್ಮಿಕತೆಯತ್ತ ಸಹ ಮನಸ್ಸು ಹೋಗಿತ್ತಂತೆ.

410

ಆದರೆ ಅವರ ಸಂಬಂಧ ಕೆಟ್ಟ ಟಿಪ್ಪಣಿಯೊಂದಿಗೆ ಕೊನೆಗೊಂಡಿತು.ಜೀಗೆ ನೀಡಿದ ಸಂದರ್ಶನದಲ್ಲಿ, ಮಾಜಿ ಗೆಳತಿ ಕರೀನಾ ಕಪೂರ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆಯೂ ಶಾಹಿದ್ ಹಗುರವಾಗಿಯೂ ಮಾತಾನಾಡಿದ್ದರು.

510

ಬ್ರೇಕ್‌ ಅಪ್‌ ಬಗ್ಗೆ ಮಾತನಾಡುತ್ತಾ,  ಇದು ನಿಜವಾಗಿಯೂ  ಹರ್ಟ್‌ ಮಾಡಿದೆ. 'ಆದರೆ ಇದು ನನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ನನ್ನ ಕೆಲಸದ ಹಾದಿಯಲ್ಲಿ ಏನನ್ನೂ ಬರಲು ಬಿಡುವುದಿಲ್ಲ. ನಾನು ಯಾವಾಗಲೂ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ.' ಎಂದಿದ್ದರು ನಟ.

610

ಮತ್ತೆ ಕರೀನಾಳ ಜೊತೆ ಮಾಡುತ್ತೀರಾ ಎಂದು ಕೇಳಿದಾಗ, 'ಹೌದು, ನಾನು ಮಾಡುತ್ತೇನೆ. ಒಂದು ಒಳ್ಳೆಯ ಚಿತ್ರ ಬಂದು  ಕರೀನಾ ಹೊರತುಪಡಿಸಿ ಬೇರೆ ಯಾರೂ ನಿರ್ದಿಷ್ಟ ಪಾತ್ರಕ್ಕೆ ಸರಿಹೊಂದುವುದಿಲ್ಲ ಎಂದು ನಿರ್ದೇಶಕರು ಹೇಳಿದರೆ, ನಾನು ಚಿತ್ರ ಮಾಡುವುದಿಲ್ಲ ಎಂದು ಹೇಳುವ ಹಕ್ಕು ನನಗಿಲ್ಲ, ಎಂದು ಉತ್ತರಿಸಿದ್ದರು.

710

'ವಾಸ್ತವವಾಗಿ, ನನ್ನ ನಿರ್ದೇಶಕರು ಹಸು ಅಥವಾ ಎಮ್ಮೆಯ ಜೊತೆಯೂ ರೊಮ್ಯಾನ್ಸ್‌ ಮಾಡಲು ಕೇಳಿದರೆ, ನಾನು ಅದನ್ನೂ ಮಾಡುತ್ತೇನೆ. ಇದು ನನ್ನ ಕೆಲಸ' ಎಂದು ಕರೀನಾಳ ಎಮ್ಮೆ ಯಾ ದನಕ್ಕೆ ಹೋಲಿಸಿದ ಹಾಗೆ ಕೇವಲವಾಗಿ ಮಾತಾನಾಡಿದ್ದರು.

810

 ಕರೀನಾಳ ಪ್ರಸಿದ್ಧ ಲೈಫ್‌ಸ್ಟೈಲ್‌ ಮತ್ತು ಅವರ ಸಾಮಾನ್ಯ ಜೀವನದ ಬಗ್ಗೆಯೂ ಮಾತನಾಡಿದರು. 'ನಾನು ಯಾವಾಗಲೂ ಸಾಮಾನ್ಯ ಜೀವನವನ್ನು ಬಯಸುತ್ತೇನೆ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ನಾನು ಬಸ್, ರೈಲಲ್ಲೂ ಪ್ರಯಾಣಿಸಲೂ ಹಿಂದು ಮುಂದು ನೋಡುವುದಿಲ್ಲ. ಬಾಡಿಗಾರ್ಡ್‌ಗಳಿಂದ ಸುತ್ತುವರಿದ ಬಂಗಲೆಯಲ್ಲಿ ನಾನಿಲ್ಲ. ಆದರೆ, ನೀವು ಸ್ಟಾರ್‌ ಆದ ನಂತರ ಜೀವನ ಬದಲಾಗುತ್ತದೆ, ನನ್ನ ಸೆಲೆಬ್ರಿಟಿಗಳ ಜೀವನಶೈಲಿ ಪರಿಣಾಮ ಬೀಳದಂತೆ ನಾನು ಯತ್ನಿಸುತ್ತೇನೆ ಎಂದಿದ್ದರು, ಶಾಹೀದ್.  

910

ಕರೀನಾ ಕಪೂರ್ ಈಗ ಕರೀನಾ ಕಪೂರ್ ಖಾನ್ ಆಗಿ ಬದಲಾಗಿದ್ದು ತೈಮೂರ್ ಎಂಬ ಮುದ್ದಾದ ಗಂಡು ಮಗುವನ್ನು ಹೊಂದಿದ್ದಾಳೆ. 

1010

ಶಾಹಿದ್ ಮೀರಾ ರಜಪೂತ್ ಅವರನ್ನು ವಿವಾಹವಾಗಿ ಮಗಳು ಮಿಶಾ ಮತ್ತು ಮಗ ಝೈನ್‌ರನ್ನು‌  ಹೊಂದಿದ್ದಾರೆ. 

click me!

Recommended Stories