ಬೆಡ್ ರೂಮಲ್ಲಿ ನಾಗ ಚೈತನ್ಯ ಫಸ್ಟ್ ವೈಫ್ ಕಾಟವಂತೆ ಸಮಂತಾಗೆ!?

Suvarna News   | Asianet News
Published : May 22, 2020, 04:56 PM ISTUpdated : May 22, 2020, 05:18 PM IST

ಸಮಂತಾ ಹಾಗೂ ನಾಗ ಚೈತನ್ಯ ಟಾಲಿವುಡ್‌ನ ನೆಚ್ಚಿನ ಕಪಲ್‌. ಇವರನ್ನ ನೋಡಿದರೆ ಜೋಡಿ ಅಂದರೆ ಹೀಗೆ ಇರಬೇಕು ಅಂತ ಹೇಳುವರೇ ಹೆಚ್ಚು. ಅನ್‌ ಸ್ಕ್ರೀನ್‌ ಅಫ್‌ಸ್ಕ್ರೀನ್‌ ಎರಡರಲ್ಲೂ ಇವರ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ. ಇತ್ತೀಚಿಗೆ ನೆಡೆದ ಟಾಕ್‌ ಶೋ ಒಂದರಲ್ಲಿ ಸಮಂತಾ ಅಕ್ಕಿನೇನಿ ಗಂಡ ನಾಗಚೈತನ್ಯ ಅವರ ಮೊದಲ ಹೆಂಡತಿ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಹಾಗೂ ಬೆಡ್‌ರೂಮಿನಲ್ಲಿ ತಮ್ಮ ಗಂಡನ ಮೊದಲ ಹೆಂಡತಿಯಿಂದ ಡಿಸ್ಟರ್ಬ್‌ ಆಗಿದ್ದಾರಂತೆ ನಟಿ ಸಮಂತಾ. ಏನಿದು ಕಥೆ?

PREV
18
ಬೆಡ್ ರೂಮಲ್ಲಿ ನಾಗ ಚೈತನ್ಯ ಫಸ್ಟ್ ವೈಫ್ ಕಾಟವಂತೆ ಸಮಂತಾಗೆ!?

 ಟಾಲಿವುಡ್‌ನ ನೆಚ್ಚಿನ ಕಪಲ್‌ ಸಮಂತಾ ಹಾಗೂ ನಾಗ ಚೈತನ್ಯ.

28

ಈ ಸ್ಟಾರ್‌ ಜೋಡಿಯ ಮೋಡಿಗೆ ಫುಲ್‌ ಫಿದಾ ಆಗಿದ್ದಾರೆ ಫ್ಯಾನ್ಸ್‌.

38

ಪತಿ ನಾಗ ಚೈತನ್ಯ ಅವರ ಮೊದಲ ಹೆಂಡತಿ ಯಾವಾಗಲೂ ಮಲಗುವ ಕೋಣೆಯಲ್ಲಿ ಅವರ ನಡುವೆ ಬರುತ್ತಾಳೆ ಎಂದು ಬಹಿರಂಗಪಡಿಸಿರುವ ನಟಿ ಸಮಂತಾ.

48

ಲಕ್ಷ್ಮಿ ಮಂಚು ಅವರ ಟಾಕ್ ಶೋ ಸಮಯದಲ್ಲಿ, ಸಮಂತಾ ಕೆಲವು ಬೆಡ್‌ ರೂಮ್‌ ರಹಸ್ಯಗಳನ್ನು ಹೊರ ಚೆಲ್ಲಿದ್ದಾರೆ.

58

ಸಿಂಗಲ್‌ನಿಂದ ಈಗ ಒಬ್ಬ ಪುರುಷನ ಜೊತೆ ಇರುವಾಗ ನಟಿಯ ಬೆಡ್‌ ರೂಮ್‌ನಲ್ಲಿ ಡಿಫೆರೆಂಟ್‌ ಆಗಿರುವ 3 ಸಂಗತಿಗಳ ಬಗ್ಗೆ ಕಾರ್ಯಕ್ರಮದ ನಿರೂಪಕಿ ಸಮಂತಾರನ್ನು ಕೇಳಿದರು.

68

ಇದಕ್ಕೆ ಸಮಂತಾ ಅಕ್ಕಿನೇನಿ ಚೈತನ್ಯರ ಮೊದಲ ಹೆಂಡತಿ ಯಾವಾಗಲೂ ಅವರ ನಡುವೆ ಅಡಚಣೆಯಾಗುತ್ತಾರೆ ಎಂದು ಹೇಳಿದರು.

78

ಮಾತು ಮುಂದುವರೆಸುತ್ತಾ 'ದಿಂಬು ಚೈತನ್ಯಾಗೆ ಫಸ್ಟ್‌ ಹೆಂಡತಿ, ನಾನು ಕಿಸ್‌ ಕೊಡ ಬೇಕಾದಾಗಲೂ ದಿಂಬು ಯಾವಾಗಲೂ ನಮ್ಮ ನಡುವೆ ಇರುತ್ತದೆ. ಸಾಕು, ನಾನು ಬಹಳಷ್ಟು ವಿಷಯಗಳನ್ನು ಹೇಳಿದ್ದೇನೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ ಟಾಲಿವುಡ್‌ ಸೂಪರ್‌ ಸ್ಟಾರ್‌.

88

ಸಮಂತಾ ಅಮೆಜಾನ್ ಪ್ರೈಮ್ ವಿಡಿಯೋ ಸಿರಿಸ್‌, ದಿ ಫ್ಯಾಮಿಲಿ ಮ್ಯಾನ್ 2ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!

Recommended Stories