ಮಿಸ್‌ ಮಾಡಬೇಡಿ : ಶಾರುಖ್‌ ಪುತ್ರಿ ಸುಹಾನಾ ಖಾನ್‌ರ ಸ್ಟನ್ನಿಂಗ್‌ ಪೋಟೋಗಳು

Suvarna News   | Asianet News
Published : May 28, 2021, 03:58 PM IST

ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗೆ 21ನೇ ವರ್ಷಕ್ಕೆ ಕಾಲಿಟ್ಟರು. ಈ ಸಮಯದಲ್ಲಿ ಸುಹಾನಾ  ಹಸಿರು ಡ್ರೆಸ್‌ನಲ್ಲಿರುವ ತನ್ನ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಫೋಟೋಗೆ 'ಟ್ವೆಂಟಿ ಟ್ವೆಂಟಿವನ್‌ ಎಂಬ ಕ್ಯಾಪ್ಷನ್‌ ಜೊತೆ ಹಾರ್ಟ್‌ ಎಮೋಜಿಯನ್ನು ನೀಡಿದ್ದಾರೆ. ಇಲ್ಲಿದೆ ಶಾರುಖ್‌ ಮಗಳ ಕೆಲವು ಸ್ಟನ್ನಿಂಗ್‌ ಫೋಟೋಗಳು.

PREV
113
ಮಿಸ್‌ ಮಾಡಬೇಡಿ : ಶಾರುಖ್‌ ಪುತ್ರಿ ಸುಹಾನಾ ಖಾನ್‌ರ ಸ್ಟನ್ನಿಂಗ್‌ ಪೋಟೋಗಳು

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ತಮ್ಮ 21ನೇ ಹುಟ್ಟುಹಬ್ಬವನ್ನು ಮೇ 22ರಂದು ಆಚರಿಸಿಕೊಂಡರು.

213

ತಮ್ಮ ಬರ್ತ್‌ಡೇಯಂದು ಸುಹಾನಾ ಗ್ರೀನ್‌ ಡ್ರೆಸ್‌ ಧರಿಸಿದ ಫೋಟೋಗೆ 'ಟ್ವೆಂಟಿವನ್' ಎಂಬ ಕ್ಯಾಪ್ಷನ್‌ ಜೊತೆ ಹಾರ್ಟ್‌ ಎಮೋಜಿ ಹಾಕಿ ಶೇರ್ ಮಾಡಿಕೊಂಡಿದ್ದಾರೆ.   

313

ಸುಹಾನಾ ಫ್ಯಾನ್‌ ಕ್ಲಬ್‌ಗಳು ಇವರ ಬರ್ತ್‌ಡೇ ಬ್ಯಾಷ್‌ನ ಹೆಚ್ಚಿನ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಮೂಲತಃ ಸುಹಾನಾರ ಫ್ರೆಂಡ್ಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
 
413

ಇನ್ಸ್ಟಾಗ್ರಾಮ್‌ ಮೂಲಕ ತಾಯಿ ಗೌರಿ ಖಾನ್ ಕೂಡ ಮಗಳಿಗೆ ವಿಶ್‌ ಮಾಡಿದ್ದಾರೆ.

513

ಸುಹಾನಾ ಪ್ರಸ್ತುತ ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾರೆ.

613

ನಟಿಯಾಗುವ ಮೂಲಕ ಸುಹಾನಾ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಲು ಬಯಸಿದ್ದು, ಫಿಲ್ಮ್‌ ಮೇಂಕಿಗ್‌ ಕೋರ್ಸ್‌ ಮಾಡುತ್ತಿದ್ದಾರೆ.  

713

ಬಾಲಿವುಡ್‌ಗೆ ಎಂಟ್ರಿ ಕೊಡುವ ಮುನ್ನವೇ ಸಖತ್‌ ಫೇಮಸ್‌ ಆಗಿದ್ದಾರೆ ಸುಹಾನಾ ಖಾನ್‌.

813

ಸೋಶಿಯಲ್‌ ಮೀಡಿಯಾದಲ್ಲಿ ಬಾರಿ ಫ್ಯಾನಸ್‌ ಹೊಂದಿರುವ ಸುಹಾನಾ ಇನ್ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

913

ಸುಹಾನಾ ಆಗಾಗ ನ್ಯೂಯಾರ್ಕ್‌ ಜೀವನವನ್ನು ಸೋಷಿಯಲ್ಲಿ ಮಾಡೀಯಾದಲ್ಲಿ ಹಂಚಿ ಕೊಳ್ಳುತ್ತಿರುತ್ತಾರೆ.
 
1013

ದೊಡ್ಡ ಪರದೆ ಮೇಲೆ ಸುಹಾನಾರನ್ನು ನೋಡಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ.
 
1113

ಕೆಲವು ತಿಂಗಳುಗಳ ಹಿಂದೆ, ದಿ ಗ್ರೇ ಪಾರ್ಟ್ ಆಫ್ ಬ್ಲೂ ಎಂಬ ಕಿರುಚಿತ್ರ ಮೂಲಕ ಸುಹಾನಾ ತನ್ನ ಆ್ಯಕ್ಟಿಂಗ್‌ ಸ್ಕಿಲ್‌ನ
ಒಂದು ಪರಿಚಯ ಮಾಡಿಸಿದ್ದಾರೆ.

1213

ಎನ್‌ಡಿಟಿವಿಗೆ ನೀಡಿದ ಹಳೆಯ ಸಂದರ್ಶನದಲ್ಲಿ ಶಾರುಖ್ ಖಾನ್ ತಮ್ಮ ಮಗಳ ಭಾವಿ ಬಾಯ್‌ಫ್ರೆಂಡ್‌ ಬಗ್ಗೆ ಮಾತನಾಡಿದ್ದು ಅವನಿಗೆ 7 ಕಂಡಿಷನ್‌ಗಳನ್ನು ಹಾಕಿದ್ದಾರೆ. 

1313

ನಿಯಮಗಳು ಹೀಗಿವೆ:
1.ಕೆಲಸ ಇರಬೇಕು  
2. ನಾನು ನಿನ್ನನ್ನು ಇಷ್ಟಪಡುವುದಿಲ್ಲ ಎಂದು ಅರ್ಥಮಾಡಿಕೊ 
3. ನಾನು ಎಲ್ಲ ಕಡೆ ಇರುತ್ತೇನೆ 
4. ಲಾಯರ್‌ ಹೊಂದಿರಬೇಕು.  
5. ಅವಳು ನನ್ನ ರಾಜಕುಮಾರಿ, ನಿನ್ನ ಸೆರೆಯಾಳಲ್ಲ. 
6.  ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ, 
7. ನೀನು  ಅವಳಿಗೆ ಏನಾದರೂ ಮಾಡಿದರೆ, ನಾನು ಅದನ್ನು ನಿನಗೆ ಮಾಡುತ್ತೇನೆ, ಎಂದು ಹೇಳಿದ್ದರು.

click me!

Recommended Stories