1955ರಿಂದ 2019ರವರೆಗೆ ನಟಿಸಿದ್ದಾರೆ. 2020ರಲ್ಲಿ ಕಲರ್ಸ್ ತಮಿಳು ವಾಹಿನಿಯ "ಕೋಟೀಶ್ವರಿ" ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಅದು ಅವರ ಕೊನೆಯ ಕಾರ್ಯಕ್ರಮ. ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ಕನ್ನಡದ ಪೈಂಗಿಳಿ ಸರೋಜಾದೇವಿ, ಸುಮಾರು 65 ವರ್ಷಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಪಯಣಿಸಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸರೋಜಾದೇವಿ, ಎಂಜಿಆರ್, ಶಿವಾಜಿ ಗಣೇಶನ್ ಮುಂತಾದ ನಟರಿಗೆ ಸರಿಸಮಾನವಾದ ಖ್ಯಾತಿಯನ್ನು ಗಳಿಸಿದ್ದಾರೆ.