ಸಾರಾ ಬಿಳಿ ಬಣ್ಣದ ಬಿಕಿನಿ ಮತ್ತು ಸ್ವಿಮ್ಮಿಂಗ್ ಗ್ಲಾಸ್ ಧರಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಪೋಟೋದಲ್ಲಿ ಸಾರಾ ಪೂಲ್‌ಗೆ ಇಳಿಯುತ್ತಿದ್ದಾರೆ. ಇನ್ನೊಂದರಲ್ಲಿ ಕೈಯಲ್ಲಿ ಕೋಲ್ಡ್ ಡ್ರಿಂಕ್‌ನ ಗ್ಲಾಸ್ ಹಿಡಿದು ಪೂಲ್‌ನಲ್ಲಿದ್ದಾರೆ.