ಬಾಲಿವುಡ್ ದಿವಾ ಕತ್ರಿನಾ ಕೈಫ್ ಸ್ಟೈಲ್ ಇಷ್ಟನಾ ನಿಮಗೆ? ಇಲ್ಲಿದೆ ನೋಡಿ ಸಮ್ಮರ್‌ನಲ್ಲಿ ಕೂಲ್ ಕಂಫರ್ಟಬಲ್ ಹಾಗೂ ಸ್ಟೈಲಿಸ್ಟ್ ಆಗಿ ಕಾಣಿಸಿಕೊಳ್ಳಲು ನಟಿಯ ವಾರ್ಡ್ರೋಬ್‌ನ ಕೆಲವು ಲುಕ್.
ಸಮ್ಮರ್‌ನಲ್ಲಿ ಹಾಜಾರಾಗುವ ಮದುವೆಗಳಿಗೆ ಸಾಫ್ಟ್ ಬಟ್ಟೆಯ ಪ್ಲೋರಲ್ ಪ್ರಿಂಟ್ ಲೆಹೆಂಗಾ ಬೆಸ್ಟ್.
ಕತ್ರಿನಾ ಕೈಫ್ ಬಿಕಿನಿ ಮತ್ತು ಸ್ವಿಮ್‌ಸೂಟ್‌ನ ಸುಂದರ ಕಲೆಕ್ಷನ್ ಹೊಂದಿದ್ದಾರೆ, ಅವರು ಸಾಮಾನ್ಯವಾಗಿ ಬೀಚ್‌ಅಥವಾ ಕಡಲ ತೀರದ ನಗರಗಳಿಗೆ ಭೇಟಿ ನೀಡಿದಾಗ ಲೈಟ್ ಶೇಡ್‌ನ ಬಿಕಿನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಬೇಸಿಗೆಗೆ ಬ್ಲೇಜರ್ ಸೂಟ್ ಆಗುವುದಿಲ್ಲ ಎಂದು ತಿಳಿದ್ದಿದ್ದರೆ, ಕಾಟನ್‌ನಂತಹ ಸಾಫ್ಟ್ ಫಾಬ್ರಿಕ್‌ನ ಟ್ಯೂಬ್ ಟಾಪ್ ಅಥವಾ ಶರ್ಟ್ ಮೇಲೆ ಬ್ಲೇಜರ್ ಸಮ್ಮರ್‌ಗೆ ಫರ್ಫೇಕ್ಟ್ .
ಕತ್ರೀನಾರ ಈ ಲುಕ್ ಶಾರ್ಟ್ ಡ್ರೆಸ್ ಬೇಸಿಗೆ ಹೇಳಿ ಮಾಡಿಸಿದ ಔಟ್‌ಫಿಟ್.
ಬಿಳಿ, ಲ್ಯಾವೆಂಡರ್, ಪಿಂಕ್ ಮತ್ತು ಹಳದಿ ಬಣ್ಣಗಳಂತಹ ಲೈಟ್ ಶೇಡ್ ಮಾಕ್ಸಿ ಸಮ್ಮರ್‌ಗೆ ಸೂಕ್ತ.