ಮಗಳು ಸಮೀಶಾ ಜೊತೆ ಮೊದಲ ಹೋಳಿ..! ಶಿಲ್ಪಾ ಶೆಟ್ಟಿ ಖುಷ್

Published : Mar 29, 2021, 02:43 PM IST

ಮಗಳು ಸಮೀಶಾ ಜೊತೆ ಮೊದಲ ಹೋಳಿ ಆಚರಿಸಿದ ಶಿಲ್ಪಾ ಶೆಟ್ಟಿ | ಬೇಬಿ ಸಮೀಶಾಳೇ ಹೈಲೈಟ್

PREV
16
ಮಗಳು ಸಮೀಶಾ ಜೊತೆ ಮೊದಲ ಹೋಳಿ..! ಶಿಲ್ಪಾ ಶೆಟ್ಟಿ ಖುಷ್

ಶಿಲ್ಪಾ ಶೆಟ್ಟಿ ನಮ್ಮ ಇನ್ಸ್ಟಾಗ್ರಾಮ್ ಫೀಡ್‌ನಲ್ಲಿ ಹೋಳಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸ್ಟೋರಿಯಲ್ಲಿ ಹೋಳಿ ಸಂಭ್ರಮಾಚರಣೆ ವಿಡಿಯೋ ಕೂಡಾ ಶೇರ್ ಮಾಡಿದ್ದಾರೆ.

26

ನಟಿ ತನ್ನ ಕುಟುಂಬದೊಂದಿಗೆ ಹೋಳಿ ಆಚರಣೆಯ ಫೋಟೋ ಹಂಚಿಕೊಂಡಿದ್ದಾರೆ.

36

ಚಿತ್ರಗಳಲ್ಲಿ ಶಿಲ್ಪಾ ಪತಿ ರಾಜ್ ಕುಂದ್ರಾ, ಮಕ್ಕಳು ವಯಾನ್ ರಾಜ್ ಕುಂದ್ರಾ ಮತ್ತು ಮಗಳು ಸಮಿಶಾ ಅವರೊಂದಿಗೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

46

ಬೇಬಿ ಸಮಿಶಾ ಸೂಪರ್ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಕಲರ್‌ಫುಲ್ ಉಡುಪನ್ನು ಧರಿಸಿದ್ದಾಳೆ.

56

ಸೋಷಿಯಲ್ ಮೀಡಿಯಾದಲ್ಲಿ ಹೋಳಿ ಫೋಟೋಳನ್ನು ಹಂಚಿಕೊಂಡು ಶಿಲ್ಪಾ ಶೆಟ್ಟಿ ಈ ಪೋಸ್ಟ್ ಜೊತೆ ಶೀರ್ಷಿಕೆ ನೀಡಿದ್ದಾರೆ.

66

ನಮ್ಮೆಲ್ಲರಿಂದ ನನ್ನ ಎಲ್ಲಾ ಇನ್ಸ್ಟಾ ಫ್ಯಾಮಿಲಿಗೆ ಹ್ಯಾಪಿ ಹೋಳಿ ಎಂದಿದ್ದಾರೆ.

click me!

Recommended Stories