ಕೊರೋನಾ ನಂತರದ ವಿಕ್ನೇಸ್‌ ದೂರಮಾಡಲು ಟಿಪ್ಸ್‌ ಕೊಟ್ಟ ನಟಿ ಸಮೀರಾ ರೆಡ್ಡಿ!

Suvarna News   | Asianet News
Published : May 16, 2021, 03:06 PM IST

ಸೋಷಿಯಲ್ ಮೀಡಿಯಾದಲ್ಲಿ ನಟ ಸಮೀರಾ ರೆಡ್ಡಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ದೈನಂದಿನ ಜೀವನ, ಅತ್ತೆ ಜೊತೆ ಅಡುಗೆ ಹಾಗೂ ಮಕ್ಕಳ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ ಅವರು. ಇತ್ತೀಚೆಗೆ ಕೊರೋನಾ ಸೊಂಕಿನಿಂದ ಗುಣವಾಗಿದ್ದಾರೆ ನಟಿ. ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೋವಿಡ್‌ನಿಂದ ಉಂಟಾಗುವ ವಿಕ್ನೇಸ್‌ ಕಡಿಮೆ ಮಾಡಿಕೊಳ್ಳಲು ಫಾಲೋ ಮಾಡಬೇಕಾದ ಕೆಲವು ಆಹಾರ ಮತ್ತು ಹೆಲ್ತ್‌ ಟಿಪ್ಸ್‌ ಹಂಚಿಕೊಂಡಿದ್ದಾರೆ ಸಮೀರಾ.  

PREV
113
ಕೊರೋನಾ ನಂತರದ ವಿಕ್ನೇಸ್‌ ದೂರಮಾಡಲು ಟಿಪ್ಸ್‌ ಕೊಟ್ಟ ನಟಿ ಸಮೀರಾ ರೆಡ್ಡಿ!

ಸೋಷಿಯಲ್ ಮೀಡಿಯಾದಲ್ಲಿ ನಟ ಸಮೀರಾ ರೆಡ್ಡಿ ಸಖತ್‌ ಆಕ್ಟೀವ್‌ ಆಗಿದ್ದಾರೆ.

213

 ದೈನಂದಿನ ಜೀವನ, ಅತ್ತೆ ಜೊತೆ ಅಡುಗೆ ಹಾಗೂ ಮಕ್ಕಳ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ ಅವರು.  

313

ಇತ್ತೀಚೆಗೆ ಕೊರೋನಾ ಸೊಂಕಿನಿಂದ ಗುಣವಾಗಿದ್ದಾರೆ ನಟಿ.

413

ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೋವಿಡ್‌ನಿಂದ ಉಂಟಾಗುವ ವಿಕ್ನೇಸ್‌ ಕಡಿಮೆ ಮಾಡಿಕೊಳ್ಳಲು ಫಾಲೋ ಮಾಡಬೇಕಾದ ಕೆಲವು ಆಹಾರ ಮತ್ತು ಹೆಲ್ತ್‌ ಟಿಪ್ಸ್‌ ಹಂಚಿಕೊಂಡಿದ್ದಾರೆ ಸಮೀರಾ.  

513

ಕಳೆದ ತಿಂಗಳು ಕೊರೋನಾ ಸೋಂಕಿಗೆ ಒಳಗಾದ ವಿಷಯವನ್ನು  ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಪತಿ ಅಕ್ಷಯ್ ಮತ್ತು ಮಕ್ಕಳಾದ ಹಂಸ್‌ ಮತ್ತು ನೈರಾ ಸಹ ಕೊರೋನಾ ಪಾಸಿಟಿವ್ ಎಂದು ಅವರು ಹೇಳಿದ್ದರು.

613

ಹಾಗೇ ಅವರುಗಳು ಇಸೊಲೇಷನ್‌ನಲ್ಲಿದ್ದು  ಸರಿಯಾದ ಆರೈಕೆ ಮತ್ತು ಔಷಧಿಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

713

ವಾರಗಳ ನಂತರ,  ಸಮೀರಾ ಇನ್ಸ್ಟಾಗ್ರಾಮ್‌ನಲ್ಲಿ ಆರೋಗ್ಯ ಸಲಹೆಗಳನ್ನು ಪೋಸ್ಟ್‌ಮಾಡಿದ್ದು  ಇದು COVID ನಂತರದ ವಿಕ್ನೇಸ್‌ ಎದುರಿಸಲು ಸಹಾಯ ಮಾಡಿತು ಎಂದು ಹೇಳಿಕೊಂಡಿದ್ದಾರೆ. 

813

ಏಳನೀರು, ಆಮ್ಲಾ ಜ್ಯೂಸ್ ಮತ್ತು ನಿಂಬೆ ರಸವನ್ನು ಕುಡಿಯಿರಿ. ಖರ್ಜೂರ, ನೆನೆಸಿದ ಬಾದಾಮಿ ಮತ್ತು ಒಣದ್ರಾಕ್ಷಿ, ನೆಲ್ಲಿಕಾಯಿ ಮತ್ತು ತಾಜಾ ಹಣ್ಣುಗಳನ್ನು ಸೇವಿಸಿ.

913

ಊಟದಲ್ಲಿ ಬೆಲ್ಲ ಮತ್ತು ತುಪ್ಪ ಸೇರಿಸಿ ಹಾಗೂ ಪ್ರೋಸೆಸ್ಡ್‌ ಫುಡ್‌ನಿಂದ ದೂರವಿರಿ. ದ್ವಿದಳ ಧಾನ್ಯಗಳು, ಖಿಚ್ಡಿ ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.

1013

ಸರಿಯಾದ ನಿದ್ರೆ ಮತ್ತು ಫೋನ್ ಮತ್ತು ಟೆಲಿವಿಷನ್‌ನಿಂದ ದೂರವಿರಿ. ಕನಿಷ್ಟ 15 ನಿಮಿಷಗಳ ಕಾಲ ಸೂರ್ಯನ ಬೆಳಕನ್ನು ಎಂಜಾಯ್‌ ಮಾಡಿ.

1113

ನಟಿಯ ಕ್ಯೂಟ್‌ ಮಗಳು ನೈರಾಗೆ ಫಾಲೋವರ್ಸ್‌ ಫಿದಾ ಆಗಿದ್ದಾರೆ.

1213

ಕಠಿಣ ವರ್ಕೌಟ್‌ ಬೇಡ. ಬದಲಿಗೆ ಸ್ಲಫ ಬವಾಕ್‌ , ಪ್ರಾಣಾಯಾಮ,ಉಸಿರಾಟದ ವ್ಯಾಯಾಮಗಳನ್ನು ಮಾಡಿ.

1313

ಎಮೋಷನಲ್‌ ಆಗುವುದು ಸಹಜ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಮುಖ್ಯವಾಗಿ, ಗುಣವಾಗಲು ಸಮಯ ತೆಗೆದುಕೊಳ್ಳಿ. ಇದು ಖಂಡಿತವಾಗಿಯೂ ನನಗೆ ಸಹಾಯ ಮಾಡಿದೆ  ಹಾಗೂ ಅಂತಹ ಯಾವುದೇ ಸಲಹೆಗಾಗಿ ಚಿಕಿತ್ಸೆಗಾಗಿ ನೀವು ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು.

click me!

Recommended Stories