ರಶ್ಮಿಕಾ ಮಂದಣ್ಣರ ನೆಟ್‌ ವರ್ತ್‌ ಹಾಗೂ ಆಸ್ತಿ ವಿವರ ಇಲ್ಲಿದೆ!

Suvarna News   | Asianet News
Published : May 14, 2021, 02:47 PM IST

ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಕೆರಿಯರ್‌ ಶುರು ಮಾಡಿದವರು ರಶ್ಮಿಕಾ ಮಂದಣ್ಣ. ಇವರು ಪ್ರಸ್ತುತ ದಕ್ಷಿಣದ ಅತ್ಯಂತ ಪ್ರಸಿದ್ಧ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್‌ಗೆ ಸಹ ಕಾಲಿಟ್ಟಿದ್ದಾರೆ ರಶ್ಮಿಕಾ. ಅವರ ಒಟ್ಟು ನೆಟ್‌ ವರ್ತ್‌ ಹಾಗೂ ಆಸ್ತಿ ವಿವರ ಇಲ್ಲಿದೆ.  

PREV
18
ರಶ್ಮಿಕಾ ಮಂದಣ್ಣರ ನೆಟ್‌ ವರ್ತ್‌ ಹಾಗೂ ಆಸ್ತಿ ವಿವರ ಇಲ್ಲಿದೆ!

ಭಾರತದ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಬಾಲಿವುಡ್‌ನ ಚೊಚ್ಚಲ ಸಿನಿಮಾ ಮಿಷನ್ ಮಜ್ನುವಿನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. 

28

ಇದಲ್ಲದೆ, ರಶ್ಮಿಕಾ ಗುಡ್‌ಬೈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಎದುರು ನಟಿಸುವ ಅವಕಾಶ ಸಹ ಪಡೆದಿದ್ದಾರೆ ಹಾಗೂ ಅಲ್ಲು ಅರ್ಜುನ್ ಜೊತೆಗೆ ಒಂದು ಪ್ಯಾನ್-ಇಂಡಿಯಾ ಫಿಲ್ಮ್‌ ಪುಷ್ಪಾದಲ್ಲೂ ಕೆಲಸ ಮಾಡುತ್ತಿದ್ದಾರೆ.

38

ಇತ್ತೀಚಿನ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ, ಅವರ ಬಾಲಿವುಡ್ ಮತ್ತು ಪ್ಯಾನ್-ಇಂಡಿಯಾ ಯೋಜನೆಗಳ ಬಗ್ಗೆ ಕೇಳಿದಾಗ, ನಾನು 2 ಬಾಲಿವುಡ್ ಚಲನಚಿತ್ರಗಳನ್ನು ಮಾಡುತ್ತಿದ್ದೇನೆ. ಶೀಘ್ರದಲ್ಲೇ ನಾನು ಮೂರನೆಯದಕ್ಕೆ ಸಹಿ ಮಾಡುತ್ತೇನೆ ಎಂದು ರಶ್ಮಿಕಾ ಪ್ರತಿಕ್ರಿಯಿಸಿದರು.

48

ಸಾಲು ಸಾಲು ಸಿನಿಮಾಗಳ ಜೊತೆ ಇವರ ಆದಾಯ ಸಹ ಹೆಚ್ಚಿದೆ. ಪ್ರಸ್ತುತ ದಕ್ಷಿಣದ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

58

ವರದಿಗಳ ಪ್ರಕಾರ, ರಶ್ಮಿಕಾ ಅವರ ಚಲನಚಿತ್ರಗಳು, ಬ್ರಾಂಡ್ ಅನುಮೋದನೆಗಳು ಮತ್ತು ಟಿವಿ ಜಾಹೀರಾತಿನ ಆಧಾರದ ಮೇಲೆ ನೆಟ್‌  ವರ್ತ್‌ ಸುಮಾರು 35 ಕೋಟಿ ರೂ.

68

ರಶ್ಮಿಕಾ ಅವರ ಗಳಿಕೆ ತಿಂಗಳಿಗೆ 35-40 ಲಕ್ಷ ರೂ. ಅಲ್ಲದೆ ಬಾಲಿವುಡ್ ನಿರ್ಮಾಪಕರು ರಶ್ಮಿಕಾಗೆ ಪ್ರತಿ ಚಿತ್ರಕ್ಕೆ 4-5 ಕೋಟಿ ರೂ ನೀಡುತ್ತಾರೆ, ಎಂಬ ವರದಿಗಳಿವೆ.

78

ಕಿರಿಕ್ ಪಾರ್ಟಿ ನಟಿ ಇತ್ತೀಚೆಗೆ ತಮ್ಮ ಜನ್ಮದಿನದಂದು 1 ಕೋಟಿ ರೂ ಬೆಲೆಯ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿಸಿದ್ದಾರೆ.

88

60 ಲಕ್ಷ ರೂ ಬೆಲೆಯ ಆಡಿ Q3, 30 ಲಕ್ಷದ ಮರ್ಸಿಡಿಸ್ ಸಿ ಕ್ಲಾಸ್ ಬೆಂಜ್, ಸುಮಾರು 20 ಲಕ್ಷ ರೂಗಳ ಟೊಯೋಟಾ ಇನ್ನೋವಾ ಮತ್ತು 25 ಲಕ್ಷ ರೂ ಹ್ಯುಂಡೈ ಕ್ರೆಟಾ ಕಾರುಗಳನ್ನು ಸಹ ಹೊಂದಿದ್ದಾರೆ ರಶ್ಮಿಕಾ ಮಂದಣ್ಣ. ಇವರ ಮನೆ ಮೇಲೆ ಕಳೆದ ವರ್ಷ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಇಲ್ಲಿ ಸ್ಮಿರಿಸಿಕೊಳ್ಳಬಹುದು.

click me!

Recommended Stories