ಮೊಲದ ದಿನವೇ ಗರಿಷ್ಠ ವೀಕ್ಷಣೆ ಪಡೆದ ಸಲ್ಮಾನ್ ಸಿನಿಮಾಗೆ ಕನಿಷ್ಠ ರೇಟಿಂಗ್..!

Published : May 15, 2021, 12:19 PM ISTUpdated : May 15, 2021, 12:30 PM IST

ರಾಧೆ ಸಿನಿಮಾಗೆ ಭಾರೀ ಮುಖಭಂಗ ಅತ್ಯಂತ ಕನಿಷ್ಠ ರೇಟಿಂಗ್ ಪಡೆದ ಸಲ್ಮಾನ್ ಖಾನ್ ಸಿನಿಮಾ

PREV
18
ಮೊಲದ ದಿನವೇ ಗರಿಷ್ಠ ವೀಕ್ಷಣೆ ಪಡೆದ ಸಲ್ಮಾನ್ ಸಿನಿಮಾಗೆ ಕನಿಷ್ಠ ರೇಟಿಂಗ್..!

ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ 'ಸಲ್ಮಾನ್ ಖಾನ್ ಅವರ ಸಿನಿಮಾ ಐಎಂಡಿಬಿಯಲ್ಲಿ 2/10 ರೇಟಿಂಗ್ ಹೊಂದಿರುವ ಅತ್ಯಂತ ಕಡಿಮೆ ರೇಟಿಂಗ್ ಚಿತ್ರಗಳಲ್ಲಿ ಒಂದಾಗಿದೆ.

28

ಶುಕ್ರವಾರ ರಾತ್ರಿ 8:00 ರ ಹೊತ್ತಿಗೆ, 30,883 ಐಎಮ್‌ಡಿಬಿ ಬಳಕೆದಾರರು ಚಲನಚಿತ್ರವನ್ನು ರೇಟ್ ಮಾಡಿದ್ದು, 22,227 (72%) ಜನರು 1 ಸ್ಟಾರ್ ನೀಡಿದ್ದಾರೆ.

38

'ರೇಸ್ 3' ಐಎಮ್‌ಡಿಬಿಯಲ್ಲಿ 1.9 ರೇಟಿಂಗ್ ಹೊಂದಿದ್ದು ಸಲ್ಮಾನ್ ಖಾನ್ ಚಿತ್ರ ಅತಿ ಕಡಿಮೆ ರೇಟ್ ಪಡೆದಿದೆ ಎಂದು ವರದಿಯಾಗಿದೆ.

48

ಅವರ ಇತ್ತೀಚಿನ ಈದ್ ದಿನ ಬಿಡುಗಡೆಯಾದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಬಿಡುಗಡೆಯಾದ 1 ನೇ ದಿನದಂದು ಹೆಚ್ಚು ವೀಕ್ಷಣೆ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

58

ಈ ಸಿನಿಮಾಗೆ ಫ್ಯಾನ್ಸ್ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದಾರೆ. ಈದ್ ದಿನ ಬಿಡುಗಡೆಯಾಗಿರುವುದು ಸಲ್ಲು ಫ್ಯಾನ್ಸ್‌ಗೆ ಇದು ಇನ್ನಷ್ಟು ವಿಶೇಷವಾಗಿದೆ.

68

ರಾಧೆ ಸಿನಿಮಾದಲ್ಲಿ ದಿಶಾ ಪಟಾನಿ, ರಂದೀಪ್ ಹೂಡಾ ಮತ್ತು ಜಾಕಿ ಶ್ರಾಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

78

ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ.

ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ.

88

ಇದನ್ನು ಸಲ್ಮಾನ್ ಖಾನ್, ಸೊಹೈಲ್ ಖಾನ್ ಮತ್ತು ಅತುಲ್ ಅಗ್ನಿಹೋತ್ರಿ ನಿರ್ಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories