Samantha With Pet Dogs : ಮುದ್ದಿನ ಶ್ವಾನ ಲೋಕದಲ್ಲಿ ಸಮಂತಾ, ಕ್ರಿಸ್‌ ಮಸ್‌ಗೆ ವಿಶೇಷ ಸುದ್ದಿ!?

Published : Dec 19, 2021, 08:31 PM IST

ನಾಗಚೈತನ್ಯ (Naga Chaitanya) ಹಾಗೂ ಸಮಂತಾ(Samanta Ruth Prabhu) ಡಿವೋರ್ಸ್ ಗೆ ಏನು ಕಾರಣ ಎಂಬುದು ಮುಗಿಯದ ಚರ್ಚೆ. ಈ  ಡುವೆ ಸಮಂತಾ ಪುಷ್ಪಾ ಚಿತ್ರದ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿ ಮತ್ತಷ್ಟು ಅಭಿಮಾನಿಗಳನ್ನು ಸೆಳೆದುಕೊಂಡಿದ್ದಾರೆ ಜತೆಗೆ ಸಮಂತಾ ತಮ್ಮ ಸೋಶಿಯಲ್ ಮೀಡಿಯಾ (Social Media) ಪೇಜ್ ಮೂಲಕ ಸಂದೇಶವೊಂದನ್ನು ನೀಡಿದ್ದಾರೆ.

PREV
16
Samantha With Pet Dogs : ಮುದ್ದಿನ ಶ್ವಾನ ಲೋಕದಲ್ಲಿ ಸಮಂತಾ, ಕ್ರಿಸ್‌ ಮಸ್‌ಗೆ ವಿಶೇಷ ಸುದ್ದಿ!?

ಮುದ್ದು ಶ್ವಾನಗಳೊಂದಿಗೆ ಇರುವ ಪೋಟೋವನ್ನು ಸಮಂತಾ ಹಂಚಿಕೊಂಡಿದ್ದು  ತಮ್ಮ ದಿನ ಹೇಗಿತ್ತು ಎಂಬುದನ್ನು ಹೇಳಿದ್ದಾರೆ. ಸಂದೇಶ ನೀಡಿದ್ದಾರೆ. 

ಸಮಂತಾ ಹಾಡಿಗೂ ಎದುರಾಯಿತು ಸಂಕಷ್ಟ

26

ತಮ್ಮ ಮೆಚ್ಚಿನ ಶ್ವಾನಗಳೊಂದಿಗೆ (Dog) ಹಾಡು ಹಾಡುತ್ತಿದ್ದಾರೆ ಸಮಂತಾ. ಹಶ್ ಮತ್ತು ಸಾಶಾ ಜತೆ ದಿನ ಕಳೆದಿರುವ ಸಮಂತಾ ಕ್ರಿಸ್ ಮಸ್ ಮೆಲಕು ಹಾಕಿದ್ದಾರೆ.

36

ನಾಗಚೈತನ್ಯರಿಂದ ದೂರವಾದ ನಂತರ ಸಮಂತಾಗೆ ಇದು ಮೊದಲ ಕ್ಸಿಸ್ ಮಸ್. ಮ್ಯೂಚುವಲ್ ಕಸಲ್ಟ್ ಮೂಲಕ ತಾರಾ ಜೋಡಿ ಬೇರೆಯಾಗಿದ್ದರು.

46

ಕ್ರಿಸ್ ಮಸ್ ಎಮೋಜಿಯ ಮೂಲಕ ಪೋಟೋ ಮತ್ತು ವಿಡಿಯೋ ತುಣಕನ್ನು ಸಮಂತಾ ಶೇರ್ ಮಾಡಿಕೊಂಡಿದ್ದಾರೆ.  ಕ್ರಿಸ್ ಮಸ್ ಗೂ ಮುನ್ನ ಸಮಂತಾ ಮತ್ತೇನಾದರೂ ವಿಶೇಷ ಸುದ್ದಿ ನೀಡಲಿದ್ದಾರೆಯೇ ಎನ್ನುವ ಪ್ರಶ್ನೆ ಸಹ ಮೂಡಿದೆ.

56

ಫ್ಯಾಮಿಲಿ ಮ್ಯಾನ್ ಸೇರಿ ಹಲವು ಸಿನಿಮಾ ಮತ್ತು ವೆಬ್ ಸೀರಿಸ್ ಗಳಲ್ಲಿ ಸಮಂತಾ ಆಯ್ಕೆ ಮಾಡಿಕೊಂಡ ಬೋಲ್ಡ್ ಪಾತ್ರಗಳೆ  ತಾರಾ ದಂಪತಿ ನಡುವೆ ಬಿಕ್ಕಟ್ಟು ತಂದಿಟ್ಟಿತು ಎನ್ನುವ ಸುದ್ದಿ ಇದೆ.

 

66

 ಅಕ್ಟೋಬರ್ 2, 2021 ರಂದು ಸಮಂತಾ ಮತ್ತು ನಾಗ ಚೈತನ್ಯ ಜಂಟಿ ಹೇಳಿಕೆಯ ಮೂಲಕ ತಮ್ಮ ವಿಚ್ಛೇದನವನ್ನು ಘೋಷಿಸಿದರು. ನಾಲ್ಕು ವರ್ಷದ ದಾಂಪತ್ಯ ಕೊನೆಗೊಂಡಿತ್ತು. 

Read more Photos on
click me!

Recommended Stories