Diwali 2021: ವಿಚ್ಚೇದನೆ ನಂತ್ರ ಮೊದಲ ದೀಪಾವಳಿ, ಸಮಂತಾ ಖುಷ್

Suvarna News   | Asianet News
Published : Nov 05, 2021, 12:31 PM ISTUpdated : Nov 05, 2021, 12:44 PM IST

Diwali 2021: ದೀಪಾವಳಿ ಆಚರಿಸಿದ ಸಮಂತಾ ರುಥ್ ಪ್ರಭು(Samantha Ruth Prabhu ಸ್ಟಾರ್ ರಂಗಿನೊಂದಿಗೆ ಫೆಸ್ಟಿವ್ ಸಂಭ್ರಮ ಮುದ್ದಿನ ಪೆಟ್ಸ್ ಜೊತೆ ಪೋಸ್ ಕೊಟ್ಟ ಸಮಂತಾ

PREV
16
Diwali 2021: ವಿಚ್ಚೇದನೆ ನಂತ್ರ ಮೊದಲ ದೀಪಾವಳಿ, ಸಮಂತಾ ಖುಷ್

ಸಮಂತಾ ರುತ್ ಪ್ರಭು ಈ ದೀಪಾವಳಿಯ ಸಂಭ್ರಮದಲ್ಲಿದ್ದಾರೆ. ನಟಿ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ತನ್ನ ದೀಪಾವಳಿ ಉಡುಪನ್ನು ಬಹಿರಂಗಪಡಿಸಲು ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

26

ನಟಿ ತನ್ನ ನಾಯಿಗಳಾದ ಹ್ಯಾಶ್ ಮತ್ತು ಸಾಶಾ ಜೊತೆ ಪೋಸ್ ಕೊಟ್ಟಿದ್ದಾರೆ. ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನಂತರ ಇದು ಅವರ ಮೊದಲ ದೀಪಾವಳಿಯಾಗಿದೆ.

36

ಫೋಟೋಗಳಲ್ಲಿ ಸಮಂತಾ ರುತ್ ಪ್ರಭು ಅವರು ಕೆಂಪು, ಹೂವಿನ ಕ್ರಾಪ್ ಟಾಪ್‌ನಲ್ಲಿ ಮಿಂಚಿದ್ದಾರೆ. ನಟಿ ಕೆಂಪು ಶೀರ್, ಹೂವಿನ ಕೇಪ್ನೊಂದಿಗೆ ಇದ್ದ ಉಡುಪಿನೊಂದಿಗೆ ಹಬ್ಬದ ಸಂಭ್ರಮ ಹೆಚ್ಚಿಸಿದ್ದಾರೆ. ಸಿಂಗಲ್ ಆಗಿ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ.

46

ಫೋಟೋ ಸೆಟ್ ಕೊನೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದಾಗ ನಟಿ ತನ್ನ ಸಾಕುಪ್ರಾಣಿಗಳಿಗೆ ಬೆಚ್ಚಗಿನ ಅಪ್ಪುಗೆಯನ್ನು ನೀಡಿದ್ದಾರೆ. ದೀಪಾವಳಿಯ ಶುಭಾಶಯಗಳು ಎಂಬ ಕ್ಯಾಪ್ಶನ್‌ನೊಂದಿಗೆ ನಟಿ ಫೊಟೋಗಳನ್ನು ಹಂಚಿಕೊಂಡಿದ್ದಾರೆ,

56

ಕಳೆದ ತಿಂಗಳು ಸಮಂತಾ ತನ್ನ ಸಾಕು ನಾಯಿಗಳನ್ನು ಪಶುವೈದ್ಯರ ಬಳಿಗೆ ಕರೆದುಕೊಂಡು ಹೋದಾಗ ವಿಚ್ಚೇದನೆ ನಂತರ ಮೊದಲು ಸಾರ್ವಜನಿಕವಾಗಿ ಕಾಣಿಸಿಕೊಂಡರು.

66

ಸಮಂತಾ ಪ್ರಯಾಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಮೊದಲು ಋಷಿಕೇಶಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಚಾರ್ ಧಾಮ್ ಯಾತ್ರೆಯ ಭಾಗವಾಗಿ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಿದರು. ತನ್ನ ತಂಡದೊಂದಿಗೆ ದುಬೈಗೂ ಪ್ರಯಾಣಿಸಿದ್ದಾರೆ ನಟಿ

Read more Photos on
click me!

Recommended Stories