ಊಟಕ್ಕಿಂತ ಸೆಕ್ಸ್‌ಗೆ ಹೆಚ್ಚು ಆದ್ಯತೆ ನೀಡುತ್ತಾರಂತೆ ಸೌತ್‌ ಬ್ಯೂಟಿ ಸಮಂತಾ!

Published : Oct 28, 2020, 05:01 PM IST

ದಕ್ಷಿಣ ಭಾರತದ ಟಾಪ್‌ ನಟಿಯರಲ್ಲಿ ಸಮಂತಾ ಅಕ್ಕಿನೇನಿ ಸಖತ್‌ ಫೇಮಸ್‌. ತನ್ನ ಸ್ಟೈಲ್‌ ಹಾಗೂ ನಟನೆಯಿಂದ ಸಖತ್‌ ಫ್ಯಾನ್ಸ್‌ ಹೊಂದಿದ್ದಾರೆ ಈ ನಟಿ. ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಸ್ಯಾಮ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಫುಡ್‌ ಯಾ ಸೆಕ್ಸ್‌  ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಿ ಎಂದು ಸಮಂತಾಗೆ ಕೇಳಲಾದ ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ನೋಡಿ.  

PREV
111
ಊಟಕ್ಕಿಂತ ಸೆಕ್ಸ್‌ಗೆ ಹೆಚ್ಚು ಆದ್ಯತೆ ನೀಡುತ್ತಾರಂತೆ ಸೌತ್‌ ಬ್ಯೂಟಿ ಸಮಂತಾ!

ಸಮಂತಾ ಅಕ್ಕಿನೇನಿ ಸೌತ್‌ನ  ಫೇಮಸ್‌ ಹಾಗೂ ಹಾಟ್ ನಟಿಯರಲ್ಲಿ ಒಬ್ಬರು.

211

ಫ್ಯಾನ್ಸ್‌ ಫೇವರೇಟ್‌ ನಟಿ ಸ್ಟೈಲ್‌ ಐಕಾನ್‌ ಕೂಡ ಹೌದು.

311

ನಟಿಯ ಯಶಸ್ವಿ ವೃತ್ತಿ ಜೀವನದ ಜೊತೆ ತನ್ನ ಅತ್ತೆ ಮಾವರ ಜೊತೆ ಸಹ ಉತ್ತಮ ಸಂಬಂಧ ಹೊಂದಿದ್ದು ಮಾದರಿಯಾಗಿದ್ದಾರೆ.

411

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಮಂತಾ ಗಾರ್ಡನಿಂಗ್‌ನಿಂದ ಅಡುಗೆಯವರೆಗೆ  ಜೊತೆಗೆ  ತನ್ನ ನಾಯಿ ಹ್ಯಾಶ್‌ಗೆ ಸಂಬಂಧಿಸಿದ ಅಪ್ಡೇಟ್ಸ್‌ ಪೋಸ್ಟ್‌ ಮಾಡುತ್ತಿರುತ್ತಾರೆ.

511

ಇನ್‌ಸ್ಟಾಗ್ರಾಮ್‌ನಲ್ಲ್ಲಿ ಸಖತ್‌ ಆಕ್ಟೀವ್‌ ಇರುವ ಸ್ಯಾಮ್‌ 13 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

611

ಫುಡ್‌ ಅಥವಾ ಸೆಕ್ಸ್‌ ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ನಟಿ ಎಂದು ಇತ್ತೀಚಿಗೆ ನೆಟ್ಟಿಗರು ಪ್ರಶ್ನಿಸಿದ್ದರು.

711

ತಾನು ಯಾವುದೇ ದಿನ ಹಸಿವಿನಿಂದ ಬಳಲಬಹುದು. ನಾನು ಆಹಾರಕ್ಕಿಂತ ಹೆಚ್ಚಾಗಿ ಲೈಂಗಿಕತೆಗೆ ಆದ್ಯತೆ ನೀಡುವುದಾಗಿ ನಟಿ ಹೇಳಿದ್ದಾರೆ. 

811

ಸಮಂತಾ ನಟ ನಾಗ ಚೈತನ್ಯರನ್ನು 2017ರಲ್ಲಿ ವಿವಾಹವಾಗಿದ್ದಾರೆ.

911

ಇತ್ತೀಚಿನ ಸಂದರ್ಶನವೊಂದರಲ್ಲಿ, ಸಮಂತಾ  ಮಗುವನ್ನು ಹೊಂದುವ ಬಗ್ಗೆ  ತನ್ನ ಪ್ಲಾನ್‌ ಬಗ್ಗೆ ಮಾತನಾಡಿದರು.

1011

'ನನಗೆ ಮಗು  ಯಾವಾಗ ಬೇಕು ಎಂಬುದನ್ನು ನಾನು ಡಿಸೈಡ್‌ ಮಾಡಿದ್ದೇನೆ. ನಾನು ಮಗುವನ್ನು ಹೊಂದಿದಾಗ, ಆ ಮಗು ನನ್ನ ಪ್ರಪಂಚವಾಗುತ್ತದೆ,' ಎಂದು ಹೇಳಿದ್ದಾರೆ ಸಮಂತಾ.

1111

ಪ್ರಸ್ತುತ, ಸ್ಟಾರ್ ಕಪಲ್‌ ಗಾರ್ಡ್‌ನಿಂಗ್‌, ಕುಕ್ಕಿಂಗ್‌, ಸಿನಿಮಾ ನೋಡುವುದರ ಜೊತೆಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಹಾಗೂ ಮುದ್ದಿನ ನಾಯಿ ಹ್ಯಾಶ್‌ನೊಂದಿಗೆ ಫೋಟೋಗನ್ನು ಪೋಸ್ಟ್ ಮಾಡುವುದನ್ನು ಎಂಜಾಯ್‌ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories