ಬಾಲಿವುಡ್ ಡ್ರಗ್ಸ್ ನೆಟ್‌ವರ್ಕ್‌ನ ಪೆಡ್ಲರ್ ಒಬ್ಬನ ವಿಚಾರನೆ ಸಂದರ್ಭ ಕರಿಷ್ಮಾ ಹೆಸರು ಕೇಳಿ ಬಂದಿತ್ತು ಎಂದು ಎನ್‌ಸಿಬಿ ತಿಳಿಸಿದೆ.

79
ಈ ಮಾಹಿತಿಯ ಮೇರೆಗೆ ರೈಡ್ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

89
ಮನೆ ದಾಳಿಯ ನಂತರ ಕರಿಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿ ವಿಚಾರಣೆಗೆ ಕರೆಸಿದೆ. ಆದರೆ ಸೆಲೆಬ್ರಿಟಿ ಮ್ಯಾನೇಜರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

99
ಸದ್ಯ ಈ ಘಟನೆಯಲ್ಲಿ ದೀಪಿಕಾ ಪಡುಕೋಣೆಯನ್ನು ಲಿಂಕ್ ಮಾಡಿಲ್ಲ, ಕರಿಷ್ಮಾ ವಿಚಾರಣೆಯಾಗೋ ತನಕ ಯಾವುದನ್ನೂ ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಅಧಿಕಾರಿಗಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.