ಸಮ್ಮರ್‌ನ ಹೀಟ್‌ ಹೆಚ್ಚಿಸೋ ಸಮಂತಾ ಅಕ್ಕಿನೇನಿಯ ಹಾಟ್‌ ಪೋಟೋಸ್

Published : Jun 03, 2020, 02:01 PM IST

ಸಮಂತಾ ಅಕ್ಕಿನೇನಿ ಸೌತ್‌ ಸಿನಿಮಾ ಇಂಡಸ್ಟ್ರೀಯ ಹಾರ್ಟ್‌ ಥ್ರೋಬ್‌. ಕೋಸ್ಟಾರ್‌ ನಾಗಚೈತನ್ಯರನ್ನು ಮದುವೆಯಾಗಿರುವ ಇವರು ಇನ್ನೂ ತನ್ನ ಡಿಮ್ಯಾಂಡ್‌ ಉಳಿಸಿಕೊಂಡಿದ್ದಾರೆ. ಸ್ಟೈಲ್‌ಗೆ ಹೆಸರಾಗಿರುವ ಸಮಂತಾಳ ಪೋಟೋಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಸದ್ಯಕ್ಕೆ ಸಮಂತಾರ ಕಳೆದ ಸಮ್ಮರ್‌ ಹಾಲಿಡೇಸ್‌ನ ಪೋಟೋಗಳು ಅಂತರ್‌ಜಾಲದಲ್ಲಿ ಹರಿದಾಡುತ್ತಿವೆ. ಸಮಂತಾ ಮತ್ತು ನಾಗ ಚೈತನ್ಯರ ಸ್ಪೇನ್‌ನ ಪಿಕ್ಚರ್‌ಗಳಾಗಿವೆ ಅವು. ಬಿಕಿನಿಯಲ್ಲಿ ಫೋಸ್‌ ಕೊಟ್ಟಿರುವ ನಟಿಯ ಹಾಟ್‌ ಪೋಟೋಗಳು ಬೇಸಿಗೆಯ ಬಿಸಿಯನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ.

PREV
19
ಸಮ್ಮರ್‌ನ ಹೀಟ್‌ ಹೆಚ್ಚಿಸೋ ಸಮಂತಾ ಅಕ್ಕಿನೇನಿಯ  ಹಾಟ್‌ ಪೋಟೋಸ್

ಸಮಂತಾ ಅಕ್ಕಿನೇನಿ ಸೌತ್‌ ಸಿನಿಮಾ ಇಂಡಸ್ಟ್ರೀಯ ಹಾರ್ಟ್‌ ಥ್ರೋಬ್‌. 

29

ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ಫೇಮಸ್‌ ಈ ನಟಿ.

39

ಸ್ಪೇನ್‌ನ ಬಾರ್ಸಿಲೋನಾದಲ್ಲಿ ತೆಗೆದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯರ ಹಾಲಿಡೇ ಪೋಟೋಗಳಿಗೆ ನೆಟ್ಟಿಗರು ಫಿದಾ. 

49

ಸಮಂತಾ ಮತ್ತು ನಾಗ ಚೈತನ್ಯ ದಕ್ಷಿಣ ಭಾರತದ ಚಲನಚಿತ್ರ ಭಾರತೀಯ ಸಿನಿಮಾದ ಫೇಮಸ್‌ ಹಾಗೂ ಲವಿಂಗ್‌ ಜೋಡಿಗಳಲ್ಲಿ ಒಬ್ಬರು. ಕಳೆದ ವರ್ಷ, ಬೇಸಿಗೆಯಲ್ಲಿ, ಇಬ್ಬರೂ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಹಾಲಿಡೇ ಕಳೆದಿದ್ದರು.

59

ಚೈತನ್ಯ ಜೊತೆಯಿರುವ ಪೋಟೋಗೆ ಬರೆದ ಕ್ಯಾಪ್ಷನ್‌ ಅಭಿಮಾನಿಗಳನ್ನು ಸೆಳೆದಿದೆ.

69

'I LOVE YOU 3000'  ಈ ಕ್ಯಾಪ್ಷನ್‌ ನಟಿ ಅವೆಂಜರ್ಸ್ ಫ್ರ್ಯಾಂಚೈಸ್‌ನ ಅಭಿಮಾನಿ ಎಂದು ಬಹಿರಂಗಪಡಿಸುತ್ತದೆ. ಮಾರ್ವೆಲ್ ಫಿಲ್ಮಸ್‌ನ ಅವೆಂಜರ್ಸ್- ಎಂಡ್‌ಗೇಮ್ ಸಿನಿಮಾದಲ್ಲಿ ಐರನ್ ಮ್ಯಾನ್ ಮಗಳು ಹೇಳುವ ಫೇಮಸ್‌ ಡೈಲಾಗ್‌ ಇದು.

79

ಸ್ಪೇನ್‌ನ ಪ್ರಸಿದ್ಧ ಶೆಫ್‌ ಡ್ಯಾನಿ ಗಾರ್ಸಿಯಾ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಈ ದಂಪತಿ ಜೀವನದಲ್ಲಿ 'ಇದುವರೆಗಿನ ಅತ್ಯುತ್ತಮವಾದ ಊಟ' ಹೊಂದಿದ್ದರಂತೆ. ಮ್ಯಾಚಿಂಗ್‌ ಕಲರ್‌ ಬಟ್ಟೆಗಳಲ್ಲಿ ಇವರಿಬ್ಬರನ್ನು ಕಾಣಬಹುದು.

89

ಹಾಲಿಡೇ ಮೂಡ್‌ನಲ್ಲಿ ಬಿಕಿನಿಯಲ್ಲಿ ಸನ್‌ ಕಿಸ್ಸ್‌ಡ್‌ ಸಮಂತಾ.

99

ಬಿಕಿನಿ ಟಾಪ್‌ ತೊಟ್ಟು ಫೋಸ್‌ ನೀಡಿದ್ದ ನಟಿ.

ಬಿಕಿನಿ ಟಾಪ್‌ ತೊಟ್ಟು ಫೋಸ್‌ ನೀಡಿದ್ದ ನಟಿ.

click me!

Recommended Stories