ಐಷಾರಾಮಿ ಅಪಾರ್ಟ್ಮೆಂಟ್‌ಗಿಂತ ಕಡಿಮೆಯಿಲ್ಲ ಸಲ್ಲು ವ್ಯಾನಟಿ ವ್ಯಾನ್‌

Suvarna News   | Asianet News
Published : Jul 14, 2020, 06:50 PM IST

ಈ ಹಿಂದೆ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್‌ರ ಫಾರ್ಮ್‌ ಹೌಸ್‌ ಪೋಟೋಗಳು ಸುದ್ದಿ ಮಾಡಿದ್ದವು. ಈಗ ಅವರ ವ್ಯಾನಿಟಿ ವ್ಯಾನ್‌ನ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅವರ ವ್ಯಾನಿಟಿ ವ್ಯಾನ್ ಒಳಗೆ ಐಷಾರಾಮಿ ಅಪಾರ್ಟ್ಮೆಂಟ್‌ಗಿಂತ ಕಡಿಮೆಯಿಲ್ಲ. ವ್ಯಾನ್‌ನ ಒಳಗಿನ ಫೋಟೋಗಳು ಇಲ್ಲಿವೆ.  

PREV
111
ಐಷಾರಾಮಿ ಅಪಾರ್ಟ್ಮೆಂಟ್‌ಗಿಂತ ಕಡಿಮೆಯಿಲ್ಲ ಸಲ್ಲು ವ್ಯಾನಟಿ ವ್ಯಾನ್‌

ಲಾಕ್‌ಡೌನ್‌ ಸಮಯದಲ್ಲಿ ಸಲ್ಮಾನ್ ತಮ್ಮ ಪನ್ವೆಲ್ ಫಾರ್ಮ್‌ ಹೌಸ್‌ನಲ್ಲಿ 3 ತಿಂಗಳಿಂದ ಇದಾರೆ. ಅವರು ಅಲ್ಲಿ  ಇರುವಾಗ ಎರಡು ಹಾಡುಗಳ ಶೂಟಿಂಗ್‌ ಮುಗಿಸಿದ್ದಾರೆ. ಇತ್ತೀಚೆಗೆ ತಮ್ಮ ತೋಟದಮನೆಯಲ್ಲಿ ಕೃಷಿ ಮಾಡುತ್ತಿರುವ  ಫೋಟೋ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು ಸಲ್ಲು ಬಾಯ್‌. 

211

ವ್ಯಾನಿಟಿ ವ್ಯಾನ್‌ನ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

311

ವ್ಯಾನಿಟಿ ವ್ಯಾನ್ ಒಂದು ಐಷಾರಾಮಿ ಅಪಾರ್ಟ್ಮೆಂಟ್‌ಗಿಂತ ಕಡಿಮೆಯಿಲ್ಲ.ಅದರ ಇಂಟಿರಿಯರ್‌ ಅತ್ಯುತ್ತಮ ಮತ್ತು ಆರಾಮದಾಯಕವಾಗಿದೆ. ಅದರ  ಬೆಲೆ 1.5 ಕೋಟಿ ರೂಪಾಯಿ.

411

ವ್ಯಾನ್ ದೊಡ್ಡ ಆರಾಮದಾಯಕ ಕುರ್ಚಿಯನ್ನು ಹೊಂದಿದೆ. ಸುತ್ತಲೂ ಲೈಟ್‌ ಹೊಂದಿರುವ ದೊಡ್ಡ ಕನ್ನಡಿ ಇದೆ.

511

ಸಿಟ್ಟಿಂಗ್‌ ಏರಿಯಾದ ಪಕ್ಕದಲ್ಲಿ ವಿಶ್ರಾಂತಿ ಪಡೆಯಲು ಸ್ಥಳವಿದೆ. ಫ್ಲಾಟ್ ಸ್ಕ್ರೀನ್‌ನ  ದೊಡ್ಡ ಟಿವಿ ಇದೆ.

611

ಚೇರ್‌ಗಳಿಗೆ ಬೆಸ್ಟ್‌ ಕ್ವಾಲಿಟಿಯ ಲೆದರ್‌ ಬಳಸಲಾಗಿದೆ.

711

ವ್ಯಾನ್‌ನ ಒಂದು ಭಾಗದಲ್ಲಿ ಸಲ್ಮಾನ್ ಖಾನರ್‌ ದೊಡ್ಡ ಫೋಟೋ ಇದೆ.

811

ನೋಡಲು ತುಂಬಾ ಆಕರ್ಷಕವಾಗಿರುವ ವ್ಯಾನ್‌ ಹೊರಗಿನಿಂದ ಬೂದು ಬಣ್ಣದ್ದಾಗಿದೆ 

911

ಒಳಗೆ ಸ್ಟೈಲಿಶ್ ವಾಶ್ ರೂಂನಿಂದ ಬೆಡ್‌ರೂಮ್‌ ವರೆಗೆ ಎಲ್ಲಾ ಸೌಲಭ್ಯಗಳಿವೆ.

1011

ಕೆಲಸದ ಬಗ್ಗೆ ಹೇಳುವದಾದರೆ ಬಿಗ್ ಬಾಸ್‌ ನೆಕ್ಸ್ಟ್‌ ಸೀಸನ್‌ನ್ನು ಆಯೋಜಿಸಲು ತಯಾರಿ ನಡೆಸುತ್ತಿದ್ದಾರೆ ಬಾಲಿವುಡ್‌ ನಟ.

1111

ಸಲ್ಮಾನ್ ಮುಂಬರುವ ಚಿತ್ರ ರಾಧೆ, ದೀಪಾವಳಿಯ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬಹುದು.

click me!

Recommended Stories