ನಾಯಿ ಜೊತೆ ಮನೆಯಿಂದ ಹೊರಗೆ ಕಾಣಿಸಿಕೊಂಡ ಮಲೈಕಾ ಅರೋರಾ

Suvarna News   | Asianet News
Published : Jul 14, 2020, 06:31 PM IST

ದೇಶದಲ್ಲಿ ಕೋವಿಡ್‌ 19 ನಿಯಂತ್ರಣಕ್ಕೆ ಇನ್ನೂ ಬಂದಿಲ್ಲ. ಮುಂಬೈಯಲ್ಲೂ ಈ ವೈರಸ್‌ ಹರಡುವಿಕೆ ವೇಗವಾಗಿದೆ. ಜನರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಲಾಕ್‌ಡೌನ್ ತೆಗೆದು ಹಾಕುವ ಮೂಲಕ ಅನ್‌ಲಾಕ್‌ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ. ಸಾರ್ವಜನಿಕರಂತೆಯೇ, ಬಾಲಿವುಡ್ ಖ್ಯಾತನಾಮರೂ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅನೇಕ ಬಾಲಿವುಡ್‌ನವರು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಮಲೈಕಾ ಅರೋರಾ ತಮ್ಮ ನಾಯಿಯೊಂದಿಗೆ ಕಾಣಿಸಿಕೊಂಡಿದ್ದು ಹೀಗೆ..   

PREV
110
ನಾಯಿ ಜೊತೆ ಮನೆಯಿಂದ ಹೊರಗೆ ಕಾಣಿಸಿಕೊಂಡ ಮಲೈಕಾ ಅರೋರಾ

 4 ತಿಂಗಳ ನಂತರ, ಮಲೈಕಾ ಅರೋರಾ  ತಮ್ಮ ನಾಯಿಯೊಂದಿಗೆ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ.  ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ  ಮಾಸ್ಕ್‌ ಧರಿಸಿರುವ ನಟಿ ಪೆಟ್‌ ಕ್ಯಾಸ್ಪರ್ ಜೊತೆ ಇದ್ದಾರೆ.
 
210

ಈ ಸಮಯದಲ್ಲಿ, ಮಲೈಕಾ ಮೇಕಪ್ ಇಲ್ಲದೆ  ಬಿಳಿ ಬಣ್ಣದ ಫ್ರಾಕ್ ಧರಿಸಿ ಸಿಂಪಲ್‌ ಲುಕ್‌ನಲ್ಲಿ ಕಾಣಿಸಿಕೊಂಡರು 

310

ಅಕ್ಷಯ್ ಕುಮಾರ್ ವಿಡಿಯೋವೊಂದು ಬೆಳಕಿಗೆ ಬಂದಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಈ ವೀಡಿಯೊದಲ್ಲಿ, ಛಾಯಾಗ್ರಾಹಕರಿಗೆ ಮೂಗಿನ ಮೇಲೆ ಮಾಸ್ಕ್‌ ಧರಿಸಲು ಅಕ್ಷಯ್ ಸಲಹೆ ನೀಡುತ್ತಿರುವುದು ಕಂಡುಬರುತ್ತದೆ. ಸರಿಯಾಗಿ ಮಾಸ್ಕ್‌ ಧರಿಸದಿದ್ದ ಪೋಟೋಗ್ರಾಫರ್‌ ಮೇಲೆ ಅಕ್ಷಯ್‌ ರೇಗಿದ್ದಾರೆ.

410

ಸಾರಾ ಅಲಿ ಖಾನ್ ಸೈಫ್ ಮನೆಯ ಹೊರಗೆ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆ ಕಂಡಿದ್ದು ಹೀಗೆ.

510

ಫೇಸ್‌ ಮಾಸ್ಕ್, ಬಿಳಿ ಸಲ್ವಾರ್ ಸೂಟ್ ಮತ್ತು ಗುಲಾಬಿ ದುಪಟ್ಟಾ ಧರಿಸಿ ಸೈಫ್ ಮನೆಯ ಹೊರಗೆ ಮಗಳು ಸಾರಾ ಅಲಿ ಖಾನ್.

610

ಸೋಹಾ ಅಲಿ ಖಾನ್ ಮತ್ತು ಕುನಾಲ್ ಖೇಮು ಅಣ್ಣ ಮತ್ತು ಅತ್ತಿಗೆ ಅಂದರೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮನೆಗೆ ತೆರಳಿದಾಗ...

710

ಜೀನ್ಸ್ ಮತ್ತು ಟಾಪ್ ಧರಿಸಿದ ವಾಣಿ ಕಪೂರ್‌ನ್ನು ಬಾಂದ್ರಾದಲ್ಲಿ. ಇವರು ಅಕ್ಷಯ್ ಕುಮಾರ್ ಅವರೊಂದಿಗೆ ಬೆಲ್ ಬಾಟಮ್ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.  

810

ನೋವಾ ಫತೇಹಿ ಗುಲಾಬಿ ಟೋಪಿ ಮತ್ತು ಫೇಸ್ ಮಾಸ್ಕ್ ಧರಿಸಿರುವುದು.

910

ಗೆಳತಿ ಪತ್ರಾಲೇಖಾ ಅವರೊಂದಿಗೆ ಬಾಂದ್ರಾದಲ್ಲಿ ಶಾಪಿಂಗ್ ಮಾಡುತ್ತಿರುವ ರಾಜ್‌ಕುಮಾರ್ ರಾವ್.

1010

ಊರ್ವಶಿ ಧೋಲಾಕಿಯಾ ಬಹಳ ದಿನಗಳ ನಂತರ ಮನೆಯಿಂದ ಹೊರಗೆ ಬಂದಿದ್ದಾರೆ.

click me!

Recommended Stories