ಸಲ್ಮಾನ್ ಖಾನ್ ಯಾರನ್ನ ಲೈಫ್‌ನ ಸಿಕಂದರ್ ಅಂದ್ರು? ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಬಗ್ಗೆ ಏನ್ ಹೇಳಿದ್ರು?

Published : Mar 27, 2025, 01:36 PM ISTUpdated : Mar 27, 2025, 02:04 PM IST

ಸಲ್ಮಾನ್ ಖಾನ್ ಸಿಕಂದರ್: ಸಲ್ಮಾನ್ ಖಾನ್ ಸಿಕಂದರ್ ಸಿನಿಮಾ ಬಗ್ಗೆ ಚರ್ಚೆಯಲ್ಲಿದ್ದಾರೆ. ಈ ವೇಳೆ ಅವರು ಸಂದರ್ಶನದಲ್ಲಿ ತಮ್ಮ ಜೀವನದ ಬಗ್ಗೆ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಸಿನಿಮಾ ಸಿಕಂದರ್ ಮಾರ್ಚ್ 30ಕ್ಕೆ ರಿಲೀಸ್ ಆಗಲಿದೆ.

PREV
17
ಸಲ್ಮಾನ್ ಖಾನ್ ಯಾರನ್ನ ಲೈಫ್‌ನ ಸಿಕಂದರ್ ಅಂದ್ರು? ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಬಗ್ಗೆ ಏನ್ ಹೇಳಿದ್ರು?

ಸಲ್ಮಾನ್ ಖಾನ್ ಸದ್ಯಕ್ಕೆ ತಮ್ಮ ಸಿನಿಮಾ ಸಿಕಂದರ್ ಬಗ್ಗೆ ಸುದ್ದಿಯಲ್ಲಿದ್ದಾರೆ. ಸಿನಿಮಾ ಮಾರ್ಚ್ 30ಕ್ಕೆ ರಿಲೀಸ್ ಆಗುತ್ತಿದೆ.

27

ಸಲ್ಮಾನ್ ಖಾನ್ ತಮ್ಮ ಲೈಫ್‌ನ ಅಸಲಿ ಸಿಕಂದರ್ ಯಾರು ಅಂತ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಅದು ನಿಜವಾಗಿಯೂ ಅಚ್ಚರಿ ಹುಟ್ಟಿಸುತ್ತದೆ. 

37

ಸಲ್ಮಾನ್ ಖಾನ್ ಸಿಕಂದರ್ ಪ್ರಮೋಷನ್ ಟೈಮಲ್ಲಿ ಬಿಷ್ಣೋಯ್ ಗ್ಯಾಂಗ್‌ನಿಂದ ಬರ್ತಿರೋ ಬೆದರಿಕೆ ಬಗ್ಗೆ ಮಾತಾಡಿದ್ದಾರೆ. ಶೂಟಿಂಗ್ ವೇಳೆ ಜೀವ ಭಯದಲ್ಲೇ ಇಡೀ ತಂಡ ಕೆಲಸ ಮಾಡಿರುವ ಬಗ್ಗೆ ಅವರು ಹೇಳಿದ್ದಾರೆ. 

47

ಕಳೆದ ಎರಡು ವರ್ಷಗಳಿಂದ ಸಲ್ಮಾನ್ ಖಾನ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬರ್ತಿದೆ. ಅದೇ ಬೆದರಿಕೆ ಸಿಕಂದರ್ ಸಿನಿಮಾ ಶೂಟಿಂಗ್ ವೇಳೆ ಮಿತಿಮೀರಿತ್ತು ಎನ್ನಲಾಗಿದೆ. 

57

ಸಲ್ಮಾನ್ ಖಾನ್ ಅವರ ಸಿಕಂದರ್ ಸಿನಿಮಾ 2025ರ ಮೋಸ್ಟ್ ಅವೇಟೆಡ್ ಮೂವಿ. ಈ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಈ ಸಿನಿಮಾದ ನಾಯಕಿ.

67

ಸಲ್ಮಾನ್ ಖಾನ್ ಅವರ ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ಬೇರೆ ಕಲಾವಿದರೂ ಇದ್ದಾರೆ. ಈ ಸಿನಿಮಾ ಬಿಗ ಬಜೆಟ್ ಹಾಗೂ ಉನ್ನತ ತಂತ್ರಜ್ಞಾನ ಹೊಂದಿದೆ. 

77

ಸಲ್ಮಾನ್ ಖಾನ್ ಅವರ ಸಿಕಂದರ್ ಸಿನಿಮಾದ ಬಜೆಟ್ 200 ಕೋಟಿ. ಸಿನಿಮಾ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಈಗಾಗಲೇ ಬಹಳಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ. 

Read more Photos on
click me!

Recommended Stories