ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಇಡೀ ಕುಟುಂಬದೊಂದಿಗೆ ವಾಸಿಸುವ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ನ ಮನೆ ತುಂಬಾ ಸುಂದರವಾಗಿದ್ದು, ಸಖತ್ ಪೇಮಸ್ ಕೂಡ. ಹಲವು ವರ್ಷಗಳಿಂದ ವಾಸಿಸುತ್ತಿರುವ ಈ ಮನೆಯನ್ನು ಬಿಡಲು ಸಲ್ಮಾನ್‌ಗೆ ಇಷ್ಟವಿಲ್ಲವಂತೆ. ಕಾರಣ ಅವರ ತಂದೆ ಸಲೀಮ್ ಖಾನ್. ಮುಂಬೈಗೆ ಬಂದಾಗಿನಿಂದ ಅವರು ಇಲ್ಲಿಯೇ ವಾಸಿಸುತ್ತಿದ್ದಾರೆ. ಈ ಸ್ಥಳವನ್ನು ತುಂಬಾ ಪ್ರೀತಿಸುವ ತಮ್ಮ ತಂದೆಯ ಸಲುವಾಗಿ ಈ ಸ್ಥಳವನ್ನು ಬಿಡುವುದಿಲ್ಲ ಎನ್ನುತ್ತಾರೆ ಸಲ್ಲೂ ಭಾಯ್.