ಶಾರುಖ್ ಖಾನ್ ಕೊನೆ ಮಗ ಅಬ್ರಾಮ್‌ನ ಬಾಡಿಗೆ ತಾಯಿ ಒಬ್ಬ ಹಿಂದು

Suvarna News   | Asianet News
Published : Jul 18, 2020, 06:28 PM ISTUpdated : Jul 19, 2020, 08:07 AM IST

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಹಾಗೂ ಗೌರಿಯ ಮೂರನೆಯ ಮಗ ಅಬ್ರಾಮ್‌. ಶಾರುಖ್‌ಗೆ ಕಿರಿಯ ಮಗನ ಮೇಲೆ ತುಸು ಪ್ರೀತಿ ಹೆಚ್ಚು ಎಂದೇ ಹೇಳಬಹುದು. ನಟನ ಮುದ್ದಿನ ಮಗ ಅಬ್ರಾಮ್‌ನನ್ನು ಬಾಡಿಗೆ ತಾಯಿಯ ಮೂಲಕ ಪಡೆದಿರುವ ಸುದ್ದಿ ಎಲ್ಲರಿಗೂ ಗೊತ್ತು. ಆದರೆ ಈಗ ಆ ತಾಯಿ ಯಾರೆಂದು ಬಹಿರಂಗಗೊಂಡಿದ್ದು, ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. ಅಬ್ರಾಮ್‌ನ ಬಾಡಿಗೆ ತಾಯಿ  ನಮಿತಾ ಚಿಬ್ಬರ್. ಈಕೆ ಖಾನ್‌ಗೆ ಸಂಬಂಧಿಯಂತೆ. ಹೇಗೆ?    

PREV
19
ಶಾರುಖ್ ಖಾನ್ ಕೊನೆ ಮಗ  ಅಬ್ರಾಮ್‌ನ ಬಾಡಿಗೆ ತಾಯಿ ಒಬ್ಬ ಹಿಂದು

ಬಾಲಿವುಡ್‌ನ ಶಾರುಖ್ ಖಾನ್ ಗೌರಿ ದಂಪತಿಗಳ ಮಕ್ಕಳು ಸುಹಾನಾ ಮತ್ತು ಆರ್ಯನ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಾಗೆ ಮೂರನೇ ಮಗನ ಅಬ್ರಾಮ್‌ ಹುಟ್ಟಿನ ಬಗ್ಗೆ ಕೂಡ.

29

ಅಬ್ರಾಮ್‌ನ್ನು ಪಡೆಯಲು ಶಾರುಖ್‌ ದಂಪತ ಬಾಡಿಗೆ ತಾಯಿ ವಿಧಾನವನ್ನು ಆರಿಸಿಕೊಂಡಿದ್ದರು.

39

ಖಾನ್ ಮತ್ತು ಅವರ ಪತ್ನಿ ಮೂರನೆಯ ಮಗುವಿಗೆ ನಿರ್ಧರಿಸಿದಾಗ, ಸರೋಗೆಸಿಗಾಗಿ ಹಿಂದೂ ಮಹಿಳೆಯನ್ನು ಆಯ್ಕೆ ಮಾಡಿದರು.

49

ಈ ವಿಷಯ ಈಗ ವೈರಲ್‌ ಆಗಿದ್ದು ಅಬ್ರಾಮ್‌ನ ಸರೋಗೇಟ್‌ ಮದರ್‌ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. 

59

 ಮಹಿಳೆಯನ್ನು ನಮಿತಾ ಚಿಬ್ಬರ್ ಎಂದು ಗುರುತಿಸಲಾಗಿದೆ.

69

ಮೇ 23  2013 ರಂದು ಜನಿಸಿದ ಅಬ್ರಾಮ್ ಈಗ  ಏಳು ವರ್ಷದ ಪೋರ.

79

ಕುತೂಹಲಕಾರಿ ಸಂಗತಿಯೆಂದರೆ ಆಕೆ ಕಿಂಗ್ ಖಾನ್‌ರ ಅತ್ತಿಗೆಯಂತೆ.
 
89

ಮಗ 7 ತಿಂಗಳಲ್ಲಿ ಪ್ರಿಮೇಚ್ಯೂರ್‌ ಆಗಿ ಜನಿಸಿದ್ದು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ವಾರಗಳ ಕಾಲ ಇರಿಸಲಾಗಿತ್ತು.

99

ತಂದೆ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಪುಣಾಣಿ ಅಬ್ರಾಮ್‌ ಖಾನ್‌ನ ಪ್ರೀತಿಯ ಮಗ ಹಾಗೂ ಫೇಮಸ್‌ ಸೆಲೆಬ್ರೆಟಿ ಕಿಡ್‌ ಕೂಡ ಹೌದು.

click me!

Recommended Stories