ಈ ಬಾರಿಯ ಬಿಗ್‌ಬಾಸ್ ಮನೆ ಡಿಫರೆಂಟಾಗಿದೆ. ಸ್ಪಾ, ಮಾಲ್, ರೆಸ್ಟೋರೆಂಟ್, ಥಿಯೇಟರ್ ಇರೋ ಲಕ್ಷುರಿ ಬಿಗ್‌ಬಾಸ್ ಮನೆ ವಾವ್ ಎನ್ನುವಂತಿದೆ. ಬನ್ನಿ ನಾವು ನೋಡ್ಕೊಂಡ್ ಬರೋಣ