ದೀಪಿಕಾ ಪಡುಕೋಣೆ ಜೊತೆ ವಿಚಾರಣೆಗೆ ತಾನೂ ಬರುವುದಾಗಿ ರಣ್ವೀರ್ ಡಿಮ್ಯಾಂಡ್‌?

Suvarna News   | Asianet News
Published : Sep 25, 2020, 01:27 PM IST

ಬಾಲಿವುಡ್‌ ನಶೆಯ ಸುಳಿಯಲ್ಲಿ ಬೆಂಗಳೂರು ಸುಂದರಿ, ಖ್ಯಾತ ಬ್ಯಾಡ್ಮಿಂಟನ್‌  ಪ್ಲೇಯರ್ ಪ್ರಕಾಶ್ ಪಡುಕೋಣೆ ಪುತ್ರಿ ಹೆಸರು ಕೇಳಿ ಬಂದಿರುವುದು ಅಚ್ಚರಿಯ ವಿಚಾರ. ಗೋವಾದಲ್ಲಿದ್ದ ದೀಪಿಕಾ ಪತಿ ಜೊತೆ ಮುಂಬೈಗೆ ಆಗಮಿಸಿದ್ದಾರೆ. ಈ ನಡುವೆ ರಣವೀರ್ ಎನ್‌ಸಿಬಿಗೆ ಮನವಿ ಮಾಡಿಕೊಂಡಿದ್ದು ನಿಜವೇ?

PREV
111
ದೀಪಿಕಾ ಪಡುಕೋಣೆ ಜೊತೆ ವಿಚಾರಣೆಗೆ ತಾನೂ ಬರುವುದಾಗಿ ರಣ್ವೀರ್ ಡಿಮ್ಯಾಂಡ್‌?

ಸೆಪ್ಟೆಂಬರ್‌ 24ರಂದು ಗೋವಾದಿಂದ ಮುಂಬೈಗೆ ಆಗಮಿಸಿದ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

211

ಸೆಪ್ಟೆಂಬರ್ 26ರಂದು NCB ವಿಚಾರಣೆಗೆ ಹಾಜರಾಗುತ್ತಿರುವ ದೀಪಿಕಾ ಜೊತೆ ರಣವೀರ್‌ ಬರುವುದಾಗಿ ಸುದ್ದಿ ಕೇಳಿ ಬರುತ್ತಿದೆ.

311

ದೀಪಿಕಾ ಒಬ್ಬರೇ ಉತ್ತರಿಸಬಹುದು, ನೀವೇಕೆ ಎಂದು ಪ್ರಶ್ನಿಸಿದಾಗ ರಣವೀರ್ ಉತ್ತರಿಸಿದ್ದಾರೆ.

411

ದೀಪಿಕಾ ಕೆಲವೊಮ್ಮೆ ಆತಂಕಕ್ಕೆ ಒಳಗಾದರೆ ಪ್ಯಾನಿಕ್ ಅಟ್ಯಾಕ್ ಆಗುತ್ತದಂತೆ. ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.

511

ಕಾರಣ ತಿಳಿದ ನಂತರ ಎನ್‌ಸಿಬಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ರಣವೀರ್ ನಾಳೆ ಜೊತೆಗಿರುತ್ತಾರಾ ಎಂದು ಕಾದು ನೋಡಬೇಕಿದೆ.

611

ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಜೊತೆ ಮಾಡಿರುವ ಚಾಟ್‌ನಿಂದ ದೀಪಿಕಾ ವಿಚಾರಣೆಗೆ ಹಾಜರಾಗಬೇಕಿದೆ. 

711

ವಾಟ್ಸಾಪ್‌ನಲ್ಲಿ 'ಡಿ' ಎಂದು ನಂಬರ್ ಸೇವ್ ಆಗಿದ್ದು, ಡಿಪ್ಪಿ ಡ್ರಗ್ಸ್‌ ಬೇಡಿಕೆ ಮಾಡಿರುವುದಾಗಿ ತಿಳಿದು ಬಂದಿದೆ.

811

ದೀಪಿಕಾ ಹಾಗೂ ರಣವೀರ್‌ ದಂಪತಿ ಪಾರ್ಟಿ ಫ್ರೀಕ್‌ ಎನ್ನಬಹುದು. ಇದಕ್ಕೆ ಕಾರಣವೇ ಅವರ ಮದುವೆ ನಂತರ ಸೆಲೆಬ್ರಿಟಿಗಳಿಗೆ ಮಾತ್ರ ಪಾರ್ಟಿ ಆಯೋಜನೆ ಮಾಡಿದ್ದರು.

911

ಈ ಸಮಯದಲ್ಲಿ ಅನೇಕ ಸೆಲೆಬ್ರಿಟಿಗಳ ಜೊತೆ ಹಾಡಿಗೆ ಹೆಜ್ಜೆ ಹಾಕಿ, ಮೋಜು ಮಸ್ತಿ ಮಾಡಿರುವ ವಿಡಿಯೋಗಳು ವೈರಲ್ ಆಗಿದ್ದವು. 

1011

ಡ್ರಗ್ಸ್‌ ವಿಚಾರಣೆ ಬಿಸಿ ಬಾಂಬ್ ಕೇವಲ ದೀಪಿಕಾಗೆ ಮಾತ್ರವಲ್ಲ ಸಾರಾ ಅಲಿ ಖಾನ್ ಹಾಗೂ ರಕುಲ್ ಪ್ರೀತ್‌ ಸಿಂಗ್‌ಗೂ ಮುಟ್ಟಿದೆ.

1111

ಒಂದು ಕಾಲದಲ್ಲಿ ಕಂಗನಾ ಡ್ರಗ್ಸ್ ವ್ಯಸನಿ ಆಗಿದ್ದ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರೂ ಇನ್ನೂ ಎಸ್‌ಸಿಬಿ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣವೇನು ಎಂದು ನೆಟ್ಟಿಗರು ಕಂಗಾಲು ಆಗಿದ್ದಾರೆ.

click me!

Recommended Stories