ಸೈಫ್ ಆಲಿ ಖಾನ್ ಹಾಗೂ ಅಮೃತಾ ಸಿಂಗ್ ಪುತ್ರ ಇಬ್ರಾಹಿಂ ಆಲಿ ಖಾನ್ ಸಖತ್ ಹ್ಯಾಂಡ್‌ಸಮ್ ಸ್ಟಾರ್ ಕಿಡ್. ಲೈಮ್ ಲೈಟ್‌ನಿಂದ ದೂರ ಇರುವ ಇಬ್ರಾಹಿಂ, ಸೋಶಿಯಲ್ ಮಿಡಿಯಾದಲ್ಲಿ ಇತ್ತೀಚೆಗೆ ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇವರ ಫೋಟೋಗೆ ಹುಡುಗಿಯರು ಫುಲ್ ಫಿದಾ ಆಗಿದ್ದಾರೆ. ಮದುವೆಯಾಗಲು ಸಹ ಕೇಳಿಕೊಂಡಿದ್ದಾರೆ ಒಬ್ಬರು.