ಕೊರೋನಾ ಟೈಂನಲ್ಲಿ ಹೊಸ ಕಲೆ ಕಲಿತ ಕಾಲಿವುಡ್ ಬೆಡಗಿ

Published : Nov 16, 2020, 10:54 PM IST

ಕೊರೋನಾ ಟೈಂನಲ್ಲಿ ಒಬ್ಬೊಬ್ಬರು ಒಂದೊಂದು ಹೊಸ ಪ್ರಯೋಗ ಮಾಡಿದ್ದಾರೆ. ಈ ಕಾಲಿವುಡ್ ಚೆಲುವೆ ಏನ್ಮಾಡಿದ್ದಾರೆ ನೋಡಿ.

PREV
15
ಕೊರೋನಾ ಟೈಂನಲ್ಲಿ ಹೊಸ ಕಲೆ ಕಲಿತ ಕಾಲಿವುಡ್ ಬೆಡಗಿ

ಕಾಲಿವುಡ್ ನಟಿ ತೃಷಾ ಸೌತ್‌ನ ಟಾಪ್ ನಿಟಯರಲ್ಲೊಬ್ಬರು. ಪೆಟ್ಟಾ, 96 ಸಿನಿಮಾದಲ್ಲಿ ಹಿಟ್ ಆದ ನಟಿ ಲಾಕ್‌ಡೌನ್‌ನಲ್ಲೇನು ಮಾಡಿದ್ರು..?

25

ಅಡ್ವೆಂಚರ್ ಇಷ್ಟಪಡೋ ನಟಿ ಸ್ಕೂಬಾ ಡೈವಿಂಗ್ ನಂತರ ಈಗ ಕುದುರೆ ಸವಾಲಿಯನ್ನೂ ಕಲಿತಿದ್ದಾರೆ.

35

ಕುದುರೆ ಸವಾರಿಯ ಒಂದಷ್ಟು ಫೋಟೋ, ಸರ್ಟಿಫಿಕೇಟ್ ಶೇರ್ ಮಾಡಿಕೊಂಡಿದ್ದಾರೆ.

45

ಹಾರ್ಸ್ ರೈಡಿಂಗ್ ಮಾಡಿ ಕೈಗೂ ಚಿಕ್ಕದಾಗಿ ಗಾಯಮಾಡಿಕೊಂಡಿದ್ದಾರೆ ತೃಷಾ

55

ಅಂತೂ ಕೊರೋನಾ ಸಮಯವನ್ನೂ ವೇಸ್ಟ್ ಮಾಡದೆ ಹೊಸ ವಿದ್ಯೆ ಕಲಿತಿದ್ದಾರೆ ಈ ತಮಿಳು ನಟಿ

click me!

Recommended Stories