"ಮಾರಿ 2" ನಂತರ "ಎನ್ ಜಿ ಕೆ", "ಲವ್ ಸ್ಟೋರಿ", "ಗಾರ್ಗಿ" ಸಿನಿಮಾಗಳಲ್ಲಿ ನಟಿಸಿದ್ರು. ಆದ್ರೆ ಈ ಸಿನಿಮಾಗಳು ಹೆಚ್ಚು ಓಡಲಿಲ್ಲ. ರಾಜ್ ಕುಮಾರ್ ಪೆರಿಯಸ್ವಾಮಿ ನಿರ್ದೇಶನದ "ಅಮರನ್" ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಿದ್ರು. ಈ ಸಿನಿಮಾ ಅವ್ರನ್ನ ಸ್ಟಾರ್ ನಟಿಯನ್ನಾಗಿ ಮಾಡಿದೆ. ಆ ಚಿತ್ರದ ಬಳಿಕ ಇಂದು ಸಾಯಿ ಪಲ್ಲವಿ ಬಹುಬೇಡಿಕೆಯ ನಟಿಯಾಗಿದ್ದಾರೆ.