ಟಾಲಿವುಡ್‌ನ ಒಬ್ಬ ಮಾಸ್ ಹೀರೋ ಮಾತ್ರ ಬೌನ್ಸರ್ಸ್ ಇಟ್ಕೊಳ್ಳಲ್ಲ. ಅವರು ಬೇರೆ ಯಾರೂ ಅಲ್ಲ, ನಂದಮೂರಿ ಬಾಲಕೃಷ್ಣ. ಬಾಲಯ್ಯ ಸುತ್ತ ಬೌನ್ಸರ್ಸ್ ಕಾಣಲ್ಲ. ಒಂದಿಬ್ಬರು ಸೆಕ್ಯೂರಿಟಿ ಇರ್ತಾರೆ, ಆದ್ರೆ ಬಾಲಯ್ಯ ಬೌನ್ಸರ್ಸ್ ಇಟ್ಕೊಂಡಿಲ್ಲ. ಇದರ ಬಗ್ಗೆ ಒಂದು ಇಂಟರ್ವ್ಯೂನಲ್ಲಿ ಕೇಳಿದಾಗ ಬಾಲಯ್ಯ ಅದ್ಭುತ ಉತ್ತರ ಕೊಟ್ಟಿದ್ದಾರೆ.