7. ಗೋಲ್ಮಾಲ್ ಅಗೇನ್
ಗೋಲ್ ಮಾಲ್ ಸಿನಿಮಾಗೆ ರಿಮೇಕ್ ಆಗಿ ಗೋಲ್ಮಾಲ್ ಅಗೇನ್ ಸಿನಿಮಾನ ತೆರೆಗೆ ತಂದ್ರು ರೋಹಿತ್ ಶೆಟ್ಟಿ. 2017ರಲ್ಲಿ ಬಂದ ಈ ಸಿನಿಮಾದಲ್ಲಿ ಅಜಯ್ ದೇವಗನ್, ಟಬು, ಪರಿಣೀತಿ ಚೋಪ್ರಾ, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಕುನಾಲ್ ಕೆಮು ಆಕ್ಟ್ ಮಾಡಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್ ಹತ್ರ 310.9 ಕೋಟಿ ಕಲೆಕ್ಷನ್ ಮಾಡ್ತು.
8. ಸಿಂಬಾ
ರಣ್‌ವೀರ್ ಸಿಂಗ್, ಸಾರಾ ಅಲಿಖಾನ್, ಸೋನು ಸೂದ್ ಆಕ್ಟ್ ಮಾಡಿರೋ ಸಿಂಬಾ ಸಿನಿಮಾ 2018ರಲ್ಲಿ ಬಂತು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 400.19 ಕೋಟಿ ಬಿಸಿನೆಸ್ ಮಾಡ್ತು.