ರೇಖಾ ಪ್ರಾಮಾಣಿಕ, ಸರಳ ಬ್ಯುಸಿನೆಸ್ ಮ್ಯಾನ್ ಅನ್ನು ಪ್ರೀತಿಸುತ್ತಿದ್ದರೆ, ಮತ್ತೊಂದೆಡೆ, ಮುಖೇಶ್ ಆಕೆಯ ಸ್ಟಾರ್‌ಡಮ್ , ಗ್ರೇಸ್ ಹಾಗೂ ಬ್ಯೂಟಿಗೆ ಬಿದ್ದಿದ್ದರು. ಕೆಲವು ಮೀಟಿಂಗ್ ಮತ್ತು ಫೋನ್ ಕಾಲ್‌ಗಳ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.