ಸುಜಾತ, ಶಂಕರ್ ಜೊತೆಗೆ "ಇಂಡಿಯನ್", "ಮುದಲ್ವಾನ್", "ಬಾಯ್ಸ್", "ಅನ್ಯನ್", "ಶಿವಾಜಿ ದಿ ಬಾಸ್", "ಎಂದಿರನ್" ಸಿನಿಮಾಗಳಿಗೆ ಕೆಲಸ ಮಾಡಿದ್ರು. ಈ ಎಲ್ಲ ಸಿನಿಮಾಗಳಿಗೂ ಸಂಭಾಷಣೆ ಬರೆದಿದ್ದು ಸುಜಾತ. ಶಂಕರ್ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಸುಜಾತ. 2008 ರಲ್ಲಿ ಸುಜಾತ ತೀರಿಕೊಂಡ ಮೇಲೆ ಶಂಕರ್ ಸಿನಿಮಾಗಳು ಸೋಲೋಕೆ ಶುರುವಾಯ್ತು. ಸುಜಾತ ತೀರಿಕೊಂಡ ಮೇಲೆ ಶಂಕರ್ ನಿರ್ದೇಶನ ಮಾಡಿದ "ನನ್ಬನ್" ಮಾತ್ರ ಹಿಟ್ ಆಯ್ತು. ಅದೂ "3 ಇಡಿಯಟ್ಸ್" ಹಿಂದಿ ಸಿನಿಮಾ ರಿಮೇಕ್.