ಆಹಾರದ ವಿಷಯದಲ್ಲಿಯೂ ನಾಗಾರ್ಜುನ ಅವರಿಗೆ ಸ್ಪಷ್ಟತೆ ಇದೆ. ಬೆಳಿಗ್ಗೆ ತಿಂಡಿ ತಿನ್ನುವುದು. ಮಧ್ಯಾಹ್ನ ಮತ್ತು ರಾತ್ರಿಯ ಊಟ ಸಾಮಾನ್ಯವಾಗಿದೆ. ಭಾನುವಾರ, ಆಹಾರದ ಬಗ್ಗೆ ಯಾವುದೇ ನಿಯಮಗಳಿಲ್ಲ. ಇಷ್ಟದ ಆಹಾರ ಕೋಳಿ ಸಾರು, ಚಿಕನ್ ಬಿರಿಯಾನಿ ಎಲ್ಲವನ್ನೂ ತಿನ್ನುತ್ತೇನ. ಸಿನಿಮಾಗಳ ವಿಚಾರಕ್ಕೆ ಬಂದರೆ ನಾಗಾರ್ಜುನ ಸದ್ಯ ಧನುಷ್ ಕುಬೇರ ಮತ್ತು ರಜನಿಕಾಂತ್ ಅವರ ಕೂಲಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.